ಗಾಜಾ ಪಟ್ಟಿಯಲ್ಲಿರುವ ಸುಮಾರು 20 ಲಕ್ಷ ಪ್ಯಾಲೆಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸುವ ಯಾವುದೇ ಯೋಜನೆ ಇಸ್ರೇಲ್ ಬಳಿ ಇಲ್ಲ ಎಂದು ಇಸ್ರೇಲ್ನಲ್ಲಿರುವ ಅಮೆರಿಕದ ರಾಯಭಾರಿ ಮೈಕ್ ಹಕಬೀ ಹೇಳಿದ್ದಾರೆ.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನ್-ಅಮೆರಿಕನ್ನರನ್ನು...
ಗಾಜಾದಲ್ಲಿ ಇಸ್ರೇಲ್ನ ಭೀಕರ ದಾಳಿ, ಕ್ರೌರ್ಯಗಳು ಆರಂಭವಾಗಿ ಸುಮಾರು ಮೂರು ವರ್ಷಗಳು ಕಳೆದಿವೆ. ಹಲವು ಬಾರಿ ಕದನ ವಿರಾಮವನ್ನು ಜಾರಿಗೊಳಿಸಿದರೂ, ಇಸ್ರೇಲ್ನ ಕ್ರೌರ್ಯಕ್ಕೆ ಕಡಿವಾಣ ಬಿದ್ದಿಲ್ಲ. ಶಾಶ್ವತ ಕದನ ವಿರಾಮವೂ ಜಾರಿಗೆ ಬಂದಿರಲಿಲ್ಲ....
ಇತಿಹಾಸದ ಪುಟಗಳಲ್ಲಿ ಮೌನವೂ ಒಂದು ನಿಲುವಾಗಿ ಪರಿಣಮಿಸುತ್ತದೆ. ಗಾಜಾದಲ್ಲಿ ಅಮಾಯಕರು ಮತ್ತು ಮಕ್ಕಳ ಸಾವುಗಳನ್ನು ಕಣ್ಣಾರೆ ಕಂಡೂ ರಾಜತಾಂತ್ರಿಕತೆ ಹೆಸರಿನಲ್ಲಿ ಮೌನವಾಗಿರುವುದು ಭಾರತದ ನೈತಿಕ ನಾಯಕತ್ವಕ್ಕೆ ಶೋಭೆ ತರುವಂಥದ್ದಲ್ಲ.
ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ...
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಯ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಳೆದಿರುವ ‘ಮೌನ ಮತ್ತು ನಿಷ್ಕ್ರಿಯತೆ’ಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಗಾಜಾ ಮೇಲಿನ ಇಸ್ರೇಲ್...
ಪ್ಯಾಲೆಸ್ತೀನ್ನ ಗಾಜಾ ಪಟ್ಟಿಯಲ್ಲಿ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ನಡೆಸುತ್ತಿರುವ ದಾಳಿಗಳು 'ನರಮೇಧ'ಕ್ಕೆ (Genocide) ಸಮಾನವಾಗಿವೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ ಗಂಭೀರ ಆರೋಪ ಮಾಡಿದೆ....