ಕರ್ನಾಟಕವೇ ಮಾದರಿ; ದೆಹಲಿಯಲ್ಲಿ ‘ಅಟಲ್ ಕ್ಯಾಂಟೀನ್’

ನವದೆಹಲಿಯ ಬಡವರು ಮತ್ತು ಶ್ರಮಜೀವಿಗಳ ಹಸಿವು ನೀಗಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ದೆಹಲಿ ಸರ್ಕಾರ ಗುರುವಾರ...

ದಿಲ್ಲಿ ಮಾತು | ದಿಲ್ಲಿಗೆ ವಿಷವುಣಿಸುತ್ತಿರುವ ಕಸದ ಪರ್ವತಗಳು

ಹೌದು! ದಿಲ್ಲಿ ಮಹಾನಗರದ ಕಾಲಿಂದಿಯಲ್ಲಿ ಮೂರು ಕಸದ ಪರ್ವತಗಳೆಂಬ ವಿಷದ ಕಾಳಿಂಗ ಸರ್ಪಗಳಿವೆ. ಅವು ನಿರಂತರವಾಗಿ ವಿಷವನ್ನು ಗಾಳಿಯ ಮೂಲಕ ನಗರದ ನರನಾಡಿಗಳಿಗೂ ಹರಿಸುತ್ತಿವೆ. ಈ ಡಂಪ್ ಯಾರ್ಡ್‍ಗಳೆಂದು ಕರೆಯಲ್ಪಡುವ ವಿಷದ ಪರ್ವತಗಳ ಕೆಳಗಡೆ ವಿಶಾಲವಾದ ಜನಜೀವನವೂ ಇದೆ....

ಈ ದಿನ ಸಂಪಾದಕೀಯ | ವಾಯು ಮಾಲಿನ್ಯದ ಚರ್ಚೆಯೇ ಇಲ್ಲದೆ ಮುಗಿಯಿತು ಸಂಸತ್ ಅಧಿವೇಶನ!

ವಾಯು ಮಾಲಿನ್ಯವು ಚರ್ಚೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ಆಳುವ ಸರ್ಕಾರವು ತನ್ನ ಯಥಾಪ್ರಕಾರದಂತೆ ವಿಪಕ್ಷಗಳನ್ನು ದೂರುತ್ತಲೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯನ್ನು...

ಗ್ಯಾಸ್ ಚೇಂಬರ್ ಆಗಿದೆ ದೆಹಲಿ: ಮಾಲಿನ್ಯದ ಆಕ್ರಮಣ – ದುಡಿವ ಜನರ ಆಕ್ರಂದನ

ರಾಷ್ಟ್ರ ರಾಜಧಾನಿ ದೆಹಲಿಯು ಗ್ಯಾಸ್‌ ಚೇಂಬರ್ ಆಗಿ ಮಾರ್ಪಟ್ಟಿದೆ. ದೆಹಲಿಯ ವಾಯು ಮಾಲಿನ್ಯ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಗುರುವಾರ, ರಾಜಧಾನಿಯ ‘ಗಾಳಿ ಗುಣಮಟ್ಟ ಸೂಚ್ಯಂಕ’ (ಎಕ್ಯೂಐ) 358ರಿಂದ 498ರವರೆಗೆ ತಲುಪಿದೆ. ಆನಂದ್...

ದೆಹಲಿ | ವಾಯು ಮಾಲಿನ್ಯ ಹೆಚ್ಚಳ; 5ನೇ ತರಗತಿವರೆಗೆ ಶಾಲೆಗಳು ಬಂದ್‌!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದು, ಜನರು ಉಸಿರಾಟ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ತಲೆದೂರುತ್ತಿವೆ. ಭೀಕರ ಮಾಲಿನ್ಯವಿರುವ ಸಮಯದಲ್ಲಿ ಮಕ್ಕಳು ಮನೆಯಿಂದ ಹೊರಬಾರದಂತೆ ತಡೆಯಲು ದೆಹಲಿ...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ದೆಹಲಿ