‘ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್‌ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!

ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆಯನ್ನು ಸಹಸ್ರಾರು ಮಂದಿ ಖಂಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಪರಾದರ್ಶಕವಾಗಿ ಇರಬೇಕಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಈ ದೇಶದ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಪಡೆದ ಪ್ರತಿ ದುಡ್ಡಿನ...

ಹಿಂದು ಧರ್ಮವೇ ನೋಂದಣಿಯಾಗಿಲ್ಲ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಪ್ರತಿಕ್ರಿಯೆ

ಭಾರತದಲ್ಲಿ ಅನೇಕ ಸಂಸ್ಥೆಗಳು ನೋಂದಣಿ ಇಲ್ಲದೆಯೇ ಕಾರ್ಯನಿರ್ವಹಿಸುತ್ತಿವೆ. ಸ್ವತಃ 'ಹಿಂದು ಧರ್ಮ'ವೇ ಎಲ್ಲೂ ನೋಂದಣಿಯಾಗಿಲ್ಲ ಎಂದು‌ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ತಮ್ಮ ಸಂಘ ನೋಂದಣಿ ಆಗದೇ ಇರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದುತ್ವ ಕೋಮುವಾದಿ...

‘ನಿಮ್ಮ ಲೀಗಲ್ ಸ್ಟೇಟಸ್ ಏನು’; ಆರ್‌ಎಸ್‌ಎಸ್‌ ಮುಖ್ಯಸ್ಥರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಖಡಕ್ ಪತ್ರ

"ಸಾಮಾನ್ಯ ನಾಗರಿಕರು, ಸಫಾಯಿ ಕರ್ಮಚಾರಿಗಳೂ ನೋಂದಣಿ ಮಾಡಿಸಬೇಕು, ತೆರಿಗೆ ಕಟ್ಟಬೇಕು ಎಂದಾದಾಗ ಆರ್‌ಎಸ್‌ಎಸ್‌ಗೆ ವಿನಾಯಿತಿ ಏಕೆ? ಬೃಹತ್ ಮಟ್ಟದಲ್ಲಿ ಸಾರ್ವಜನಿಕವಾಗಿ ಕಾರ್ಯಾಚರಿಸುವ ಸಂಘಟನೆಯು ಇಂದಿಗೂ ಯಾವುದೇ ಔಪಚಾರಿಕ ನೋಂದಣಿ ಮಾಡಿಕೊಳ್ಳದೆ, ಅನಾಮಧೇಯವಾಗಿ ಉಳಿದಿರುವುದರ...

ಯುಪಿ ಚುನಾವಣೆ-2027: ವಿವಾದಾತ್ಮಕ ಹೇಳಿಕೆ ನೀಡದಂತೆ ಬಿಜೆಪಿಗೆ ಆರ್‌ಎಸ್‌ಎಸ್‌ ‘ಪಾಠ’!

ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆರ್‌ಎಸ್‌ಎಸ್‌ ಈಗಿನಿಂದಲೇ ತಯಾರಿ ಆರಂಭಿಸಿದೆ. ರಾಜ್ಯದ ಬಿಜೆಪಿ ನಾಯಕರು ಮತ್ತು ಸಚಿವರಿಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಿದೆ. "ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಿ ಮತ್ತು ಕಾರ್ಯಶೈಲಿಯನ್ನು ಸುಧಾರಿಸಿಕೊಳ್ಳಿ"...

ಮುಂಬೈ | ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ಭಾಗಿ

ಮುಂಬೈನಲ್ಲಿ ಶನಿವಾರ ನಡೆದ ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, "ಸಂಘವು ಯಾರನ್ನೂ ವಿರೋಧಿಸುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತದೆ"...

ಜನಪ್ರಿಯ

2 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದ ಹಣದುಬ್ಬರ: RBI ನಿಗದಿತ 6%ರ ಗಡಿ ದಾಟಿದ ಬೆಲೆ ಏರಿಕೆ ಬಿಸಿ!

ತರಕಾರಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ದೇಶದ...

ಸುಳ್ಳು ಹೇಳಿ ಚಪ್ಪಾಳೆ ಗಿಟ್ಟಿಸುವುದು ಶೋಭಾ ಕರಂದ್ಲಾಜೆ ಅವರಿಗೆ ರೂಢಿ: ಎಸ್ ಅಪ್ಪಿ ಮಂಗಳೂರು

ಮಂಗಳೂರು: "ಶೋಭಾ ಕರಂದ್ಲಾಜೆ ಅವರಿಗೆ ಸುಳ್ಳೇ ಬಂಡವಾಳ, ಅದರ ಮೂಲಕವೇ...

ಗೋಹತ್ಯೆಗಿರುವ ಕಠಿಣ ಶಿಕ್ಷೆ ಉಳಿದ ಪ್ರಾಣಿಗಳಿಗೆ ಯಾಕಿಲ್ಲ? ಕೇಂದ್ರದ ಹೊಸ ಕರಡು ನಿಯಮಕ್ಕೆ ವಿರೋಧ!

ಗೋವಿನ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಜೀವಾವಧಿ ಶಿಕ್ಷೆಯಂತಹ ತೀರ್ಪುಗಳಿಗೆ ಕಾರಣವಾಗುತ್ತಿರುವ...

ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿನಲ್ಲಿ ಕೆಪಿಎಸ್‌ಸಿ ಪರೀಕ್ಷೆ: ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ರಾಜ್ಯದಲ್ಲಿ 319 ಗಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳಿಗೆ ಭಾನುವಾರ (ನವೆಂಬರ್ 15) ನಡೆಯಲಿರುವ...

Tag: ಮೋಹನ್ ಭಾಗವತ್