ಯುಪಿಯಿಂದ ಕರ್ನಾಟಕಕ್ಕೂ ಹಬ್ಬಿದ ʼರಾಮನ ದೇಣಿಗೆ ಹಗರಣʼ: BJP ಶಾಸಕ ಪ್ರಭು ಚೌಹಾಣ್‌ ವಿರುದ್ಧ ದೂರು

ರಾಮಮಂದಿರ ನಿರ್ಮಾಣಕ್ಕೆಂದು ಸಂಗ್ರಹಿಸಿದ ದೇಣಿಗೆ ಹಣ ಮತ್ತು ಭಕ್ತರು ಸಲ್ಲಿಸಿದ್ದ ಹುಂಡಿ ಹಣ ಹಗರಣ ಇದೀಗ ಉತ್ತರ ಪ್ರದೇಶದಿಂದ ಕರ್ನಾಟಕದವರೆಗೂ ಹಬ್ಬಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚೊಂಡೊರಿ ಗ್ರಾಮದ ಮಾಜಿ ಪಂಚಾಯತ್...

‘ನಾವು ಕಟ್ಟಾ ಬಿಜೆಪಿಗರೇ, ಆದರೆ…’; NEET ಪ್ರತಿಭಟನೆ ಬಳಿಕ ಯುಪಿಯಲ್ಲಿ ಬದಲಾವಣೆಯ ಬಿರುಗಾಳಿ

ಉತ್ತರ ಪ್ರದೇಶದ ಪ್ರಸ್ತುತ ರಾಜಕೀಯ ಆಳ-ಅಗಲ ಹಾಗೂ ಚುನಾವಣಾ ಸಮೀಕರಣಗಳನ್ನು ಗ್ರಹಿಸಲು 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ನ ಹಿರಿಯ ಪತ್ರಕರ್ತೆ ವಂದಿತಾ ಮಿಶ್ರ ಅವರು ಆ ರಾಜ್ಯದ ಆರು ಜಿಲ್ಲೆಗಳಲ್ಲಿ ಸುದೀರ್ಘ ಪ್ರವಾಸ ಕೈಗೊಂಡಿದ್ದರು....

ಪ್ರಖರ ಅಂಬೇಡ್ಕರ್‌ವಾದಿಗೆ ಎಐಸಿಸಿ ಉಸ್ತುವಾರಿ; ಯುಪಿಯಲ್ಲಿ ಕಾಂಗ್ರೆಸ್‌ ಹೊಸ ತಂತ್ರ!

8 ತಿಂಗಳಲ್ಲಿ ಯುಪಿ ಚುನಾವಣೆ ಎದುರಾಗಲಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ಹೊಸ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದೆ. ರಾಜೇಂದ್ರ ಪಾಲ್ ಗೌತಮ್ ಅವರಿಗೆ ಎಐಸಿಸಿ ಉಸ್ತುವಾರಿ ವಹಿಸಿರುವುದರ ಹಿಂದೆ ಜಾತಿ ಸಮೀಕರಣಗಳ ಲೆಕ್ಕಾಚಾರವಂತೂ ಇದೆ.  “ಮೋದಿಯವರೇ...

ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಅಧ್ಯಕ್ಷ ಚಂಪತ್ ರಾಯ್‌ ರಾಜೀನಾಮೆ

ಅಯೋಧ್ಯೆಯ ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣವು ರಾಷ್ಟ್ರವ್ಯಾಪಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, 'ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್'ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ನೈತಿಕ...

ಉತ್ತರ ಪ್ರದೇಶ | ಬ್ರಾಹ್ಮಣರು ಬಿಎಸ್‌ಪಿ ಆಡಳಿತದಲ್ಲಿ ಮಾತ್ರವೇ ಸುರಕ್ಷಿತ: ಮಾಯಾವತಿ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷವು ಬ್ರಾಹ್ಮಣ ನಾಯಕರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಪ್ರಾರಂಭಿಸಿದ ನಂತರ ಪ್ರತಿಪಕ್ಷಗಳು, ವಿಶೇಷವಾಗಿ ಸಮಾಜವಾದಿ ಪಕ್ಷ (ಎಸ್‌ಪಿ) ಆತಂಕಕ್ಕೊಳಗಾಗಿದೆ ಎಂದು ಬಹುಜನ ಸಮಾಜ ಪಕ್ಷದ (BSP)...

ಜನಪ್ರಿಯ

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ ಬದುಕಿನ ಪ್ರಶ್ನೆಗೆ ಸರ್ಕಾರದ ಉತ್ತರವೇನು?

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ...

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜನರ ರಾಜಕೀಯ ಶಕ್ತಿ ಕಸಿಯುವ ‘ಬಿಜೆಪಿ ಪಿತೂರಿ’: ಸಂಜಯ್ ರಾವುತ್ ವಾಗ್ದಾಳಿ

ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯು ದೇಶದ ಜನರ ರಾಜಕೀಯ ಮತ್ತು...

ಬಿಹಾರ ಜೆಡಿಯು ಶಾಸಕ ಅನಂತ್ ಸಿಂಗ್ ಮಗಳ ಮದುವೆಯ ಅವಾಂತರ

ಜೆಡಿಯುನಿಂದ ಉಚ್ಚಾಟಿತ ಮೊಕಾಮಾ ಶಾಸಕ ಅನಂತ್ ಸಿಂಗ್ ಅವರ ಮಗಳು ಶಿವಾಂಗಿ...

ಜಾತಿ ಭೇದ ಬಿಟ್ಟು ಮಾನವೀಯತೆ, ಸಮಾನತೆ ಹಾದಿಯಲ್ಲಿ ಸಾಗಬೇಕೆಂಬ ಕನಕದಾಸರ ಸಂದೇಶ ಪ್ರಸ್ತುತ: ಸಿಎಂ ಡಿಕೆಶಿ

ಜಾತಿ, ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಮತ್ತು ಸಮಾನತೆಯ...

Tag: ಉತ್ತರ ಪ್ರದೇಶ