ಮಧ್ಯಾಹ್ನ 1 ಗಂಟೆವರೆಗೆ ಬಂಗಾಳದಲ್ಲಿ ಶೇ. 62.18, ತಮಿಳುನಾಡಿನಲ್ಲಿ ಶೇ. 56.81 ಮತದಾನ

ಭಾರಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಇಂದು (ಏಪ್ರಿಲ್ 23) ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗಿನಿಂದಲೇ ಮತಗಟ್ಟೆಗಳಲ್ಲಿ ಸರದಿಯ ಸಾಲುಗಳು ಕಂಡುಬಂದಿದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ...

ಪಶ್ಚಿಮ ಬಂಗಾಳ | ‘ಬಿಜೆಪಿ ಏಜೆಂಟ್’, ‘ಗೋ ಬ್ಯಾಕ್’ – ಹುಮಾಯೂನ್ ಕಬೀರ್ ವಿರುದ್ಧ ಆಕ್ರೋಶ

ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲನೆಯ ಹಂತದ ಮತದಾನ ನಡೆಯುತ್ತಿದ್ದು, ಮತ ಚಲಾಯಿಸಲು ಬಂದ ಆಮ್ ಜನತಾ ಉನ್ನಯನ್ ಪಕ್ಷದ ಮುಖ್ಯಸ್ಥ ಹುಮಾಯೂನ್ ಕಬೀರ್ ವಿರುದ್ಧ ಟಿಎಂಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುರ್ಷಿದಾಬಾದ್‌ನ ನೌಡಾ ವಿಧಾನಸಭಾ...

ದೀದಿ ಕೋಟೆಯಲ್ಲಿ ಕಮಲ ಅರಳುವುದೇ? ನಿರ್ಣಾಯಕ ಹಂತದಲ್ಲಿ 59 ಕ್ಷೇತ್ರಗಳ ಅಸಲಿ ಆಟ

2021ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದ ಆ ನಿರ್ಣಾಯಕ 59 ಕ್ಷೇತ್ರಗಗಳು ಇಡೀ ಚುನಾವಣೆಯ ಗತಿಯನ್ನು ಬದಲಿಸಬಲ್ಲವು. ಇಲ್ಲಿ ಕಮಲ ಅರಳಿದರೆ ಬಿಜೆಪಿಯ ಬಂಗಾಳ ವಶದ ಕನಸಿಗೆ ಆನೆಬಲ ಬರಲಿದೆ. ಈ ಕ್ಷೇತ್ರಗಳಿಗೆ ಟಿಎಂಸಿ...

ವಿಧಾನಸಭೆ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ, ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ

ಹಲವು ವಾರಗಳ ಬಿರುಸಿನ ಪ್ರಚಾರದ ನಂತರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇಂದು (ಏಪ್ರಿಲ್ 23) ವಿಧಾನಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಪಶ್ಚಿಮ...

ಬಂಗಾಳದಲ್ಲಿ 91 ಲಕ್ಷ ಮತದಾರರ ಹರಣ; ಪ್ರಜಾಪ್ರಭುತ್ವದ ಕಗ್ಗೊಲೆಯ ರಾಜಕೀಯ ಷಡ್ಯಂತ್ರ

ಪಶ್ಚಿಮ ಬಂಗಾಳದ ಈ ಬೃಹತ್ ಮತದಾರರ ಕಡಿತ ಕೇವಲ ಒಂದು ತಾಂತ್ರಿಕ ಪ್ರಮಾದವಲ್ಲ; ಬದಲಿಗೆ, ಇದು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆಯೇ ನಡೆದಿರುವ ಅತ್ಯಂತ ಅಪಾಯಕಾರಿ ಹಾಗೂ ವ್ಯವಸ್ಥಿತ ದಾಳಿ. ಕೃತಕ ಬುದ್ಧಿಮತ್ತೆಯೆಂಬ ಯಂತ್ರದ...

ಜನಪ್ರಿಯ

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ ಗಾಯ

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ...

ಇಸ್ರೇಲ್‌ಗೆ 40 ಸಾವಿರ ಭಾರಿ ಬಾಂಬ್‌: ₹25 ಸಾವಿರ ಕೋಟಿ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಅಮೆರಿಕ ಸಿದ್ಧತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇಸ್ರೇಲ್‌ಗೆ $2.8 ಬಿಲಿಯನ್‌ (ಸುಮಾರು ₹25,000...

​’ಕೊನೆಯ ಗಳಿಗೆಯ ಪ್ರಯೋಗಗಳು ಅಪಾಯಕಾರಿ’: ಟೀಮ್ ಇಂಡಿಯಾಗೆ ಯುವರಾಜ್ ಸಿಂಗ್ ಸಲಹೆ

ಮುಂಬರುವ 2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್ ತಂಡದಲ್ಲಿ...

ಅರಬ್ಬಿ ಸಮುದ್ರದಲ್ಲಿ ಭಾರತ-ಪಾಕ್ ನೌಕಾಪಡೆ ನೌಕೆಗಳ ಡಿಕ್ಕಿ: ಪಾಕಿಸ್ತಾನ ನಡವಳಿಕೆಗೆ ವಿದೇಶಾಂಗ ಸಚಿವಾಲಯ ಆಕ್ಷೇಪ

ಅಂತಾರಾಷ್ಟ್ರೀಯ ಜಲಪ್ರದೇಶವಾದ ಉತ್ತರ ಅರಬ್ಬಿ ಸಮುದ್ರದಲ್ಲಿ ಗಸ್ತು ಕಾರ್ಯದಲ್ಲಿದ್ದ ಭಾರತೀಯ ನೌಕಾಪಡೆಯ...

Tag: ಪಶ್ಚಿಮ ಬಂಗಾಳ