ತುಮಕೂರು ದಸರಾ ಮೆರುಗು ಹೆಚ್ಚಿಸಲು ಸಂಗೀತ ಕಾರಂಜಿ, ತುಮಕೂರು ಸ್ಕ್ವೇರ್ : ಡಾ.ಜಿ. ಪರಮೇಶ್ವರ

ತುಮಕೂರು ದಸರಾ ಹಬ್ಬದ ಪೂರ್ವ ತಯಾರಿಯಾಗಿ ನಗರದ ಅಮಾನಿಕೆರೆಯಲ್ಲಿ ನವೀನ ರೀತಿಯ ತೇಲುವ ಸಂಗೀತ ಕಾರಂಜಿ ಅಳವಡಿಕೆ ಹಾಗೂ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ‘ತುಮಕೂರು ಸ್ಕ್ವೇರ್’ ನಿರ್ಮಾಣ ಸೇರಿದಂತೆ ಎರಡು ಮಹತ್ವದ ಯೋಜನೆಗಳನ್ನು...

ದಸರಾ ಸಿನಿಮೋತ್ಸವ: ಸಂಸ್ಕೃತಿಯ ವಿಕೇಂದ್ರೀಕರಣ ಮತ್ತು ದೃಶ್ಯ ಪ್ರಜ್ಞೆಯ ಉಳಿವು

ಸಿನಿಮೋತ್ಸವಗಳನ್ನು ಲಾಭ-ನಷ್ಟದ ವ್ಯಾಪಾರಿ ಕನ್ನಡಕದಿಂದ ನೋಡುವುದು ಸರಿಯಲ್ಲ. ದಸರೆಯ ಸಾಂಸ್ಕೃತಿಕ ಘನತೆಯ ಭಾಗವಾಗಿ, ಹೊಸ ತಲೆಮಾರಿನ ದೃಶ್ಯ ಸಾಕ್ಷರತೆಯನ್ನು ಬೆಳೆಸಲು ಈ ಸಿನಿಮೋತ್ಸವವನ್ನು ಜೀವಂತವಾಗಿಟ್ಟು, ರಾಜ್ಯಾದ್ಯಂತ ಸಿನಿಮಾ ಸಂಸ್ಕೃತಿಯನ್ನು ವಿಕೇಂದ್ರೀಕರಣಗೊಳಿಸುವ ಬದ್ಧತೆಯನ್ನು ಸರ್ಕಾರ...

ಆಗಸ್ಟ್ 26ರಿಂದ ದಸರಾ ಆನೆಗಳ ತಾಲೀಮು: ಮದವೇರಿದ ʻಭೀಮʼ ಭಾಗಿ ಅನುಮಾನ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿದ್ದ ಮೂರು ಆನೆಗಳಿಗೆ ಮದವೇರಿದ ಪರಿಣಾಮ ದಸರಾ ಆನೆಗಳ ಆಯ್ಕೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ದಸರಾ ಮೆರವಣಿಗೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಭೀಮ ತಿಂಗಳ...

ಒಂಬತ್ತು ತಿಂಗಳಿಂದ ನಡೆದಿಲ್ಲ ಕೆಡಿಪಿ ಸಭೆ: ಅಭಿವೃದ್ಧಿ ಯೋಜನೆಗಳ ಪ್ರಗತಿಗೆ ಬ್ರೇಕ್? ಬರ, ಗ್ರೇಟರ್ ಮೈಸೂರು, ಎಸ್‌ಐಆರ್ ನಡುವೆ ಸಮನ್ವಯದ ಕೊರತೆ

ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುವ, ವಿವಿಧ ಇಲಾಖೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಹಾಗೂ ಜನಪ್ರತಿನಿಧಿಗಳು–ಆಡಳಿತ ಯಂತ್ರದ ನಡುವೆ ಸಮನ್ವಯ ಸಾಧಿಸುವ ಪ್ರಮುಖ ವೇದಿಕೆಯಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ...

ಮಾದರಿ ರಾಜ್ಯ ಕಟ್ಟಿದ ಮೈಸೂರಿನ ನಿರ್ಮಾತೃ, ಸಾಮಾಜಿಕ ಹರಿಕಾರ: ನಾಲ್ವಡಿ ಕೃಷ್ಣರಾಜ ಒಡೆಯರ್

ಜನಪರ, ಪಾರದರ್ಶಕ ಮತ್ತು ದೂರದೃಷ್ಟಿಯ ಆಡಳಿತದ ಮೂಲಕ ಸಮೃದ್ಧ ಕರ್ನಾಟಕವನ್ನು ಕಟ್ಟುವ ಕನಸನ್ನು ಮುಂದುವರಿಸುವಂತೆ ತಳಪಾಯ ಹಾಕಿಕೊಟ್ಟ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂದಿಗೂ ಸ್ಪೂರ್ತಿ. ಇಂದು ಆಧುನಿಕ ಮೈಸೂರು ರಾಜ್ಯದ...

ಜನಪ್ರಿಯ

ಹಾಸನ | ಕಟ್ಟಡ ಕಟ್ಟಿಕೊಳ್ಳಲು ಪಾಲಿಕೆಯಿಂದಲೇ ಅನುಮತಿ; ಕಾರ್ಮಿಕರು 

ಹಾಸನ ತಾಲೂಕು ಕೆ.ಆ‌ರ್. ಪುರಂ ಮೊದಲನೇ ಹಂತದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು...

ರಾಯಚೂರು | ಶಿಕ್ಷಣ ಹಕ್ಕು ಕಾಯಿದೆ ಸಮಗ್ರ ಜಾರಿಗೆ ಆಗ್ರಹಿಸಿ ನ.26 ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ

ಶಿಕ್ಷಣ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಜಾರಿಗೊಳಿಸುವುದು ಹಾಗೂ ಸರ್ಕಾರಿ ಶಾಲೆಗಳ ಶಾಲಾ...

ಬೈಂದೂರು | ಜಾಮಿಯಾತುಲ್ ಫಲಾಹ್‌ನಿಂದ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಜಾಮಿಯಾತುಲ್ ಫಲಾಹ್ ಬೈಂದೂರು ಯೂನಿಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಮಾರೋಪ...

ಬೀದರ್‌ | ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ, ಯೋಗ ಅಗತ್ಯ: ಸಚಿವ ಈಶ್ವರ ಖಂಡ್ರೆ

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ದಿನದ 24 ಗಂಟೆಯೂ ಒತ್ತಡದ...

Tag: ದಸರಾ