ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ವಿಷಾನಿಲ ಸೇವಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೆಹಲಿಯ ಮುಂಡ್ಕಾ ಕೈಗಾರಿಕಾ ಪ್ರದೇಶದ ಜ್ವಾಲಾ ಪುರಿ ಎಂಬಲ್ಲಿನ ಕಾರ್ಖಾನೆಯೊಂದರಲ್ಲಿ ಶುಕ್ರವಾರ ನಡೆದಿದೆ.
ನಿನ್ನೆ (ಜೂ.26) ಮಧ್ಯಾಹ್ನ ಸುಮಾರು...
ಮಳೆಗಾಲ ಆರಂಭದ ಕುರುಹು ತೋರಿಸಿದ ಮಳೆ ಈಗ ಕಣ್ಮರೆಯಾಗಿದ್ದು, ದೆಹಲಿಯು ಮತ್ತೊಮ್ಮೆ ಬಿಸಿ ಮತ್ತು ಆರ್ದ್ರ ವಾತಾವರಣವನ್ನು ಅನುಭವಿಸುತ್ತಿದೆ. ಗರಿಷ್ಠ ತಾಪಮಾನ 38°C, ಕನಿಷ್ಠ ತಾಪಮಾನ 30°C ಇದೆ. ಗುರುವಾರ ಮಧ್ಯಾಹ್ನದ ಸಮಯದಲ್ಲಿ...
ಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಸಿದ್ಧತೆ ಆರಂಭಿಸಿದೆ. ಪಂಜಾಬ್ ಕಾಂಗ್ರೆಸ್ ಘಟಕದಲ್ಲಿನ ಆಂತರಿಕ ಬಿಕ್ಕಟ್ಟು, ಬಣ ರಾಜಕಾರಣ ಹಾಗೂ ಬಂಡಾಯದ ಪ್ರವೃತ್ತಿಗೆ ಬ್ರೇಕ್ ಹಾಕಲು ಪಕ್ಷದ ಹೈಕಮಾಂಡ್...
ದೆಹಲಿಯ ಜಂತರ್ ಮಂತರ್ ಗೆ ತನ್ನದೇ ಆದ ಅಸ್ಮಿತೆ ಇದೆ, ಸುದೀರ್ಘ ಇತಿಹಾಸವಿದೆ. ಜಂತರ ಮಂತರ್ ಎಂಬುದು ಬರೀ ಗೋಡೆ, ಕಾಂಪೌಂಡು, ಫುಟ್ಪಾತು, ಗಿಡ ಮರಗಳ ನೆರಳಿರುವ ಮತ್ತು ನಾಲ್ಕಾರು ರಸ್ತೆಗಳು ಸೇರುವ...
ದೊಡ್ಡ ಕುಟುಂಬವೊಂದನ್ನು ಹೊಂದಬೇಕೆಂಬ ಆಸೆಯಿಂದ ಐವಿಎಫ್ (ಇನ್-ವಿಟ್ರೋ ಫರ್ಟಿಲೈಸೇಶನ್) ತಂತ್ರಜ್ಞಾನದ ಮೊರೆ ಹೋಗಿದ್ದ ದೆಹಲಿಯ ದಂಪತಿಗಳು ಈಗ ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ‘ತಾವು ಹೆತ್ತ ಮಕ್ಕಳು ತಮಗೆ ಹುಟ್ಟಿದವರೇ ಅಲ್ಲ....