ಯುದ್ಧ ವರದಿ

‘ಭಾರತೀಯರು ಒಳ್ಳೆಯ ನಟರು; ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದೆವು ನಿಲ್ಲಿಸಿದರು, ಈಗ ಖರೀದಿಸಿ ಎಂದೆವು ಖರೀದಿಸುತ್ತಾರೆ’: ಅಮೆರಿಕ

ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ಪಶ್ಚಿಮ ಏಷ್ಯಾವನ್ನು ಉದ್ವಿಗ್ನ ಪರಿಸ್ಥಿತಿಗೆ ದೂಡಿದೆ. ಜಾಗತಿಕ ವ್ಯಾಪಾರ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅದರಲ್ಲೂ, ತೈಲ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದೆ. ಈ ನಡುವೆ, ಭಾರತವು...

ಅಮೆರಿಕ-ಇರಾನ್ ಯುದ್ಧ: ‘ಬೇಷರತ್ ಶರಣಾಗತಿ’ಗೆ ಟ್ರಂಪ್ ಪಟ್ಟು; 90 ಡಾಲರ್ ಸನಿಹಕ್ಕೆ ಕಚ್ಚಾ ತೈಲ ಬೆಲೆ

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್ ಬೇಷರತ್ತಾಗಿ ಶರಣಾಗುವವರೆಗೆ ಅವರೊಂದಿಗೆ ಯಾವುದೇ ಒಪ್ಪಂದದ ಪ್ರಶ್ನೆಯೇ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮಧ್ಯಪ್ರಾಚ್ಯದ...

ಪಾಕಿಸ್ತಾನ ವಿಶ್ವದ ಏಕೈಕ ಮುಸ್ಲಿಂ ಪರಮಾಣು ರಾಷ್ಟ್ರವಾಗಿದ್ದು ಹೇಗೆ?

ಇರಾನ್ ವಿರುದ್ಧದ ಯುದ್ಧ ಆರಂಭವಾಗುವ ಕೆಲವು ತಿಂಗಳುಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು ಹೀಗೆ; "ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಬಾರದು. ಹೊಂದಲು ಬಿಡುವುದಿಲ್ಲ" ಈ ಮಾತನ್ನು ಶ್ವೇತಭವನದ ಮಾಹಿತಿ...

ಪರಮಾಣು ಔಷಧಿಯಲ್ಲಿ ಮುಂಚೂಣಿಯಲ್ಲಿರುವ ಇರಾನ್: 10 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ

ಇರಾನ್ ತನ್ನ ನಾಗರಿಕ ಪರಮಾಣು ಕಾರ್ಯಕ್ರಮದ ಹೆಸರಿನಲ್ಲಿ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು (ಅಣುಬಾಂಬ್) ತಯಾರಿಸಲು ಪ್ರಯತ್ನಿಸುತ್ತಿದೆ ಎಂಬುದು ಅಮೆರಿಕ ಮತ್ತು ಇಸ್ರೇಲ್‌ನ ಆರೋಪ. ತನ್ನ ಯುದ್ಧಕೋರತನವನ್ನು ಪ್ರದರ್ಶಿಸುತ್ತಾ ಅಮೆರಿಕ ಇರಾನ್ ಮೇಲೆ ದಾಳಿ...

ಟ್ರಂಪ್ ಬೆದರಿಕೆಗೆ ಬಗ್ಗದ ಸ್ಪೇನ್ ಪ್ರಧಾನಿ; ತಮ್ಮ ಸೇನಾ ನೆಲೆ ಬಳಕೆಗೆ ಅನುಮತಿಸಲು ನಕಾರ

ಇರಾನ್ ಮೇಲಿನ ದಾಳಿಗಾಗಿ ಸ್ಪೇನ್‌ನ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅಮೆರಿಕ ಹೊಂಚು ಹಾಕಿತ್ತು. ಆದರೆ, ತಮ್ಮ ಸೇನಾ ನೆಲೆಯ ಬಳಕೆಗೆ ಅನುಮತಿ ನೀಡಲು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ನಿರಾಕರಿಸಿದ್ದಾರೆ. ಈ ಬೆನ್ನಲೇ,...

ಯುದ್ಧನೌಕೆಯ ಮೇಲೆ ಮುನ್ಸೂಚನೆ ಇಲ್ಲದೆ ಮಾಡಿದ ದಾಳಿಗೆ ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇರಾನ್‌ನ ಯುದ್ಧನೌಕೆ (ಫ್ರಿಗೇಟ್) 'ಐಆರ್‌ಐಎಸ್ ಡೇನಾ' ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಇರಾನ್‌ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯನ್ನು "ಸಮುದ್ರದ ಮೇಲಿನ...

ಇರಾನ್ ದಾಳಿಗಾಗಿ ಭಾರತದ ಬಂದರುಗಳನ್ನು ಅಮೆರಿಕ ಬಳಸುತ್ತಿದೆ; ಆರೋಪ ತಿರಸ್ಕರಿಸಿದ ಭಾರತ

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕವು ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳು 'ಆಧಾರರಹಿತ' ಎಂದಿರುವ ಭಾರತ, ಆರೋಪವನ್ನು ತಿರಸ್ಕರಿಸಿದೆ. ಅಮೆರಿಕ ಮೂಲದ...

ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!

ಅಣ್ವಸ್ತ್ರ ತಂತ್ರಜ್ಞಾನವನ್ನು ಉತ್ತರ ಕೊರಿಯಾ ಮತ್ತು ಲಿಬಿಯಾಗಳಿಗೆ ರಹಸ್ಯವಾಗಿ ಕಳ್ಳಸಾಗಣೆ ಮಾಡಿದ ಕುಖ್ಯಾತ ಇತಿಹಾಸ ಪಾಕಿಸ್ತಾನಕ್ಕಿದ್ದರೂ, ಭೌಗೋಳಿಕ-ರಾಜಕೀಯದ ಕಾರಣಗಳಿಗಾಗಿ ಆ ದೇಶವನ್ನು ಅಮೆರಿಕ ಓಲೈಸುತ್ತಲೇ ಬಂದಿತು. ಅಣ್ವಸ್ತ್ರ ಪ್ರಸರಣದಂತಹ ಗಂಭೀರ ಆರೋಪಗಳಿದ್ದರೂ  ಪಾಕಿಸ್ತಾನದ...

ಇರಾನ್ ಅಧ್ಯಕ್ಷರ ಹತ್ಯೆ; ಭಾರತದ ಮೌನ ಸರಿಯೇ…?

ಖಮೇನಿಯನ್ನು ಹತ್ಯೆಗೈಯುವುದು ವಿಶ್ವಸಂಸ್ಥೆಯ ಆಶಯ, ನಿಯಮಗಳ ಮಾತ್ರವಲ್ಲ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಅಲ್ಲವೇ? ಇದನ್ನು ರಷ್ಯಾ, ಚೀನಾದಂತೆ ಭಾರತ ಖಂಡಿಸಲೇಬೇಕಿತ್ತು. ಅದರಲ್ಲೂ ಇರಾನ್ ಭಾರತದ ಮಿತ್ರರಾಷ್ಟ್ರವೂ ಹೌದು, ತೈಲ ಸೇರಿದಂತೆ...

ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನ್‌ನಲ್ಲಿ ಅಮೆರಿಕ ಮಾಡಿದ ಅನಾಹುತಗಳೇನು? ಇಲ್ಲಿದೆ ಓದಿ…

ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ಜಂಟಿಯಾಗಿ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನಲ್ಲಿ ದಾಳಿ ಆರಂಭಿಸಿ ನಾಲ್ಕು ದಿನಗಳ ಕಳೆದಿವೆ. ಈ ಯುದ್ಧದ ಆರಂಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಾಗಿದ್ದರು:...

ಹಾರ್ಮುಜ್ ಜಲಸಂಧಿ ಇರಾನ್ ಸೇನೆ ವಶಕ್ಕೆ; ಲೆಬನಾನ್, ಕುವೈತ್, ಇರಾಕ್‌ನಲ್ಲೂ ಮುಂದುವರಿದ ಸಂಘರ್ಷ

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಭಾರಿ ದಾಳಿ ನಡೆಸುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಉನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿರುವ...

ಇರಾನ್‌ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ ಘೋಷಣೆ: ಆಯ್ಕೆ ಪ್ರಕ್ರಿಯೆ ಹೇಗೆ?

ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ದಾಳಿ ಆರಂಭಿಸಿ ನಾಲ್ಕು ದಿನಗಳು ಕಳೆಯುತ್ತ ಬಂದಿದೆ. ಇಡೀ ಮಧ್ಯಪ್ರಾಚ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಸುರಕ್ಷಿತ ದೇಶ ಎಂದು ಹೇಳಿಕೊಳ್ಳುವ ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ...

ಈ ಹೊತ್ತಿನ ಪ್ರಮುಖ ಸುದ್ದಿ