ಯಡಿಯೂರಪ್ಪ ಅನೇಕ ಜನ ಲಿಂಗಾಯತ ನಾಯಕರನ್ನು ಬೆಳೆಸಿದ್ದು ನಿಜ, ಆದರೆ ಬ್ರಾಹ್ಮಣರ ಪ್ರಚೋದನೆಯಿಂದ ತನಗೆ ವಿರುದ್ಧವಾದವರನ್ನು ನಿರ್ದಾಕ್ಷಿಣ್ಯವಾಗಿ ತುಳಿದದ್ದೂ ಇದೆ. ಈ ಕಾರಣದಿಂದ ಬ್ರಾಹ್ಮಣರ ಯಜಮಾನಿಕೆಯ ಬಿಜೆಪಿಯಲ್ಲಿ ಈಗ ಲಿಂಗಾಯತ ರಾಜಕಾರಣಿಗಳು ಪ್ರಲ್ಹಾದ...
ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಮಾಜಿ ಪೀಠಾಧಿಪತಿ ವಚನಾನಂದ ಶ್ರೀ ವಿರುದ್ಧ ಬಾಲಕನ ಮೇಲಿನ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ. ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದ...
"ಕುಲವನರಸುವರೆ ಜಾತಿ ಸಂಕರವಾದ ಬಳಿಕ?" ಎನ್ನುವ ಬಸವಣ್ಣನವರ ಎಚ್ಚರಿಕೆಯ ಮಾತಿನಂತೆ ಬಸವಣ್ಣನವರಿಂದ ಅಸ್ತಿತ್ವಕ್ಕೆ ಬಂದ ಲಿಂಗಧಾರಿಗಳು ಒಂಬತ್ತು ನೂರು ವರ್ಷಗಳ ಹಿಂದೆ ಏನಾಗಿದ್ದರು ಎನ್ನುವುದು ಈಗ ಅಪ್ರಸ್ತುತ. ಬಸವಣ್ಣನವರ ಧರ್ಮದೊಳಗೆ ಬಂದ ಮೇಲೆ...
ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವ ಪಂಚಮಸಾಲಿ ಉಪವರ್ಗದಲ್ಲಿಯೂ ತಮ್ಮದೇ ಪೀಠ ಸ್ಥಾಪಿಸಬೇಕೆಂಬ ಯೋಚನೆಗಳು ಆರಂಭಗೊಂಡವು. ಆಗ ವೀರಶೈವ ಪಂಚಪೀಠಗಳು ಅಕ್ಷರಶಃ ನಲುಗಿ ಹೋದವು. ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಸಂಪನ್ಮೂಲವಾಗಿದ್ದರು. ಹೇಗಾದರೂ ಮಾಡಿ...
ರಾಜ್ಯದಲ್ಲಿ ಪಂಚಮಸಾಲಿ ಬಹುದೊಡ್ಡ ಸಮುದಾಯವಾಗಿದ್ದು, ರಾಜ್ಯಾದ್ಯಂತ ಪ್ರಭಾವ ಹೊಂದಿರುವ ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಇತ್ತೀಚೆಗೆ ನಡೆದ ಟ್ರಸ್ಟ್ ಸಭೆ ಗೊಂದಲಕ್ಕೆ ಕಾರಣವಾಗಿದೆ. ವಿಷಯ ಪೊಲೀಸ್ ಠಾಣೆಗೂ ತಲುಪಿದೆ. ಆಡಳಿತಾಧಿಕಾರಿಯನ್ನು ಹುದ್ದೆಯಿಂದ...