ʼಕ್ಷೇತ್ರ ಮರುವಿಂಗಡಣೆʼ ಮಸೂದೆಗೆ ಬಿಜೆಪಿ ತಂತ್ರ; ಒಡೆದಿದ್ದ ಎನ್‌ಸಿಪಿಯನ್ನ ಜೋಡಿಸಲು ಮೋಶಾ ಕಸರತ್ತು

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣಾ ಮಸೂದೆಯನ್ನು ಹೇಗಾದರೂ ಪಾಸ್ ಮಾಡಿಕೊಳ್ಳಲು ಬಿಜೆಪಿ ಹೊಸ ತಂತ್ರ ಹೆಣೆದಿದೆ. ಅಗತ್ಯವಿರುವ ಸಂಖ್ಯಾಬಲ ಭದ್ರಪಡಿಸಿಕೊಳ್ಳಲು , ತಾನೇ ಹೋಳು ಮಾಡಿದ್ದ ಎನ್‌ಸಿಪಿಯ ಎರಡು ಬಣಗಳನ್ನು ಮತ್ತೆ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸುರಕ್ಷತೆ ಕೇವಲ ರಾಜಕೀಯ ಭಾಷಣದ ಸರಕಾಗದಿರಲಿ

ಸರ್ಕಾರಗಳು, ರಾಜಕೀಯ ಪಕ್ಷಗಳು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೊಳ್ಳು ಭಾಷಣ ಮಾಡುತ್ತಲೇ ಬಂದಿವೆ. ಯಾವ ಸರ್ಕಾರವೂ ಮಹಿಳಾ ಸುರಕ್ಷತೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿಲ್ಲ. ದಶಕದ ಹಿಂದೆ ದೆಹಲಿಯ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿಯ ಮೇಲಿನ...

ಸಹಕಾರ ವಲಯ | ಶೀಘ್ರವೇ ಬರಲಿದೆ ‘ಸಹಕಾರಿ ಜೀವ ವಿಮೆ’ ಮತ್ತು ‘ಯುಟಿಲಿಟಿ ಅಗ್ರಿಗೇಟರ್’

ಭಾರತದ ಸಹಕಾರ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಹಕಾರಿ ಜೀವ ವಿಮಾ ಕಂಪನಿಯನ್ನು ಸ್ಥಾಪಿಸುವುದರ ಜೊತೆಗೆ, ದೇಶದ ಮೊದಲ ಸಹಕಾರಿ ಆಧಾರಿತ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ 'ಭಾರತ ಟ್ಯಾಕ್ಸಿ'...

ಮಾವೋವಾದ ಮುಕ್ತ ಭಾರತದ ಹೆಸರಿನಲ್ಲಿ ಆದಿವಾಸಿಗಳ ಬದುಕಿಗೆ ಕೊಡಲಿ ಪೆಟ್ಟು

ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದವರ ಮೇಲೆ ಅಪರಾಧ ಪ್ರಕರಣ ದಾಖಲಿಸಿ ಕ್ರಿಮಿನಲ್‌ಗಳು ಎಂದು ಹೋರಾಟಗಾರರನ್ನು ಬಿಂಬಿಸಲಾಗುತ್ತಿದೆ. ಅಕ್ಷರಶಃ ಭಯದ ವಾತಾವರಣದಲ್ಲಿಟ್ಟು ಸರ್ಕಾರ ಮಾವೋವಾದಿ ಮುಕ್ತ ನಕ್ಸಲ್‌ ನಿರ್ಮೂಲನ ದೇಶ ಕಟ್ಟಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ...

ತಮಿಳುನಾಡು ಚುನಾವಣೆ | ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರುವುದು ನಿಶ್ಚಿತ : ಟಿಟಿವಿ ದಿನಕರನ್‌ ವಿಶ್ವಾಸ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ  ಎನ್.ಡಿ.ಎ ಮೈತ್ರಿಕೂಟ ಸಿಎಂ ಎಂ.ಕೆ ಸ್ಟ್ಯಾಲಿನ್‌ ನೇತೃತ್ವದ ಆಡಳಿತರೂಢ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (AMMK) ಪಕ್ಷದ ಪ್ರಧಾನ...

ಜನಪ್ರಿಯ

ಹಿರಿಯೂರು ಉಪಚುನಾವಣೆ- ಕಾಂಗ್ರೆಸ್ ವಿರುದ್ಧ NDA ಅಭ್ಯರ್ಥಿ ಹೂಡಲು ಕುಮಾರಸ್ವಾಮಿ ಒಲವು

ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಚಿತ್ರದುರ್ಗದ ಹಿರಿಯೂರು ವಿಧಾನಸಭಾ ಕ್ಷೇತ್ರದ...

ಗುಬ್ಬಿ | ಒನಕೆ ಓಬವ್ವ ಹೆಸರಿನಲ್ಲಿ ನಿಗಮ ಸ್ಥಾಪಿಸಿ : ಛಲವಾದಿ ಮಹಾಸಭಾ ಅಧ್ಯಕ್ಷ ಈರಣ್ಣ ಒತ್ತಾಯ

ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಛಲವಾದಿ ಸಮುದಾಯದ ಸಾಮಾಜಿಕ ಅಭಿವೃದ್ದಿಗೆ ಒನಕೆ...

ಜಮ್ಮು-ಕಾಶ್ಮೀರ | ನಾಪತ್ತೆಯಾಗಿದ್ದ ಇಬ್ಬರು ಪೊಲೀಸರು ಶವವಾಗಿ ಪತ್ತೆ!

ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದಚ್ಚನ್‌ನ ಎತ್ತರದ ಅರಣ್ಯ ಪ್ರದೇಶದಲ್ಲಿ ಬುಧವಾರ ನಾಪತ್ತೆಯಾಗಿದ್ದ...

ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ 2025-26: ನವಿ ಮುಂಬೈ ದೇಶದ ಅತ್ಯಂತ ಸ್ವಚ್ಛ ನಗರ!

ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ ವಾರ್ಷಿಕ 'ಸ್ವಚ್ಛ...

Tag: ಅಮಿತ್‌ ಶಾ