ಚುನಾವಣೆ 2023: ಆಮ್ ಆದ್ಮಿ ಪಕ್ಷದ ಮೊದಲ ಪಟ್ಟಿ ಬಿಡುಗಡೆ; 80 ಅಭ್ಯರ್ಥಿಗಳು ಕಣಕ್ಕೆ

Date:

  • ವಿಧಾನಸಭಾ ಚುನಾವಣೆಗೆ ಸಿದ್ದವಾದ ಆಮ್‌ ಆದ್ಮಿ ಪಕ್ಷದ ಹುರಿಯಾಳುಗಳು
  • ಜಾತ್ಯಾತೀತ ಜನತಾದಳ ಪಕ್ಷದ ಬಳಿಕ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್‌

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ 80 ಅಭ್ಯರ್ಥಿಗಳ ಮೊದಲಪಟ್ಟಿಯನ್ನು ಆಮ್‌ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಸೋಮವಾರ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಕ್ಷ ತಮ್ಮ ಉಮೇದುವಾರರ ಕ್ಷೇತ್ರಗಳ ಬಗ್ಗೆ ಮಾಹಿತಿ ಒದಗಿಸಿದೆ.

ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರನ್ನೂ ಒಳಗೊಂಡಂತೆ ಕೆಲ ಪ್ರಮುಖ ನಾಯಕaam aadmi partyPrithvi reddyರು ಈ ಬಾರಿ ಚುನಾವಣೆಯಲ್ಲಿ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.

ಮೊದಲ ಪಟ್ಟಿ ಬಿಡುಗಡೆ

80 ಜನ ಆಕ್ಷಾಂಕ್ಷಿಗಳು ಇಂದು ಅಭ್ಯರ್ಥಿಗಳಾಗಿ ಭಡ್ತಿ ಪಡೆದಿರುವಿರಿ

ಅಭಿನಂದನೆಗಳು

All the best #PorakeyeParihara #ಬಂದಿದೆಚುನಾವಣೆತನ್ನಿಬದಲಾವಣೆ pic.twitter.com/JlVBJEO1sK

— AAP Karnataka (@AAPKarnataka) March 20, 2023 “>ಆಪ್‌ ಅಭ್ಯರ್ಥಿಗಳ ಮೊದಲ ಪಟ್ಟಿ

ನಟ ಟೆನ್ನಿಸ್‌ ಕೃಷ್ಣ ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬೆಂಗಳೂರಿನ ಸಿ.ವಿ.ರಾಮನ್ ನಗರದಿಂದ ಆಪ್‌ ರಾಜ್ಯಾಧ್ಯಕ್ಷ ಮೋಹನ ದಾಸರಿ, ಚಿಕ್ಕಪೇಟೆ ಕ್ಷೇತ್ರದಿಂದ ಬ್ರಿಜೇಶ್‌ ಕಾಳಪ್ಪ, ಸಾಗರದಿಂದ ಕೆ.ದಿವಾಕರ, ಹಾಸನ ಕ್ಷೇತ್ರದಿಂದ ಅಗಿಲೆ ಯೋಗೀಶ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಉಳಿದ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ತೇರದಾಳ-ಅರ್ಜುನ ಹಲಗಿಗೌಡರ
ಬಾದಾಮಿ- ಶಿವರಾಯಪ್ಪ ಜೋಗಿನ
ಬಾಗಲಕೋಟೆ – ರಮೇಶ್ ಬದ್ನೂರ
ಅಥಣಿ- ಸಂಪತ್ ಕುಮಾರ್ ಶೆಟ್ಟಿ
ಬೈಲಹೊಂಗಲ-ಬಿ.ಎಂ. ಚಿಕ್ಕನಗೌಡರ
ರಾಮದುರ್ಗ- ಮಲ್ಲಿಕಾ ಜಾನ್ ನದಾಫ್
ಹುಬ್ಬಳ್ಳಿ ಧಾರವಾಡ ಪೂರ್ವ-ಬಸವರಾಜ್ ಎಸ್ ತೇರದಾಳ
ಹುಬ್ಬಳ್ಳಿ ಧಾರವಾಡ ಕೇಂದ್ರ-ವಿಕಾಸ ಸೊಪ್ಪಿನ
ಕಲಘಟಗಿ-ಮಂಜುನಾಥ ಜಕ್ಕಣ್ಣನವರ
ರೋಣ- ಆನೇಕಲ್ ದೊಡ್ಡಯ್ಯ
ಬ್ಯಾಡಗಿ-ಎಂ.ಎನ್ ನಾಯಕ
ರಾಣೆಬೆನ್ನೂರು-ಹನುಮಂತಪ್ಪ ಕಬ್ಬಾರ
ಬಸವಕಲ್ಯಾಣ- ದೀಪಕ ಮಲಗಾರ
ಹುಮನಾಬಾದ-ಬ್ಯಾಂಕ್ ರೆಡ್ಡಿ
ಬೀದರ ದಕ್ಷಿಣ-ನಸೀಮುದ್ದಿನ್ ಪಟೇಲ
ಭಾಲ್ಕಿ -ತುಕಾರಾಂ ನಾರಾಯಣ್ ರಾವ್ ಹಜಾರೆ
ಔರಾದ್-ಬಾಬು ರಾವ್ ಅಡ್ಡೆ
ಗುಲ್ಬರ್ಗ ಗ್ರಾಮೀಣ-ಡಾ. ರಾಘವೇಂದ್ರ ಚಿಂಚನಸೂರ
ಗುಲ್ಬರ್ಗ ದಕ್ಷಿಣ-ಸಿದ್ದರಾಮ ಅಪ್ಪಾರಾವ ಪಾಟೀಲ
ಗುಲ್ಬರ್ಗ ಉತ್ತರ-ಸಯ್ಯದ್ ಸಜ್ಜಾದ್ ಅಲಿ
ಇಂಡಿ-ಗೋಪಾಲ ಆ‌ ಪಾಟೀಲ
ಗಂಗಾವತಿ-ಶರಣಪ್ಪ ಸಜ್ಜಿಹೊಲ
ರಾಯಚೂರು ಗ್ರಾಮೀಣ-ಡಾ. ಸುಭಾಶಚಂದ್ರ ಸಾಂಭಾಜಿ
ರಾಯಚೂರು-ಡಿ. ವೀರೇಶ ಕುಮಾರ ಯಾದವ
ಮಾನ್ವಿ- ರಾಜ ಶ್ಯಾಮ ಸುಂದರ ನಾಯಕ
ಲಿಂಗಸೂರು-ಶಿವಪುತ್ರ ಗಾಣದಾಳ
ಸಿಂಧನೂರು-ಸಂಗ್ರಾಮ ನಾರಾಯಣ ಕಿಲ್ಲೇದ
ವಿಜಯನಗರ-ಡಿ.ಶಂಕರದಾಸ
ಕೂಡ್ಲಿಗಿ-ಶ್ರೀನಿವಾಸ ಎನ್
ಹರಪನಹಳ್ಳಿ-ನಾಗರಾಜ್ ಹೆಚ್
ಚಿತ್ರದುರ್ಗ- ಜಗದೀಶ ಬಿ ಇ.
ಜಗಳೂರು-ಗೋವಿಂದರಾಜು
ಹರಿಹರ-ಗಣೇಶ ದುರ್ಗದ
ದಾವಣಗೆರೆ ಉತ್ತರ-ಶ್ರೀಧರ್ ಪಾಟೀಲ
ಕುಣಿಗಲ್- ಜಯರಾಮಯ್ಯ
ಗುಬ್ಬಿ-ಪ್ರಭುಸ್ವಾಮಿ
ಸಿರಾ-ಶಶಿಕುಮಾರ್
ಪಾವಗಡ-ರಾಮನಂಜಪ್ಪ ಎಸ್
ಶೃಂಗೇರಿ -ರಾಜನ್ ಗೌಡ ಹೆಚ್. ಎಸ್
ಭದ್ರಾವತಿ-ಅನಂದ
ಶಿವಮೊಗ್ಗ-ನೇತ್ರಾವತಿ ಟಿ.
ಮೂಡಬಿದ್ರಿ-ವಿಜಯನಾಥ ವಿಠಲ ಶೆಟ್ಟಿ
ಮಂಗಳೂರು ನಗರ ದಕ್ಷಿಣ-ಸಂತೋಷ್ ಕಾಮತ್
ಸುಳ್ಯ-ಸುಮನಾ
ಕಾರ್ಕಳ -ಡ್ಯಾನಿಯಲ್
ಶಿರಸಿ-ಹಿತೇಂದ್ರ ನಾಯಕ
ಮಳವಳ್ಳಿ-ಬಿ.ಸಿ.ಮಹಾದೇವ ಸ್ವಾಮೀ
ಮಂಡ್ಯ-ಬೊಮ್ಮಯ್ಯ
ಪಿರಿಯಾಪಟ್ಟಣ-ರಾಜಶೇಖರ್ ದೊಡ್ಡಣ್ಣ
ಚಾಮರಾಜ- ಮಾಲವಿಕಾ ಗುಬ್ಬಿ ವಾಣಿ
ನರಹಿಂಹರಾಜ-ಧರ್ಮಶ್ರೀ
ಟಿ. ನರಸಿಪುರ-ಸಿದ್ದರಾಜು
ಮಾಗಡಿ-ರವಿಕಿರಣ್‌ ಎಂ.ಎನ್
ರಾಮನಗರ- ನಂಜಪ್ಪ ಕಾಳೇಗೌಡ
ಕನಕಪುರ-ಪುಟ್ಟರಾಜು ಗೌಡ
ಚನ್ನಪಟ್ಟಣ- ಶರತ್ಚಂದ್ರ
ದೇವನಹಳ್ಳಿ-ಶಿವಪ್ಪ ಬಿ.ಕೆ.
ದೊಡ್ಡಬಳ್ಳಾಪುರ-ಪುರುಷೋತ್ತಮ
ನೆಲಮಂಗಲ-ಗಂಗಬೈಲಪ್ಪ ಬಿ.ಎಂ
ಬಾಗೇಪಲ್ಲಿ- ಮಧು ಸೀತಪ್ಪ
ಚಿಂತಾಮಣಿ-ಸೈ ಬೈರೆಡ್ಡಿ
ಕೆಜಿಎಫ್ -ಆರ್ ಗಗನ ಸುಕನ್ಯಾ
ಮಾಲೂರು-ರವಿಶಂಕರ್ ಎಂ
ದಾಸರಹಳ್ಳಿ- ಕೀರ್ತನ್ ಕುಮಾರ
ಮಹಾಲಕ್ಷ್ಮಿ ಬಡಾವಣೆ-ಶಾಂತಲಾ ದಾಮ್ಲೆ
ಮಲ್ಲೇಶ್ವರ- ಸುಮನ್ ಪ್ರಶಾಂತ್
ಹೆಬ್ಬಾಳ-ಮಂಜುನಾಥ ನಾಯ್ಡು
ಪುಲಕೇಶಿನಗರ- ಸುರೇಶ್ ರಾಥೋಡ್
ಶಿವಾಜಿನಗರ-ಪ್ರಕಾಶ್ ನೆಡುಂಗಡಿ
ಶಾಂತಿನಗರ-ಕೆ.ಮಥಾಯ್
ರಾಜಾಜಿನಗರ- ಬಿ.ಟಿ.ನಾಗಣ್ಣ
ವಿಜಯನಗರ- ಡಾ ರಮೇಶ್ ಬೆಲ್ಲಂಗೊಂಡ
ಪದ್ಮನಾಭನಗರ-ಅಜಯ್ ಗೌಡ
ಬಿ.ಟಿ.ಎಂ ಬಡಾವಣೆ- ಶ್ರೀನಿವಾಸ್ ರೆಡ್ಡಿ
ಬೊಮ್ಮನಹಳ್ಳಿ-ಸೀತಾರಾಮ್ ಗುಂಡಪ್ಪ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈತ್ರಿ ಕಗ್ಗಂಟು | ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಸಿಗುವುದೇ ಡೌಟು!

ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ...

ಕಲಬುರಗಿ | ಕೆಇಎ ಪರೀಕ್ಷಾ ಅಕ್ರಮ ಪ್ರಕರಣ; ಇಬ್ಬರು ಪ್ರಾಂಶುಪಾಲರ ಬಂಧನ

ಕಳೆದ ಅಕ್ಟೋಬರ್‌ 28 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ...

ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ: ಸಿದ್ದರಾಮಯ್ಯ ಭರವಸೆ

ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಹೇಳಿಕೆ ಸ್ಥಳದ ಅಭಾವವಿರುವ...

ಗುತ್ತಿಗೆದಾರರ ಬಾಕಿ ಹಣ ಪಾವತಿ ವಿಚಾರ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

'ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು?' ಹೈಕೋರ್ಟ್‌ ಕಿಡಿ ಬಾಕಿ ಪಾವತಿಯಲ್ಲೂ...