‘ದಾವಣಗೆರೆ ಧಣಿ’ ಶಾಮನೂರು ಶಿವಶಂಕರಪ್ಪನವರ ಮತ್ತೊಂದು ಮುಖ

ಶಾಮನೂರರು ಇಲ್ಲವಾಗಿದ್ದಾರೆ. ದಿನಸಿ ಅಂಗಡಿ ಗುಮಾಸ್ತನಿಂದ ದಾವಣಗೆರೆ ಧಣಿಯವರೆಗೆ ಬೆಳೆದ ಪರಿಯನ್ನು ನೋಡಿದಾಗ- ವಂಶ ಪಾರಂಪರ್ಯ ಉದ್ಯಮಿ, ರಾಜಕಾರಣಿ, ಫ್ಯೂಡಲ್, ಕ್ಯಾಪಿಟೇಷನ್ ಕುಳ, ಅಜಾತಶತ್ರು, ಜನರೊಂದಿಗೇ ಬದುಕಿದ ಜನನಾಯಕ- ಎಲ್ಲವೂ ಕಾಣುತ್ತದೆ. ದಾವಣಗೆರೆಯ ಧಣಿ...

ರಜನೀಕಾಂತ್ @ 75: ಸರಳ, ಸಾಮಾನ್ಯ, ಸಹಜಾಭಿನಯದ ಸಾಮ್ರಾಟ

ಬೆಂಗಳೂರಿನ ಬಡ ಕುಟುಂಬದಿಂದ ಬಂದು ಭಾರತದ ಅತಿ ದೊಡ್ಡ ಸೂಪರ್‌ಸ್ಟಾರ್ ಆಗಿರುವುದು; ಯಾವುದೆ ಲಾಬಿ ಇಲ್ಲದೆ ಕೇವಲ ಪ್ರತಿಭೆಯಿಂದಲೇ ಉತ್ತುಂಗಕ್ಕೇರಿರುವುದು; 75ರ ಹರೆಯದಲ್ಲಿಯೂ ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವುದು- ರಜನೀಕಾಂತ್ ಕೇವಲ ಒಬ್ಬ ನಟನಲ್ಲ,...

ಬೆಳಗಾವಿ ಅಧಿವೇಶನ: ಬೆತ್ತಲಾಗುತ್ತಿರುವ ಬಿಜೆಪಿ; ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್

ರಾಜ್ಯ ಬಿಜೆಪಿ ನಾಯಕರ ಒಳಜಗಳ, ಹೊಂದಾಣಿಕೆ ರಾಜಕಾರಣ ಮತ್ತು ದಿಲ್ಲಿ ನಾಯಕರ ಅವಕೃಪೆಯ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆಯುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅಂದರೆ, ಆಳುವ-ಕೇಳುವ ಪಕ್ಷಗಳೆರಡೂ ಒಂದೇ ರೀತಿ ಇವೆ. ರಾಜ್ಯದ ಜನತೆಗೆ...

ವ್ಯಕ್ತಿ ಚಿತ್ರ | ಸಿಟಿ ಮಾರ್ಕೆಟ್‌ನಿಂದ ವಿಧಾನಸೌಧದವರೆಗೆ ಆರ್.ವಿ. ದೇವರಾಜ್ ಪಯಣ

ಇವತ್ತಿನ ರಾಕ್ಷಸ ರಾಜಕಾರಣವನ್ನು ನೋಡಿದರೆ, ಆರ್.ವಿ. ದೇವರಾಜ್ ಅಪಾಯಕಾರಿಯಲ್ಲ. ಕಡು ಭ್ರಷ್ಟರೂ ಅಲ್ಲ. ಪೊರೆದ ಪಕ್ಷಕ್ಕೆ, ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಹೇಳಿಕೊಳ್ಳುವಂಥದ್ದನ್ನೂ ಮಾಡಲಿಲ್ಲ. 68 ಸಾಯುವ ವಯಸ್ಸಲ್ಲ. ಆದರೆ, ಹಠಾತ್ ಹೃದಯಾಘಾತ...

ಬಾಲಿವುಡ್‌ನ ಸ್ಫುರದ್ರೂಪಿ ನಟ ಧರ್ಮೇಂದ್ರ… ಇನ್ನು ನೆನಪು ಮಾತ್ರ

89ರ ಹರೆಯದಲ್ಲೂ ತಮ್ಮ ಎಂದಿನ ತಮಾಷೆ, ಉಡಾಫೆ, ಲವಲವಿಕೆಯ ಮಾತು ಮತ್ತು ವರ್ತನೆಗಳಿಂದ ಹರೆಯದ ಹುಡುಗನಂತಿದ್ದ ಧರ್ಮೇಂದ್ರ, ಒಂದು ತಲೆಮಾರನ್ನು ಪ್ರಭಾವಿಸಿದ ನಟ. ಹಿಂದಿ ಚಿತ್ರೋದ್ಯಮದಲ್ಲಿ ಸುಮಾರು ಆರು ದಶಕಗಳ ಕಾಲ ನಟಿಸಿ,...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಬಸವರಾಜು ಮೇಗಲಕೇರಿ