ಗುಜರಾತ್ನ ರಾಜ್ಕೋಟ್ನಲ್ಲಿ ಇಂದಿನಿಂದ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯ ಆರಂಭಿಸಿರುವ ಭಾರತ ಒಂದು ಓವರ್ನಲ್ಲಿ...
ಇಂದು ಭಾರತದ ಕ್ರಿಕೆಟ್ ಆಟಗಾರ ಜಿಆರ್ ವಿಶ್ವನಾಥ್ ಜನ್ಮದಿನ. ಮಧ್ಯಮವರ್ಗದ ಕುಟುಂಬದಿಂದ ಬಂದು ಬಹು ಎತ್ತರಕ್ಕೇರಿದ, ಭಾರೀ ಅಭಿಮಾನಿಗಳನ್ನು ಹೊಂದಿದ್ದ, ಕ್ರಿಕೆಟ್ ಲೋಕದಲ್ಲಿ ಧ್ರುವತಾರೆಯಾಗಿ ಮಿಂಚಿದ ವಿಶ್ವನಾಥ್ ಅಪ್ಪಟ ಕನ್ನಡಿಗ. ಅವರ ಆಟ,...
ಅಂಡರ್ 19 ವಿಶ್ವಕಪ್ ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ ಟೀಂ ಇಂಡಿಯಾ ಕಿರಿಯರ ತಂಡ ಫೈನಲ್ನಲ್ಲಿ ಎಡವಿತು. ಕಳೆದ ವರ್ಷ ಭಾರತದ ಹಿರಿಯರ ತಂಡದ ಸೋಲು ಇಲ್ಲಿ ಮರುಕಳಿಸಿತು. 79 ರನ್ಗಳಿಂದ ಗೆಲುವು ಸಾಧಿಸಿದ...
ಅಂಡರ್ 19 ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡ ಟೀಂ ಇಂಡಿಯಾಗೆ ಗೆಲ್ಲಲು 254 ರನ್ ಗುರಿ ನೀಡಿದೆ.
ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡದ ನಾಯಕ...
ತೀವ್ರ ಹಣಾಹಣಿ ಮೂಡಿಸಿದ್ದ ಅಂಡರ್ 19 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ಪಾಕ್ ನೀಡಿದ 180 ರನ್ಗಳ ಸಾಧಾರಣ ಗುರಿಯನ್ನು...