ಮುಗಿಯದ ಅಮೆರಿಕದ ‘ಸಾಮ್ರಾಜ್ಯಶಾಹಿ’ ಹಸಿವು: ವೆನೆಜುವೆಲಾ ನಂತರ ಗ್ರೀನ್‌ಲ್ಯಾಂಡ್‌ ಸರದಿ?

ಅಮೆರಿಕದ ಸಾಮ್ರಾಜ್ಯಶಾಹಿ ದಾಹ ದಕ್ಷಿಣ ಅಮೆರಿಕದ ತೈಲ ಸಂಪತ್ತಿನಿಂದ ಉತ್ತರ ಧ್ರುವದ ಮಂಜಿನಡಿ ಹುದುಗಿರುವ ಅಪರೂಪ ಖನಿಜಗಳತ್ತ ವಿಸ್ತರಿಸುತ್ತಿದೆಯೇ? ವೆನೆಜುವೆಲಾದ ರಾಜಕೀಯ ಅಸ್ಥಿರತೆಯ ಹಿಂದೆ ಅಮೆರಿಕದ ಕೈವಾಡ ಎಂಬ ಆರೋಪಗಳ ನಡುವೆಯೇ ಈಗ...

ಒಂದು ಸಾರ್ವಭೌಮ ದೇಶಕ್ಕೆ ನುಗ್ಗಿ ಅದರ ರಾಷ್ಟ್ರಾಧ್ಯಕ್ಷನನ್ನು ಮತ್ತೊಂದು ದೇಶ ಅಪಹರಿಸಬಹುದೇ?

ತಾನೊಬ್ಬ ಶಾಂತಿದೂತ, ತನಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ನೀಡಬೇಕೆಂದು ಪದೇ-ಪದೇ ಹೇಳುತ್ತಿದ್ದ, ನೊಬೆಲ್‌ಗಾಗಿ ಒತ್ತಾಯಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಶಾಂತಿಯ ಮುಖವಾಡ ಕಳಚಿದೆ. ಟ್ರಂಪ್ ಅವರ ಅಮೆರಿಕ ಸೇನೆಯು ವೆನೆಜುವೆಲಾಗೆ...

‘ಭಾರತದ ಮೇಲೂ ಸಂಭವಿಸಬಹುದು – ಅಮೆರಿಕಗೆ ಕೇಂದ್ರ ಹೆದರುತ್ತಿದೆ’: ವೆನೆಜುವೆಲಾ ಮೇಲಿನ ದಾಳಿಗೆ ಸರ್ಕಾರದ ಮೌನ; ಆಕ್ರೋಶ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಸೆರೆ ಹಿಡಿದಿದ್ದು, ವೆನೆಜುವೆಲಾ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ವೆನೆಜುವೆಲಾ ಮೇಲಿನ ದಾಳಿ ಮತ್ತು ಅಮೆರಿಕದ ಕ್ರೌರ್ಯದ ಕುರಿತು ಮೋದಿ ನೇತೃತ್ವದ ಕೇಂದ್ರ ಸರ್ಕಾರವು...

ವೆನೆಜುವೆಲಾ | ಅಧ್ಯಕ್ಷೀಯ ಭವನದ ಮೇಲೆ ಡ್ರೋನ್ ಹಾರಾಟ, ಗುಂಡಿನ ಚಕಮಕಿ; ಕಾರಕಾಸ್‌ನಲ್ಲಿ ಆತಂಕ

ಅಮೆರಿಕದ ಸೇನಾ ಪಡೆಗಳಿಂದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಬೆನ್ನಲ್ಲೇ, ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾದಲ್ಲಿ ಉದ್ವಿಗ್ನತೆ ಹೆಚ್ಚಿದೆ. ರಾಜಧಾನಿ ಕಾರಕಾಸ್‌ನಲ್ಲಿರುವ ಮಿರಾಫ್ಲೋರ್ಸ್‌ ಅಧ್ಯಕ್ಷೀಯ ಭವನದ ಬಳಿ ಡ್ರೋನ್‌ಗಳು ಹಾರಾಟ...

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮನೆಯ ಮೇಲೆ ದಾಳಿ: ಶಂಕಿತನ ಬಂಧನ

ಸಿನ್ಸಿನಾಟಿಯಲ್ಲಿರುವ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮನೆಯ ಮೇಲೆ ದಾಳಿ ನಡೆದಿದ್ದು, ಹಲವು ಕಿಟಕಿಗಳು ಪುಡಿಪುಡಿಯಾಗಿವೆ. ಸದ್ಯ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಸೋಮವಾರ ಮುಂಜಾನೆ ಪೂರ್ವ ವಾಲ್ನಟ್ ಹಿಲ್ಸ್ ನಿವಾಸಕ್ಕೆ ದಾಳಿ ನಡೆದಿದೆ. ಘಟನೆಯ...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಅಮೆರಿಕ