ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ದನಿ ಇದು: SIR ಬೇಡ!

ಕರ್ನಾಟಕದಲ್ಲಿ ಎಸ್‌ಐಆರ್‌ ನಡೆಯುವುದನ್ನು ತಡೆಗಟ್ಟಬೇಕು... ಈ ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು...

SIR | ಮತದ ಹಕ್ಕು ಕಳೆದುಕೊಂಡಿದ್ದ ವ್ಯಕ್ತಿಗೆ ಮರುಸೇರ್ಪಡೆಯ ಭರವಸೆ; ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ನಿರ್ದೇಶನ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬರೋಬ್ಬರಿ 90 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಈ ಬೃಹತ್ ಪ್ರಕ್ರಿಯೆಯ ನಡುವೆ ಮತದಾನದ ಹಕ್ಕು ಕಳೆದುಕೊಂಡಿರುವ ಮುರ್ಷಿದಾಬಾದ್‌ನ...

ಚುನಾವಣೆಗಳಲ್ಲಿ ಸೋಲುವ ಭೀತಿಯಲ್ಲಿ ಬಿಜೆಪಿ; ಕುತಂತ್ರಗಳೇ ಕೊನೆಯ ಆಯ್ಕೆ!

ತನ್ನ ಮತಗಳಿಕೆಯ ಗರಿಷ್ಠ ಮಟ್ಟವನ್ನು ಬಿಜೆಪಿ ತಲುಪಿಬಿಟ್ಟಿದೆ. ಅದರಾಚೆಗೆ ಜನಬೆಂಬಲ ಪಡೆಯುವುದು ಕಷ್ಟವೆಂದು ಅದಕ್ಕೆ ಅರ್ಥವಾಗಿದೆ. ಒಂದು ವೇಳೆ ಅಧಿಕಾರ ಕಳೆದುಕೊಂಡರೆ, ಮೋದಿ-ಶಾ ತಲೆದಂಡ ಖಚಿತ. ಹೇಗಾದರೂ ಪವರ್ ಉಳಿಸಿಕೊಳ್ಳಬೇಕೆಂದರೆ ಚುನಾವಣಾ ಅಕ್ರಮಗಳನ್ನು...

ಇಲ್ಲದ ದಾಖಲೆ ಕೇಳುವುದು ಸಲ್ಲ; ಜನರ ಬಳಿ ಇರುವ ದಾಖಲೆ ಆಧರಿಸಿಯೇ SIR ನಡೆಯಬೇಕು: ಬಿ.ಟಿ ಲಲಿತಾ ನಾಯಕ್ ಆಗ್ರಹ

“ನಾನೊಬ್ಬ ಮಂತ್ರಿಯಾಗಿದ್ದವಳು. ಆದರೂ ನನ್ನ ಬಳಿ ‌ಪಾಸ್‌ಪೋರ್ಟ್ ಇಲ್ಲ. ನಾನು ಎಸ್‌ಎಸ್‌ಎಲ್‌ಸಿವರೆಗೂ ಓದಿಲ್ಲ. ಅಂದರೆ, ಈಗ ನಾನು ಎಸ್‌ಐಆರ್‌ನಿಂದಾಗಿ ಮತಪಟ್ಟಿಯಿಂದ ಹೊರಗುಳಿಯುತ್ತೇನೆ. ಮಾಜಿ ಮಂತ್ರಿಯಾಗಿ ನನ್ನ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಬಡ ಜನರು,...

ಬೆಂಗಳೂರು | SIR ವಿರುದ್ಧ ನಾಳೆ ಬೃಹತ್ ಪ್ರತಿರೋಧ ಸಮಾವೇಶ: ನೂರ್ ಶ್ರೀಧರ್

ಎಸ್‌ಐಆರ್‌ಅನ್ನು ಯಾರೂ ತಡೆಯಲಾಗುತ್ತಿಲ್ಲ ಎಂಬ ಭ್ರಮೆ ಬಿಜೆಪಿಗಿದೆ. ಆದರೆ, ಅವರನ್ನು ಕರ್ನಾಟಕ ತಡೆಯಲಿದೆ. ಬಿಜೆಪಿಯ ಅಶ್ವಮೇಧ ಯಾಗವನ್ನು ಕರ್ನಾಟಕ ಕಟ್ಟಿಹಾಕಿಲಿದೆ. ಬಿಜೆಪಿಯ ಭ್ರಮೆಯನ್ನು ಒಡೆದು ಹಾಕುವ, ಎಸ್‌ಐಆರ್‌ ಎಂಬ ಅಸಂವಿಧಾನಿಕ ಧೋರಣೆಯನ್ನು ಕರ್ನಾಟಕ...

ಜನಪ್ರಿಯ

ಉಡುಪಿ | ನೇಜಾರು ನಾಲ್ವರ ಹತ್ಯೆ ಪ್ರಕರಣಕ್ಕೆ ಮೂರು ವರ್ಷ: ನ್ಯಾಯದ ನಿರೀಕ್ಷೆಯಲ್ಲಿ ಸಂತ್ರಸ್ತ ಕುಟುಂಬ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದ...

ಬೀದರ್‌ | ಅನುಭವ ಮಂಟಪ ಉತ್ಸವ : ನ.16ರಿಂದ 26ರವರೆಗೆ ‘ಜನಪದದಲ್ಲಿ ಬಸವ ದರ್ಶನ’ ಪ್ರವಚನ

ಬಸವಕಲ್ಯಾಣ: ನವೆಂಬರ್ 28 ಮತ್ತು 29ರಂದು ನಡೆಯಲಿರುವ 47ನೇ ಶರಣ ಕಮ್ಮಟ...

ಕೋಲಾರ | ಜನರ ಕೆಲಸಗಳಿಗೆ ಅಧಿಕಾರಿಗಳು ಅಲೆದಾಡಿಸಬೇಡಿ, ನಿರ್ಲಕ್ಷ್ಯ ಸಹಿಸುವುದಿಲ್ಲ: ಕೊತ್ತೂರು ಮಂಜುನಾಥ್ ಎಚ್ಚರಿಕೆ

ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ಅಧಿಕಾರಿಗಳ ಮೊದಲ ಕರ್ತವ್ಯ. ಜನರನ್ನು ಕಚೇರಿಯಿಂದ...

ಬೀದರ್‌ | ಕೆಕೆಆರ್‌ಟಿಸಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಚಂದ್ರಕಾಂತ ಹಿಪ್ಪಳಗಾಂವ

ಕಾಂಗ್ರೆಸ್ ಪಕ್ಷಕ್ಕಾಗಿ ಸುಮಾರು ನಾಲ್ಕು ದಶಕಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು...

Tag: ಎಸ್‌ಐಆರ್