“ಮೀಸಲಾತಿಯು ಕೇವಲ ಆರ್ಥಿಕ ಅಥವಾ ಉದ್ಯೋಗದ ಸೌಲಭ್ಯವಲ್ಲ; ಇದು ಶತಮಾನಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾದ, ಶೋಷಣೆಗೆ ಒಳಗಾದ ಮತ್ತು ಮುಖ್ಯವಾಹಿನಿಯಿಂದ ವಂಚಿತರಾದ ಸಮುದಾಯಗಳಿಗೆ ನೀಡುವ ಸಾಮಾಜಿಕ ಗೌರವ, ರಾಜಕೀಯ ಪ್ರಾತಿನಿಧ್ಯ ಮತ್ತು ಮಾನವನಿಗೆ ಆತ್ಮವಿಶ್ವಾಸವನ್ನು...
ಹರಿಹರ ಟ್ರಸ್ಟ್ ಮತ್ತು ಪೀಠಗಳು ಹುಟ್ಟಿ ಅನೇಕ ದಶಕಗಳೆ ಕಳೆದಿದ್ದರೂ ಅವು ತಮ್ಮ ಉದ್ದೇಶಿತ ಗುರಿ ತಲುಪಲು ನಿರ್ಧಿಷ್ಟ ಕಾರ್ಯಯೋಜನೆ ಸಿದ್ಧಪಡಿಸಿಲ್ಲ ಎನ್ನುವುದು ಹೆಜ್ಜೆ ಹೆಜ್ಜೆಗೆ ರುಜುವಾತಾಗುತ್ತಾ ಬಂದಿದೆ. ಟ್ರಸ್ಟ್ ಮತ್ತು ಪೀಠಗಳು...
ಸನ್ನಿವೇಶಕ್ಕೆ ತಕ್ಕಂತೆ ಲಿಂಗಾಯತ-ಲಿಂಗಾಯತ ನಾಯಕರ ಮಧ್ಯೆ ಹಾಗು ಪಂಚಮಸಾಲಿ-ಪಂಚಮಸಾಲಿ ನಾಯಕರ ನಡುವೆ ವೈಷಮ್ಯ ಮೂಡಿಸಿ ಇಡೀ ಲಿಂಗಾಯತರ ರಾಜಕೀಯ ನಾಯಕತ್ವವನ್ನೆ ದುರ್ಬಲಗೊಳಿಸುವ ವೈದಿಕರ ನಿಯಂತ್ರಿತ ಹಿಂದುತ್ವ ರಾಜಕಾರಣದ ದಾಳವಾಗಿ ಈ ಜನರು ದುರ್ಬಳಕೆ...
ಯಾವುದೇ ಸಮುದಾಯದ ಸಂಘ, ಸಂಸ್ಥೆಗಳು ಸಮಗ್ರವಾಗಿ ಸಮುದಾಯ ಕೇಂದ್ರಿತ, ಸಮುದಾಯ ನಿಯಂತ್ರಿತ ಹಾಗು ಸಮುದಾಯ ಚಾಲಿತವಾಗಿರಬೇಕು. ಹಾಗಾದಾಗ ಮಾತ್ರ ಆ ಸಂಸ್ಥೆ ಸಮುದಾಯದ ಹಿತ ಕಾಪಾಡಬಲ್ಲುದು. ಸಮುದಾಯದ ಸಂಘ ಸಂಸ್ಥೆಗಳು ಆಯಾ ಸಮುದಾಯದ...
ವೀರಶೈವ ಮತ ಮತ್ತು ಲಿಂಗೋದ್ಭವ ಪಂಚಾಚಾರ್ಯರ ಹುಸಿ ಕಥಾನಕವನ್ನು ಅನುಮಾನವಿಲ್ಲದೆ, ಕಣ್ಣು ಮುಚ್ಚಿಕೊಂಡು ನಂಬುವವರು ಮತ್ತು ಇತರರಿಗೆ ನಂಬಿಸಲು ಯತ್ನಿಸುವವರು ತಮ್ಮ ಪೂರ್ವಜರು ಲಿಂಗಾಯತರಿಗೆ ಮಾಡಿರುವ ಅನ್ಯಾಯಗಳಿಗೆ ಸಾಕ್ಷಿ, ದಾಖಲೆ ಮತ್ತು ಪುರಾವೆಗಳನ್ನು...