ಬಿಹಾರವು ಮತದಾನ ಹೆಚ್ಚಿದಾಗೆಲ್ಲ ಅಧಿಕಾರ ಬದಲಾವಣೆ ಕಂಡಿದೆ; ಈಗ ಏನಾಗಲಿದೆ?

ಬಿಹಾರವು ಬದಲಾವಣೆ ಬಯಸುತ್ತಿದೆ. ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಉದ್ಯೋಗಕ್ಕಾಗಿ ಎದುರು ನೋಡುತ್ತಿದೆ. ಆದರೆ, 'ಎಕ್ಸಿಟ್ ಪೋಲ್‌'ಗಳು ಎನ್‌ಡಿಎ ಮತ್ತೆ ಸರ್ಕಾರ ರಚಿಸುತ್ತದೆ ಎನ್ನುತ್ತಿವೆ. ಆದಾಗ್ಯೂ, ಶುಕ್ರವಾರ ಪ್ರಕಟವಾಗುವ ಫಲಿತಾಂಶವು ಎನ್‌ಡಿಎಗೆ ನಿರಾಳತೆ ನೀಡಬಹುದು...

ಹಿನ್ನೋಟ | ಕಳೆದ ಐದು ಚುನಾವಣೆಗಳಲ್ಲಿ ‘ಎಕ್ಸಿಟ್‌ ಪೋಲ್‌’ ಭವಿಷ್ಯ ಸುಳ್ಳಾಗಿದ್ದೇ ಹೆಚ್ಚು!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದಿದೆ. ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಮಂಗಳವಾರ ಸಂಜೆ ಹಲವು ಸಂಸ್ಥೆಗಳು ತಮ್ಮ 'ಚುನಾವಣೋತ್ತರ ಸಮೀಕ್ಷೆ' (ಎಕ್ಸಿಟ್‌ ಪೋಲ್‌) ಅಂಕಿಅಂಶಗಳನ್ನು ಹಂಚಿಕೊಂಡಿವೆ. ಎನ್‌ಡಿಎ ಸರಾಸರಿ 130-142 ಸ್ಥಾನಗಳನ್ನು...

ಬಿಹಾರ ಚುನಾವಣೆ | ಎನ್‌ಡಿಎಗೆ ಬಹುಮತ ಎನ್ನುತ್ತಿವೆ ‘ಎಕ್ಸಿಟ್ ಪೋಲ್’!

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಮುಗಿದಿದೆ. ನವಂಬರ್ 6ರಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು (ನ.11) 122 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಹಲವು ಸಂಸ್ಥೆಗಳು...

ಬಿಹಾರ ಚುನಾವಣೆ | 2ನೇ ಹಂತದಲ್ಲಿಯೂ ದಾಖಲೆಯ ಮತದಾನ; ಹಕ್ಕು ಚಲಾಯಿಸಿದ 67.14% ಮತದಾರರು

ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದಂತೆಯೇ, ಎರಡನೇ ಹಂತದಲ್ಲಿಯೂ ದಾಖಲೆಯ ಮತದಾನವಾಗಿದೆ. ಮತದಾನ ನಡೆದ 122 ಕ್ಷೇತ್ರಗಳಲ್ಲಿ ಒಟ್ಟು 67.14%ರಷ್ಟು ಮತದಾನ ನಡೆದಿದೆ. 2ನೇ ಹಂತದಲ್ಲಿ ಒಟ್ಟು 1,302...

ಬಿಹಾರ ಚುನಾವಣೆ | ‘ಸೇತುವೆ ಇಲ್ಲ ಅಂದ್ರೆ, ಮತವೂ ಇಲ್ಲ’: 77 ವರ್ಷಗಳಿಂದ ಜೀವ ಭಯದಲ್ಲೇ ನದಿ ದಾಟುವ ಗ್ರಾಮಸ್ಥರ ಎಚ್ಚರಿಕೆ

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನವು ಗುರುವಾರ ನಡೆದಿದ್ದು, ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆ ಅಭಿವೃದ್ಧಿ, ಮೂಲಸೌಕರ್ಯಗಳು ಹಾಗೂ ಉದ್ಯೋಗಗಳ ಸುತ್ತಲೇ ಕೇಂದ್ರೀಕೃತಾಗಿದೆ....

ಜನಪ್ರಿಯ

ಬಾಗಲಕೋಟೆ |ಜ.20ಕ್ಕೆ ಎಸ್‌ಎಸ್‌ಆರ್-2027 ಅಂತಿಮ ಮತದಾರರ ಪಟ್ಟಿ ಪ್ರಕಟ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್-2027) ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು,...

ಗದಗ | ಗಜೇಂದ್ರಗಡದಲ್ಲಿ ಜನನುಡಿ 2026 ಪೋಸ್ಟರ್ ಬಿಡುಗಡೆ

ನವಂಬರ್ 28-29ರಂದು ಮಂಗಳೂರಿನ ಬಿಷಪ್ ಜತ್ತನ್ನ ಸಭಾಂಗಣ ಸಹೋದಯದಲ್ಲಿ ನಡೆಯಲಿರುವ ಜನನುಡಿ...

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

Tag: ಮತದಾನ