ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ಬಹುದೊಡ್ಡ ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ದೀರ್ಘಕಾಲದ ರಾಜ್ಯಸಭಾ ಸದಸ್ಯ ಸುಖೇಂದು...
ವಿರೋಧಿ ಬಣಗಳಲ್ಲಿನ ರಾಜಕೀಯ ಬಿಕ್ಕಟ್ಟಿನ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿರುವುದರಿಂದಲೇ ಮತ್ತೆ ‘ಡಿಲಿಮಿಟೇಷನ್’ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಲಿಮಿಟೇಷನ್ ಜೊತೆಗೆ ‘ಒಂದು ದೇಶ ಒಂದು ಚುನಾವಣೆ’ಗೆ ಬಹುಮತ ಪಡೆಯಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ....
ಬಂಡಾಯ ಶಾಸಕರು ಮತ್ತು ಅತೃಪ್ತ ಹಿರಿಯ ನಾಯಕರು ಅಭಿಷೇಕ್ ಅವರನ್ನು ಪಕ್ಷದ ಪಾಲಿನ 'ಹೊರೆ' ಎಂದು ಕಟುವಾಗಿ ಟೀಕಿಸುತ್ತಿದ್ದಾರೆ. ಹಿರಿಯ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಸುದೀಪ್ ಬಂಡೋಪಾಧ್ಯಾಯ ಅವರಂತಹ ನಾಯಕರು, ಅಭಿಷೇಕ್...
ಹತ್ತಾರು ವರ್ಷಗಳಿಂದ ಸೋಲರಿಯದ ನಾಯಕಿಯಾಗಿದ್ದ ಅವರು, ತಮ್ಮದೇ ಭದ್ರಕೋಟೆಯಲ್ಲಿ ಜನಾದೇಶ ಕಳೆದುಕೊಳ್ಳಬೇಕಾಯಿತು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು ಶಾಸಕತ್ವವನ್ನೂ ಕಳೆದುಕೊಂಡದ್ದು ಕೇವಲ ವೈಯಕ್ತಿಕ ಸೋಲಲ್ಲ, ಅದು ಒಂದು ಕಾಲದ ಬಲಿಷ್ಠ ನಾಯಕತ್ವದ ಮೇಲಿನ ಜನರ...
ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರಿ ಹಿನ್ನಡೆ ಕಂಡ ಬಳಿಕ ಭಿನ್ನಮತ ಭುಗಿಲೆದ್ದಿದೆ. ಸುಮಾರು ಮೂರು ದಶಕಗಳ ಹಿಂದೆ ರಚನೆಯಾದ ಟಿಎಂಸಿಯಲ್ಲಿ ಇದೀಗ ಆಂತರಿಕ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಈ ನಡುವೆ...