ನ್ಯಾ.ರೋಹಿಣಿ ವರದಿ: ಜಾರಿಗೆ ನಿಧಾನ ದ್ರೋಹ…

983 ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳಿಗೆ ಮೀಸಲಾತಿ ಜಾರಿಗೆ ಬಂದು 35 ವರ್ಷವಾದರೂ ಒಂದೇ ಒಂದು ಹುದ್ದೆ ಸಿಕ್ಕಿಲ್ಲ ಎಂಬ ಕಹಿ ಸತ್ಯವನ್ನು ರೋಹಿಣಿ ಆಯೋಗ ಬಯಲು ಮಾಡಿದೆ. ವರದಿಯನ್ನೂ ನೀಡಿದೆ. ಆದರೂ ಕೇಂದ್ರ...

ಇಂಧನ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ; ನಿರ್ಧಾರ ಹಿಂಪಡೆಯಲು ಆಗ್ರಹ

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದೆ. ಈ ನಿರ್ಧಾರವು ಜನಸಾಮಾನ್ಯರ...

ಚುನಾವಣಾ ಆಯೋಗ ಸರ್ಕಾರದ ಮರ್ಜಿಯಲ್ಲಿರದೆ ಸ್ವತಂತ್ರವಾಗಿರಲಿ: ಸುಪ್ರೀಂ ಕೋರ್ಟ್

ಚುನಾವಣಾ ಆಯೋಗವು ಸಂಪೂರ್ಣವಾಗಿ ಸ್ವತಂತ್ರವಾಗಿರಬೇಕು. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಭಾರತೀಯ ಸಂವಿಧಾನದ ಮೂಲಸಂರಚನೆಯ ಅವಿಭಾಜ್ಯ ಅಂಗವಾಗಿವೆ" ಎಂದು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಚುನಾವಣಾ ಪ್ರಕ್ರಿಯೆಗಳು...

ಈ ದಿನ ಸಂಪಾದಕೀಯ | ಬೆಚ್ಚಿಬೀಳಿಸುವ ಹಠಾತ್ ಸಾವುಗಳು; ಬೆದರದ ಸರ್ಕಾರಗಳು!

ಜನರಲ್ಲಿ ಭಯ, ಗೊಂದಲ ಮತ್ತು ಅನುಮಾನ ಹೆಚ್ಚುತ್ತಿರುವಾಗ ಸರ್ಕಾರಗಳು ಪಾರದರ್ಶಕ ಮಾಹಿತಿಯನ್ನು ನೀಡಬೇಕು. ಹಠಾತ್‌ ಸಾವುಗಳ ಕುರಿತು ಸಮಗ್ರ ರಾಷ್ಟ್ರೀಯ ಅಧ್ಯಯನ ನಡೆಸಬೇಕು. ಸಾಮಾನ್ಯರ ಸಾವು ಕೂಡ ಸರ್ಕಾರಕ್ಕೆ ಮುಖ್ಯವೆನಿಸಬೇಕು. ಇದು ಗಂಭೀರ...

NTA ಹಗರಣಗಳ ಸರಮಾಲೆ; ಕಳಚಿದೆ ಮೋದಿ ಸರ್ಕಾರದ ಹೊಣೆಗೇಡಿತನದ ಮುಖವಾಡ!

ದೇಶದ ಅತ್ಯುನ್ನತ ವೃತ್ತಿಪರ ಶಿಕ್ಷಣದ ಹೊಣೆ ಹೊತ್ತ ಎನ್‌ಟಿಎಯ ಈ ಸತತ ವೈಫಲ್ಯವು ಕೇವಲ ಒಂದು ಪ್ರಾಧಿಕಾರದ ಆಡಳಿತಾತ್ಮಕ ಲೋಪವಷ್ಟೇ ಅಲ್ಲ; ಬದಲಾಗಿ ಇದು ನೇರವಾಗಿ ಕೇಂದ್ರದ ಮೋದಿ ಸರ್ಕಾರದ ಅಸಾಮರ್ಥ್ಯದ ದ್ಯೋತಕವಾಗಿದೆ....

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಕೇಂದ್ರ ಸರ್ಕಾರ