ನಾಡಿನಲ್ಲಿ ಅನೇಕ ಪರಂಪರಾಗತ ಲಿಂಗಾಯತ ವಿರಕ್ತ ಮಠಗಳಿವೆ, ಅನೇಕ ಮಠಾಧೀಶರು ಆಗಿಹೋಗಿದ್ದಾರೆ, ಆದರೆ ಅವರಾರಿಗೂ ಲಿಂಗಾನಂದ ಸ್ವಾಮಿಗಳಿರುವಷ್ಟು ಅನುಯಾಯಿಗಳಾಗಲಿ, ಭಕ್ತರಾಗಲಿ ಇಲ್ಲ ಎನ್ನುವುದು ಸತ್ಯ. ಅವರ ಕಾಲದಲ್ಲಿ ಮಾತೆ ಮಹಾದೇವಿ ತಾಯಿಯವರೂ ಒಳಗೊಂಡಂತೆ...
ಜಾತಿ ನಿರ್ಮೂಲನೆ ಚಳವಳಿಯ ಲಿಂಗಾಯತ ಧರ್ಮದಲ್ಲಿ ಜಾತಿಯಾಧಾರದಲ್ಲಿ ಮಠಗಳ ವಟುಗಳಿಗೆ ತರಬೇತಿ ನೀಡುವ ಶಾಲೆ ಆರಂಭಗೊಂಡಿತು. ಬ್ರಾಹ್ಮಣರೊಂದಿಗೆ ಜಿದ್ದಿಗೆ ಬಿದ್ದು ಅಡ್ಡಪಲ್ಲಕ್ಕಿ ಹಾಗು ವ್ಯಾಸನತೋಳು ಮೆರವಣಿಗೆಯ ಅಸಂಗತ ಪದ್ದತಿಗಳನ್ನು ಲಿಂಗಾಯತ ಧರ್ಮದೊಳಗೆ ತೂರಿಸಲಾಯಿತು....
ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು...
ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಯಲಬುರ್ಗಾ ಪಟ್ಟಣಕ್ಕೆ ತಲುಪಿದಾಗ ಸಮಯ ರಾತ್ರಿ ೮:೩೦. ಆದರೂ ಲಕ್ಷಾಂತರ ಜನ ಕದಲದೆ ಕಾಯುತ್ತಿದ್ದರು. ಪಂಚಮಸಾಲಿಗರು ತಮ್ಮ ಶಕ್ತಿಯನ್ನು ರಾಜ್ಯ ಸರ್ಕಾರಕ್ಕೆ ಪ್ರದರ್ಶನ ಮಾಡಬೇಕಿತ್ತು. ಅಪಾರ ಜನಸಾಗರವನ್ನು...
ಅರಟಾಳ್ ರುದ್ರಗೌಡರ ಪ್ರಯತ್ನದಿಂದ ಲಿಂಗಾಯತರು ಆಧುನಿಕ ಇಂಗ್ಲಿಷ್ ಶಿಕ್ಷಣ ಮತ್ತು ಸಾಂಪ್ರದಾಯಿಕ ಸಂಸ್ಕೃತ ಶಿಕ್ಷಣ ಪಡೆದು ಬ್ರಾಹ್ಮಣರಿಗೆ ಪ್ರತಿಸ್ಪರ್ಧಿಗಳಾಗಿ ಬೆಳೆದರು. ಗೌಡರು ಮುಂಬೈಯ ರಾಯಲ್ ಏಸಿಯಾಟಿಕ್ ಸೊಸೈಟಿಯ ಸದಸ್ಯರಾಗಿ, ಎಂಥಾಪೊಲಾಜಿಕಲ್ ಸೊಸೈಟಿ ಜರ್ನಲ್ದಲ್ಲಿ...