ಪರ್ಷಿಯನ್ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕಡಲ ಭದ್ರತೆಯ ಕಾಳಜಿಗಳ ನಡುವೆಯೇ, ಜಾಗತಿಕ ಹಡಗು ಸಂಚಾರದ ಪ್ರಮುಖ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯಲ್ಲಿ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಭಾರತದಲ್ಲಿನ...
ಒಮಾನ್ನ ಸೊಹಾರ್ ನಗರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟು, ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು (ಮಾ.13) ತಿಳಿಸಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ...
ಇರಾಕ್ನಲ್ಲಿ ಅಮೆರಿಕದ ಸೇನಾ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಆರು ಜನರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಮೆರಿಕದ 'ಸೆಂಟ್ರಲ್ ಕಮಾಂಡ್' ಶುಕ್ರವಾರ ಖಚಿತಪಡಿಸಿದೆ.
ಪತನಗೊಂಡ ವಿಮಾನವು 'ಕೆಸಿ-135' ಏರಿಯಲ್ ಟ್ಯಾಂಕರ್ ಆಗಿದ್ದು, ದೂರಗಾಮಿ ಕಾರ್ಯಾಚರಣೆಗಳ...
ರಷ್ಯಾ ಸದ್ಯಕ್ಕೆ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿದೆ. ಅದನ್ನು ದೀರ್ಘಕಾಲದ ಭೌಗೋಳಿಕ ರಾಜಕೀಯ ಯಶಸ್ಸನ್ನಾಗಿ ಪರಿವರ್ತಿಸಿಕೊಳ್ಳಲು ರಷ್ಯಾಗೆ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.
ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು 14ನೇ ದಿನವೂ ಮುಂದುವರೆದಿದೆ. ಸದ್ಯ,...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೊಂದರೆಯಲ್ಲಿದ್ದಾರೆ ಎಂದು ಟ್ರಂಪ್ ಅವರ ಅಣ್ಣನ (ಫ್ರೆಡ್ ಟ್ರಂಪ್ ಜೂನಿಯರ್) ಮಗಳು ಮೇರಿ ಎಲ್. ಟ್ರಂಪ್ ಹೇಳಿದ್ದಾರೆ. ಅವರ ಈ ಹೇಳಿಕೆ ಇದೇ ಮೊದಲೇನು ಅಲ್ಲ....
ಮಧ್ಯಪ್ರಾಚ್ಯದಲ್ಲಿನ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧ ಇಡೀ ಜಗತ್ತು ತತ್ತರಿಸುವಂತೆ ಮಾಡಿದೆ. ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಮತ್ತು ಎಲ್ಪಿಜಿ ಕೊರತೆ ಎದುರಾಗಿದೆ. ಭಾರತದಲ್ಲಿ ಈಗಾಗಲೇ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ...
ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಅಮೆರಿಕ ಮತ್ತು ಇಸ್ರೇಲ್ ಬಸವಳಿದಿವೆ. ಯುದ್ಧವನ್ನು ನಿಲ್ಲಿಸಲು ಹೆಣಗಾಡುತ್ತಿವೆ. ಶರಣಾಗತಿಯ ಹಂತಕ್ಕೆ ಬಂದು ನಿಂತಿವೆ. ಈ ಎರಡೂ ರಾಷ್ಟ್ರಗಳ ವಿರುದ್ಧ ಏಕಾಂಗಿ ಸಂಘರ್ಷ ನಡೆಸಿರುವ ಇರಾನ್, ಯುದ್ಧವನ್ನು...
ಇರಾನ್ನ ನೂತನ ಪರಮೋಚ್ಛ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ ಅವರ ಮೊದಲ ಅಧಿಕೃತ ಸಂದೇಶವನ್ನು ಇರಾನ್ನ ಸರ್ಕಾರಿ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ...
ಇರಾನ್ ಜಗತ್ತಿನ ರಾಷ್ಟ್ರಗಳ ಪ್ರಮುಖ ವ್ಯಾಪಾರ-ವಹಿವಾಟುಗಳಿಗೆ ಕೇಂದ್ರವಾಗುವತ್ತ ಹೆಜ್ಜೆ ಹಾಕಿತ್ತು. ಇದು ಅಮೆರಿಕಕ್ಕೆ ಇನ್ನಿಲ್ಲದ ಸಂಕಟಕ್ಕೆ ಗುರಿಮಾಡಿತ್ತು. ಬಲಿಷ್ಠ ಪ್ರತಿಸ್ಪರ್ಧಿಯ ಬಗೆಗಿನ ಭಯವೇ, ಇರಾನ್ ಮೇಲೆ ದಾಳಿ ಮಾಡಲು ಕಾರಣವಾಗಿತ್ತು.
ಇರಾನ್, ಅಂದಿನ ಪರ್ಷಿಯ...
ಪಶ್ಚಿಮ ಏಷ್ಯಾ ಸಂಘರ್ಷದ ಬೆನ್ನಲ್ಲೇ ಕೊಲ್ಲಿ ರಾಷ್ಟ್ರಗಳಲ್ಲಿ ಹಡಗುಗಳು ನಿರ್ಭೀತವಾಗಿ ಸಂಚರಿಸಲು ಬೆಂಗಾವಲಿಗೆ ನಿಲ್ಲಲು ಬೇಕಾಗಿರುವ ಪರಿಶೀಲನೆ ನಡೆಸುವುದಾಗಿ ಜಿ7 ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಇರಾನ್ ಜೊತೆಗಿನ ಅಮೆರಿಕ ಇಸ್ರೇಲ್ ಸಂಘರ್ಷದಿಂದಾಗಿ ಹೆಚ್ಚುತ್ತಿರುವ...
ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಪ್ರಸ್ತುತ ಭೀಕರ ಯುದ್ಧವನ್ನು ಕೊನೆಗೊಳಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. "ಚಿಯೋನಿಸ್ಟ್ (ಇಸ್ರೇಲ್) ಮತ್ತು ಅಮೆರಿಕ ಪ್ರಚೋದಿಸಿರುವ ಈ ಯುದ್ಧ...
ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಆರಂಭವಾದ ಮೊದಲ ಆರು ದಿನಗಳಲ್ಲಿಯೇ ಅಮೆರಿಕ 11.3 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ಪೆಂಟಗನ್ ಪ್ರತಿನಿಧಿಗಳು ಅಮೆರಿಕ ಕಾಂಗ್ರೆಸ್ಗೆ (ಸಂಸತ್ತು) ಮಾಹಿತಿ ನೀಡಿದ್ದಾರೆ ಎಂದು...