ವಿದೇಶ

ಪರಮಾಣು ಯುದ್ಧದತ್ತ ಓಡುತ್ತಿರುವ ಜಗತ್ತನ್ನು ರಷ್ಯಾ-ಚೀನಾ ಮಾತ್ರವೇ ತಡೆಯಬಲ್ಲವು!

ಫೆಬ್ರವರಿ 28ರಂದು ಆರಂಭವಾದ ಯುದ್ಧವು ಒಂದು ವಾರದಲ್ಲಿ ಮತ್ತೊಂದು ಹಂತಕ್ಕೆ ಜಿಗಿದಿದೆ. ಮಾರ್ಚ್ 8ರ ನಸುಕಿನಲ್ಲಿ, ಇರಾನ್‌ ತೈಲ ಸಂಸ್ಕರಣಾಗಾರಗಳು ಮತ್ತು ಸಂಬಂಧಿತ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿವೆ. ಪರಿಣಾಮ,...

ರಷ್ಯಾ ತೈಲ | ಮುಗಿದ ರಿಯಾಯಿತಿ ಕಾಲ: ಭಾರತಕ್ಕೆ ದುಬಾರಿ ಬೆಲೆಯಲ್ಲೇ ಖರೀದಿಸುವ ಅನಿವಾರ್ಯ!

ಟ್ರಂಪ್ ಮಾತಿಗೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿತ್ತು ಮೋದಿ ಸರ್ಕಾರ. ಆದರೆ, ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ತೈಲ ಮಾರುಕಟ್ಟೆ ಅಸ್ಥಿರಗೊಂಡಿದ್ದು, ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿದೆ....

ದಾವಣಗೆರೆ | ಅಮೇರಿಕಾ–ಇಸ್ರೇಲ್ ಯುದ್ಧ ನೀತಿಗೆ ಖಂಡನೆ: ಎಸ್ ಕೆ ಎಂನಿಂದ ಯುದ್ಧ ವಿರೋಧಿ ದಿನಾಚರಣೆ

ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ-SKM) ಕರೆಯ ಮೇರೆಗೆ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಹಾಗೂ ಕಾರ್ಯಕರ್ತರು ಮಾರ್ಚ್‌ 10ರಂದು ಯುದ್ಧ ವಿರೋಧಿ ದಿನಾಚರಣೆ ಆಚರಿಸಿ...

ಬಾಂಗ್ಲಾದೇಶದಲ್ಲಿ ತೀವ್ರ ಇಂಧನ ಬಿಕ್ಕಟ್ಟು: ಢಾಕಾಗೆ 5 ಸಾವಿರ ಟನ್ ಡೀಸೆಲ್ ಪೂರೈಸಲಿರುವ ಭಾರತ

ತೀವ್ರ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ನೆರವಿನ ಹಸ್ತ ಚಾಚಿರುವ ಭಾರತ, ಕೊಳವೆ ಮಾರ್ಗದ ಮೂಲಕ 5,000 ಟನ್ ಡೀಸೆಲ್ ಪೂರೈಸಲು ಮುಂದಾಗಿದೆ. ಪರ್ವತಿಪುರ ಗಡಿಯ ಮೂಲಕ ಮಂಗಳವಾರದಿಂದ ಡೀಸೆಲ್ ಪೂರೈಕೆ ಆರಂಭವಾಗಲಿದೆ...

ಇರಾನ್ ಯುದ್ಧ‌ | ಭಾರತದ ಕೃಷಿ ಉತ್ಪನ್ನ ವ್ಯಾಪಾರಕ್ಕೆ ಸವಾಲು; ದೇಶೀಯ ರೈತರಿಗೆ ಮತ್ತಷ್ಟು ಸಂಕಷ್ಟ

ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ ಸುಮಾರು 11.8 ಬಿಲಿಯನ್ ಡಾಲರ್ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ಈ ವಲಯದಲ್ಲಿ ದೇಶದ ಒಟ್ಟು ರಫ್ತಿನ ಶೇಕಡಾ 21.8 ರಷ್ಟಿದ್ದು, ಇದೀಗ...

ಇರಾನ್ ಯುದ್ಧ | ಜಗತ್ತು ತೈಲ ಬಿಕ್ಕಟ್ಟು ಎದುರಿಸುತ್ತಿದ್ದರೆ, ಚೀನಾ ನೆಮ್ಮದಿಯಾಗಿದೆ; ಕಾರಣವೇನು?

ಫೆಬ್ರವರಿ 28ರಂದು, ಇರಾನ್‌ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದಾಗ ಆರಂಭವಾದ ಯುದ್ಧವೂ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧ ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧವಾಗಿ ಒಂದು ದಿನವೂ ಉಳಿಯಲಿಲ್ಲ. ದಾಳಿಗೆ ಪ್ರತಿದಾಳಿಯಾಗಿ ಕೊಲ್ಲಿ...

ಇಂಧನ ಬಿಕ್ಕಟ್ಟು ಸೃಷ್ಟಿಸಿದ ಇರಾನ್; ತಾನೇ ಶುರು ಮಾಡಿದ ಯುದ್ಧದಿಂದ ತತ್ತರಿಸಿದೆ ಅಮೆರಿಕ

ಅಮೆರಿಕ-ಇಸ್ರೇಲ್-ಇರಾನ್ ಯುದ್ಧವು 11ನೇ ದಿನಕ್ಕೆ ಕಾಲಿಟ್ಟಿದೆ. ಸಾಕಷ್ಟು ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಕಾಮಿಕೇಜಿ ಡ್ರೋನ್‌ಗಳನ್ನು ಹೊಂದಿರುವ ಇರಾನ್, ಎಷ್ಟು ದಿನ ಬೇಕಿದ್ದರೂ ಯುದ್ಧ ಮುಂದುವರೆಸುತ್ತೇವೆಂದು ಹೇಳುತ್ತಿದೆ. ಜಾಗತಿಕ ಆರ್ಥಿಕ ಸಂಕಷ್ಟವೇ ಈ ಯುದ್ಧವನ್ನು...

ಅಮೆರಿಕಕ್ಕೆ ‘ಪಾಠ’ ಕಲಿಸದೆ ಬಿಡೆವು: ಪ್ರತೀಕಾರಕ್ಕೆ ತಹತಹಿಸಿರುವ ಅಲಿ ಲಾರಿಜಾನಿ ಯಾರು?

ಖಮೇನಿ ನಂತರದ ಇರಾನ್‌ನಲ್ಲಿ ಲಾರಿಜಾನಿ ಅನೌಪಚಾರಿಕ ನಾಯಕರಾಗಿ ಕಾಣುತ್ತಿದ್ದಾರೆ. ಅಲಿ ಲಾರಿಜಾನಿ ಇರಾನ್ ರಾಜಕೀಯದಲ್ಲಿ ಅಪರೂಪದ ವ್ಯಕ್ತಿ – ತತ್ವಶಾಸ್ತ್ರಜ್ಞನ. ಸೈನಿಕನ ಹೃದಯ ಮತ್ತು ಯುದ್ಧದ ನಾಯಕನ ಕಠಿಣ ನುಡಿಗಳು ಇರಾನ್ ಜನತೆಯಲ್ಲಿ...

ಇರಾನ್‌ ಯುದ್ಧ | ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಿದ್ದ 2,000 ಹ್ಯುಂಡೈ ಕಾರುಗಳು ಭಾರತಕ್ಕೆ ವಾಪಸ್

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 'ಅಮೆರಿಕ ಜೊತೆ ಸುದೀರ್ಘ ಯುದ್ಧಕ್ಕೆ ಸಿದ್ಧವಾಗಿದ್ದೇವೆ. ಜಾಗತಿಕ ಆರ್ಥಿಕ ಸಂಕಷ್ಟದಿಂದ ಮಾತ್ರ ಸಂಘರ್ಷ ಅಂತ್ಯಗೊಳ್ಳುತ್ತದೆ' ಎಂದು ಇರಾನ್ ಹೇಳಿದೆ. ಈ ಪರಿಸ್ಥಿತಿಯಿಂದಾಗಿ, ಭಾರತದಿಂದ...

‘ಆ್ಯಪಲ್ ವಾಚ್ ಬಳಕೆ ನಿಲ್ಲಿಸಿ’; ಬ್ರಿಟನ್ ಪೌಷ್ಟಿಕತಜ್ಞರ ಎಚ್ಚರಿಕೆ

ಲಕ್ಷಾಂತರ ಜನರಿಗೆ ಆ್ಯಪಲ್ ವಾಚ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಹೃದಯ ಬಡಿತ, ದೈನಂದಿನ ಹೆಜ್ಜೆಗಳು ಹಾಗೂ ನಿದ್ರೆಯನ್ನು ಸದ್ದಿಲ್ಲದೆ ಟ್ರ್ಯಾಕ್ ಮಾಡುವ ಸಂಗಾತಿಯಾಗಿದೆ. ಆದರೆ, ಬ್ರಿಟನ್ ಮೂಲದ ಪೌಷ್ಟಿಕತಜ್ಞರೊಬ್ಬರು...

ಅಮೆರಿಕ ಜೊತೆ ಸುದೀರ್ಘ ಯುದ್ಧಕ್ಕೆ ಸಿದ್ಧ; ಜಾಗತಿಕ ಆರ್ಥಿಕ ಸಂಕಷ್ಟದಿಂದ ಮಾತ್ರ ಸಂಘರ್ಷ ಅಂತ್ಯ: ಇರಾನ್‌ ಅಧಿಕಾರಿ

ಅಮೆರಿಕದೊಂದಿಗೆ ಸುದೀರ್ಘ ಯುದ್ಧ ನಡೆಸಲು ಇರಾನ್ ಸರ್ಕಾರ ಸಿದ್ಧವಾಗಿದೆ. ಸಂಘರ್ಷದಿಂದ ಹಿಂದೆ ಸರಿಯುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಪ್ಪಿಸಲು ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ಆ ದೇಶಗಳ ಮೇಲೆ...

ಕತಾರ್, ಬಹರೈನ್, ಸೌದಿ ಅರೇಬಿಯಾ, ಯುಎಇ ಮೇಲೆ ಇರಾನ್‌ ಸರಣಿ ದಾಳಿ

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಕತಾರ್, ಬಹರೈನ್, ಸೌದಿ ಅರೇಬಿಯಾ ಮತ್ತು ಯುಎಇಯನ್ನು ಗುರಿಯಾಗಿಸಿಕೊಂಡು ಇರಾನ್ ಸರಣಿ ದಾಳಿಯನ್ನು ನಡೆಸಿರುವ ಬಗ್ಗೆ aljazeera ವರದಿ ಮಾಡಿದೆ. ಕತಾರ್ ಮೇಲೆ ಬೆಳಗಿನ ಜಾವ 3 ಗಂಟೆಗೆ ಇರಾನ್...

ಈ ಹೊತ್ತಿನ ಪ್ರಮುಖ ಸುದ್ದಿ