ನವಯುಗ ಕಂಪನಿಯಿಂದ 11 ಕೋಟಿ ಪಡೆದು ಸಮರ್ಥಿಸಿಕೊಳ್ಳುವುದು ಸರಿಯೇ ಪ್ರಶಾಂತ್ ಕಿಶೋರ್?

ರಾಜಕಾರಣದಲ್ಲಿ ಯಾವಾಗ ಯಾವ ನಡೆ-ನುಡಿ ಮೇಲೆದ್ದುಬಂದು ಕಾಟ ಕೊಡುತ್ತದೆ ಎನ್ನುವುದನ್ನು ಹೇಳಲಾಗದು. ಅದೇ ರೀತಿ ಈಗ ಪ್ರಶಾಂತ್ ಕಿಶೋರ್ ಹೇಳಿದ 11 ಕೋಟಿ ಕತೆ ಕೂಡ ಕಾಟ ಕೊಡುತ್ತಿದೆ. ಇಕ್ಕಟ್ಟಿಗೆ ಸಿಲುಕಿಸಿದೆ. ಬಿಹಾರ...

ಪುಟ್ಟ ವೆನೆಜುವೆಲಾ ಮೇಲೆ ದೈತ್ಯರ ದಾಳಿ: ಕೊಕೇನ್‌ಗಾಗಿಯಲ್ಲ, ಕ್ರೂಡ್ ಆಯಿಲ್‌ಗಾಗಿ!

ಅಮೆರಿಕ ಟ್ರಂಪ್ ಮತ್ತು ಮಾಧ್ಯಮಗಳು ವೆನೆಜುವೆಲಾ ಎಂದರೆ, ಡ್ರಗ್ ಕ್ಯಾಪಿಟಲ್ ಎಂದು ಬ್ರಾಂಡ್ ಮಾಡಿ, ಅಧ್ಯಕ್ಷ ಮದುರೋರನ್ನು ನಾರ್ಕೋಟೆರರಿಸ್ಟ್ ಎಂದು ಕರೆದು ಯುದ್ಧಕ್ಕೆ ಸಜ್ಜಾಗಿವೆ. ಅಸಲಿಗೆ, ಇದು ಕೊಕೇನ್‌ ನಿಯಂತ್ರಣಕ್ಕಾಗಿಯಲ್ಲ, ಕ್ರೂಡ್ ಆಯಿಲ್...

ಮೋದಾನಿ ಮೆಗಾ ಸ್ಕ್ಯಾಮ್: ಎಲ್ಐಸಿಯ 30 ಸಾವಿರ ಕೋಟಿ ಹಣ ಅದಾನಿ ಕಂಪನಿಗಳಿಗೆ ಹೋಗಿದ್ದು ಹೇಗೆ?

'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ವರದಿಯು ಭಾರತದ ಕ್ರೋನಿ ಕ್ಯಾಪಿಟಲಿಸ್ಟ್ ಮತ್ತು ಕೇಂದ್ರ ಸರ್ಕಾರದ ಸಂಬಂಧದ ಗಾಢತೆಯನ್ನು ಎತ್ತಿ ತೋರಿಸುತ್ತದೆ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಬಹಿರಂಗಪಡಿಸುತ್ತದೆ. 2023ರಲ್ಲಿ ಯುಎಸ್ ಶಾರ್ಟ್-ಸೆಲ್ಲರ್ ಹಿಂಡನ್‌ಬರ್ಗ್‌ನ ವರದಿಯು, ಅದಾನಿ ಗ್ರೂಪ್‌ನ...

ರಷ್ಯಾ ಕಚ್ಚಾ ತೈಲ ಖರೀದಿ: ಟ್ರಂಪ್-ಮೋದಿ-ಅಂಬಾನಿಗಳ ಹಿಕಮತ್ತಿಗೆ ದೇಶದ ಹಿತಾಸಕ್ತಿ ಬಲಿ

ರಷ್ಯಾದಿಂದ ಕಚ್ಚಾ ತೈಲ ಅತಿ ಕಡಿಮೆ ಬೆಲೆಗೆ ದೊರೆತರೂ ಅದು ಭಾರತದ ಪ್ರಜೆಗಳಿಗೆ ದಕ್ಕುತ್ತಿಲ್ಲ. ಅವರ ವಾಹನಗಳಿಗೆ ತುಂಬಿಸುವ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿಲ್ಲ. ಬದಲಿಗೆ ಅಂಬಾನಿಯ ರಫ್ತು ವ್ಯವಹಾರ ಬೆಟ್ಟದಷ್ಟಾಗಿದೆ. ಟ್ರಂಪ್...

ಗೂಗಲ್ AI ಡೇಟಾ ಹಬ್ ಕರ್ನಾಟಕದ ಕೈ ತಪ್ಪಿತೇ?

ಐಟಿ ದಿಗ್ಗಜರು, ಬಿಜೆಪಿ-ಸಂಘಪರಿವಾರದ ನಾಯಕರು, ಸುದ್ದಿ ಮಾಧ್ಯಮಗಳು ಒಂದಾದರೆ- ಒಂದು ಸುದ್ದಿಯನ್ನು ಹೇಗೆಲ್ಲ ತಿರುಚಬಹುದು, ಯಾರನ್ನೆಲ್ಲ ಗುರಿ ಮಾಡಬಹುದು, ಎಂತಹ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಎಐ ಡೇಟಾ ಹಬ್ ಸಣ್ಣ ಉದಾಹರಣೆಯಷ್ಟೇ... ಇತ್ತೀಚೆಗೆ ಐಟಿ-ಬಿಟಿ...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಬಸವರಾಜು ಮೇಗಲಕೇರಿ