ರಾಜ್ಯ ಸರ್ಕಾರ ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಶುಕ್ರವಾರ ತಮಿಳುನಾಡು...
ಎಸ್ಐಆರ್ಅನ್ನು ಯಾರೂ ತಡೆಯಲಾಗುತ್ತಿಲ್ಲ ಎಂಬ ಭ್ರಮೆ ಬಿಜೆಪಿಗಿದೆ. ಆದರೆ, ಅವರನ್ನು ಕರ್ನಾಟಕ ತಡೆಯಲಿದೆ. ಬಿಜೆಪಿಯ ಅಶ್ವಮೇಧ ಯಾಗವನ್ನು ಕರ್ನಾಟಕ ಕಟ್ಟಿಹಾಕಿಲಿದೆ. ಬಿಜೆಪಿಯ ಭ್ರಮೆಯನ್ನು ಒಡೆದು ಹಾಕುವ, ಎಸ್ಐಆರ್ ಎಂಬ ಅಸಂವಿಧಾನಿಕ ಧೋರಣೆಯನ್ನು ಕರ್ನಾಟಕ...
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿತ ಮಲತಂದೆಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ವಿಶೇಷ ಪೋಕ್ಸೊ ನ್ಯಾಯಾಲಯ, ಸಂತ್ರಸ್ತ ಬಾಲಕಿಗೆ ₹5 ಲಕ್ಷ ಪರಿಹಾರ ನೀಡುವಂತೆಯೂ ಆದೇಶಿಸಿದೆ.
ನಗರದ...
ಬಿಡದಿ ಟೌನ್ಶಿಪ್ ಯೋಜನೆ ಕೇವಲ ನಗರಾಭಿವೃದ್ಧಿಯ ಪ್ರಶ್ನೆಯಲ್ಲ. ಸರ್ಕಾರ ಇದನ್ನು ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಹಾಗೂ ಯೋಜಿತ ನಗರೀಕರಣಕ್ಕೆ ಅಗತ್ಯವಾದ ಹೆಜ್ಜೆ ಎಂದು ಸಮರ್ಥಿಸಿಕೊಂಡರೆ; ಬಿಡದಿಯ ಕೃಷಿಕರು, ಕೃಷಿ...
ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದೆ. ಮತದಾನದ ವೇಳೆ ಶಾಸಕರು ಅಡ್ಡ ಮತದಾನ ಮಾಡುವ ಮತ್ತು ಗೈರುಹಾಜರಾಗುವ ಭೀತಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಲ್ಲಿದೆ. ತಮ್ಮ ಶಾಸಕರನ್ನು ಕಾವಲು...