ಬಿಸಿಲು ಹೆಚ್ಚಾಗುವುದು ಎಂದರೆ ಕೇವಲ ಸೆಕೆ ಅಥವಾ ಬೆವರುವುದಷ್ಟೇ ಅಲ್ಲ, ಅದು ನಮ್ಮ ಮನೆಗಳಲ್ಲಿ ಹುಟ್ಟುವ ಕಂದಮ್ಮಗಳ ಜೀವಕ್ಕೂ ಕಂಟಕವಾಗುತ್ತಿದೆ ಎಂಬ ಕಹಿ ಸತ್ಯವೊಂದು ಇತ್ತೀಚಿನ ಅಧ್ಯಯನದಿಂದ ಹೊರಬಿದ್ದಿದೆ. 'ಝೀರೋ ಕಾರ್ಬನ್ ಅನಾಲಿಟಿಕ್ಸ್'...
ಭೂಮಿಗೆ ನಮ್ಮ ಅಗತ್ಯವಿಲ್ಲ, ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಾಪಮಾನ ಏರಿಕೆಯ ಜಗತ್ತಿನಲ್ಲಿ ನಮಗೆ ಬೇಕಾಗಿರುವುದು ಕೇವಲ ಹೊಸ ತಂತ್ರಜ್ಞಾನಗಳಲ್ಲ. ಹೊಸ ರಾಜಕೀಯ ದೃಷ್ಟಿಕೋನ ಎಂಬುದನ್ನು ಅರಿಯಬೇಕು. ಪ್ರಕೃತಿಯ ಮೇಲೆ...
ದೇಶದಲ್ಲಿ ಬಿಸಿಲ ಬೇಗೆ ತೀವ್ರ ಅಧಿಕವಾಗುತ್ತಿದೆ. ಅದರಲ್ಲೂ ಉತ್ತರ ಮತ್ತು ಮಧ್ಯ ಭಾರತದಲ್ಲಿ ಬೇಸಿಗೆಯ ಧಗೆ ಅತ್ಯಂತ ತೀವ್ರ ರೂಪ ಪಡೆದುಕೊಂಡಿದೆ. ಉತ್ತರ ಪ್ರದೇಶದ ಬಾಂದಾದಂತಹ ಕೆಲವು ಭಾಗಗಳಲ್ಲಿ ಈಗಾಗಲೇ ತಾಪಮಾನ 48...
ಹಗಲು ವಿಶ್ರಾಂತಿ, ರಾತ್ರಿ ಕೆಲಸವೆಂಬ ಜೀವನಶೈಲಿಗೆ ತಮ್ಮನ್ನು ತಾವು ಅನಿವಾರ್ಯವಾಗಿ ದೂಡಿಕೊಳ್ಳುತ್ತಿರುವ ಉತ್ತರ ಪ್ರದೇಶದ ಬಾಂದಾ ಜಿಲ್ಲೆ, ಮುಂದಿನ ಎರಡು ದಶಕಗಳಲ್ಲಿ ವಾಸಯೋಗ್ಯವಲ್ಲದ ಬಂಜರು ಭೂಮಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಂದಹಾಗೆ, ಈ...
ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು, ಜೀವನ ಭದ್ರತೆಯಿಲ್ಲದ ಕಾಯಕದಲ್ಲಿ ತೊಡಗಿರುವ ಸಾವಿರಾರು ಕುಟುಂಬಗಳ ಕಣ್ಣೀರೊರೆಸುವ ಕೈಗಳಾಗಬೇಕಿದೆ. ಜತೆಗೆ ಮೀನುಗಾರರ ಕಲ್ಯಾಣ ಮಂಡಳಿಯ ಸ್ಥಾಪನೆ ಮತ್ತು ವೈಜ್ಞಾನಿಕ ಪರಿಹಾರ ಕ್ರಮಗಳು ಶೀಘ್ರವಾಗಿ ಜಾರಿಗೆ ಬರದಿದ್ದರೆ,...