ಮಲಯಾಳಂ ಕಡ್ಡಾಯ ಮಸೂದೆ ತಕ್ಷಣ ಹಿಂಪಡೆಯಿರಿ: ಕೇರಳ ಸಿಎಂ ಪಿಣರಾಯಿಗೆ ಸಿದ್ದರಾಮಯ್ಯ ಆಗ್ರಹ

ಕೇರಳ ಸರ್ಕಾರದ ಮಲಯಾಳಂ ಕಡ್ಡಾಯ ಮಸೂದೆಗೆ ಕರ್ನಾಟಕ ಗಡಿ ನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೆಚ್ಚಾಗಿ ಕನ್ನಡ ಮಾತನಾಡುವವರೇ ಇರುವ ಕಾಸರಗೋಡು ಜಿಲ್ಲೆಯ ಜನರು ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಆರೋಪಿಸಲಾಗುತ್ತಿದೆ....

ಕನ್ನಡ ಭಾಷಾ ಬೆಳವಣಿಗೆಗೆ ಸಮಾನ ಅನುದಾನ ನೀಡದಿದ್ದರೆ ಪ್ರಧಾನಿ ಭೇಟಿ ವೇಳೆ ಮುತ್ತಿಗೆ: ವಿದ್ಯಾರ್ಥಿಗಳ ಎಚ್ಚರಿಕೆ

ವಿದೇಶಗಳಲ್ಲಿ ಹಿಂದಿ ನುಡಿ ಬೆಳವಣಿಗೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದಷ್ಟೇ ಅನುದಾನವನ್ನು ವಿದೇಶಗಳಲ್ಲಿ ಕನ್ನಡ ನುಡಿ ಬೆಳವಣಿಗೆಗೂ ನೀಡಬೇಕು ಎಂದು ಆಗ್ರಹಿಸಿ ʼನಾವು ದ್ರಾವಿಡ ಕನ್ನಡಿಗರು ಚಳವಳಿʼಯ ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗಳಿಗೆ ಮುತ್ತಿಗೆ...

ಮಲಯಾಳಂ ಕಡ್ಡಾಯ ಮಸೂದೆ ಮರುಪರಿಶೀಲಿಸುತ್ತೇವೆ: ಕರ್ನಾಟಕ ಗಡಿ ಪ್ರಾಧಿಕಾರಕ್ಕೆ ಕೇರಳ ರಾಜ್ಯಪಾಲರ ಭರವಸೆ

ಕೇರಳ ಸರ್ಕಾರದ ಮಲಯಾಳಂ ಕಡ್ಡಾಯ ಮಸೂದೆಯನ್ನು ತಡೆ ಹಿಡಿಯುವಂತೆ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿ ಕರ್ನಾಟಕ ಗಡಿ ಪ್ರಾಧಿಕಾರ ಮನವಿ ಮಾಡಿದೆ. ಈ ವೇಳೆ ಕೇರಳ ರಾಜ್ಯಪಾಲರು ಈ ಮಸೂದೆ...

ಭಾಷೆ ಎನ್ನುವುದು ಒಂದು ಜನಾಂಗದ ಸಕಲ ಸರ್ವಸ್ವದ ಪ್ರತೀಕ ಎಂದಿದ್ದ ಕುವೆಂಪು

ಕನ್ನಡದ ಕಡೆಗೆ ಬರುವುದೆಂದರೆ ಜಾತಿ ಧರ್ಮದ ಭೇದವಾದಗಳ ವಿರುದ್ಧ ನಿಲ್ಲುವುದು ಎಂದು ಅರ್ಥ. ತೇಜಸ್ವಿಯವರ ವಿಶ್ಲೇಷಣೆಯು ಕುವೆಂಪು ಪ್ರಜ್ಞೆ, ಕನ್ನಡ ಮತ್ತು ಜಾತ್ಯತೀತತೆ ಎರಡನ್ನೂ ಸಮಾನ ಆಸ್ಥೆಯ ಅಥವಾ ಧ್ಯೇಯದ ಸಂಗತಿಗಳಾಗಿ ಸ್ವೀಕರಿಸಿರುವ...

ಡಿಸೆಂಬರ್ 28ಕ್ಕೆ ʼಜನರಾಜ್ಯೋತ್ಸವʼ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ, ವಾಟಾಳ್ ನಾಗರಾಜ್‌ಗೆ ಸನ್ಮಾನ

ಕನ್ನಡದ ನೆಲ, ಜಲ, ರಾಜ್ಯಭಾಷೆ ಕನ್ನಡದ ಗೌರವಕ್ಕಾಗಿ ನಡೆದ ದೀರ್ಘ ಚಳವಳಿಗಳ ಸಂಕೇತವಾಗಿ, ಕನ್ನಡಪರ ಎಲ್ಲಾ ಸಂಘಟನೆಗಳು, ಚಳವಳಿಗಾರರು, ಸಾಹಿತ್ಯ-ಸಾಂಸ್ಕೃತಿಕ ವೇದಿಕೆಗಳು ಹಾಗೂ ಯುವ ಹೋರಾಟಗಾರರು ಇತಿಹಾಸದಲ್ಲೇ ಮೊದಲ ಬಾರಿಗೆ ಒಂದಾಗಿ ಜನರಾಜ್ಯೋತ್ಸವ...

ಜನಪ್ರಿಯ

ವಿಜಯಪುರ |ಅಹಿಂದ ಸಮುದಾಯಗಳ ಹಕ್ಕುಗಳಿಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಕರೆ

ಅಹಿಂದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಭರವಸೆ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ Nvidia CEO ಸ್ಕ್ಯಾಮ್ ಹೂರಣವೇನು?

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ...

ಕ್ವಾಲ್‌ಕಾಮ್‌ನಲ್ಲಿ ಉದ್ಯೋಗ ಕಡಿತ: ಭಾರತದಲ್ಲಿ 1,000ಕ್ಕೂ ಅಧಿಕ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ!

ಜಾಗತಿಕವಾಗಿ ನಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಪ್ರಮುಖ ಚಿಪ್‌ ತಯಾರಕ ಸಂಸ್ಥೆ...

ವಿಜಯಪುರ |ಆಶಾ ಕಾರ್ಯಕರ್ತೆಯರಿಗೆ ₹15 ಸಾವಿರ ಮಾಸಿಕ ಗೌರವಧನಕ್ಕೆ ಆಗ್ರಹ: ನ.17ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟ

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ...

Tag: ಕನ್ನಡ