ದಕ್ಷಿಣ ಕನ್ನಡ | ಶತಮಾನದಷ್ಟು ಹಳೆಯ ಹಾಸ್ಟೆಲ್ ಕಟ್ಟಡ ನೆಲಸಮ

ಶತಮಾನ ಕಂಡ ಪಾರಂಪರಿಕ ಕಟ್ಟಡವೊಂದು ಇದೀಗ ಕಲ್ಲು-ಮಣ್ಣಿನ ರಾಶಿಯಾಗಿ ಮಾರ್ಪಟ್ಟಿದೆ. ನಗರದ ಹೃದಯಭಾಗದ ಮಣ್ಣಗುಡ್ಡೆಯಲ್ಲಿರುವ ಗೋಕರ್ಣನಾಥೇಶ್ವರ ಕಾಲೇಜಿನ ಆವರಣದಲ್ಲಿ ಸೂಟರ್ ಹಾಸ್ಟೆಲ್ ಕಟ್ಟಡವನ್ನು ನೆಲಸಮ ಮಾಡುವ ಮೂಲಕ ಪಾರಂಪರಿಕ ಕಟ್ಟಡವೊಂದು ಧರಾಶಾಹಿಯಾಗಿದೆ. ಪಾರಂಪರಿಕ ತಾಣವಾಗಿ...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಧಾರವಾಡ | ತೋಯ್ದ ಗೋಡೆ, ಶಾರ್ಟ್‌ ಸರ್ಕೀಟ್‌ ಭೀತಿ; 3.5 ಕೋಟಿ ವೆಚ್ಚದ ಹಾಸ್ಟೆಲ್‌ ಅವ್ಯವಸ್ಥೆಗಳ ಆಗರ

ವಿದ್ಯಾಕಾಶಿ ಧಾರವಾಡಕ್ಕೆ ಅನೇಕ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಅವರಿಗೆ ಸರ್ಕಾರ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನೂ ಮಾಡುತ್ತಿದೆ. ಆದರೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಹಾಸ್ಟೆಲ್ ಈಗ ಮಳೆಯಿಂದ ಸೋರುತ್ತಿದೆ....

60 ಜನರ ಹಾಸ್ಟೆಲ್‌ನಲ್ಲಿ 150 ಮಂದಿ ವಾಸ್ತವ್ಯ; ಮಧ್ಯರಾತ್ರಿ ಕಿಟಕಿಯಿಂದ ಜಿಗಿದು ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

ವಿದ್ಯಾರ್ಥಿನಿಲಯಗಳ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಗೆ ಕನ್ನಡಿ ಹಿಡಿಯುವಂತಹ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಕಳಪೆ ಗುಣಮಟ್ಟದ ಊಟ ಹಾಗೂ ತೀವ್ರ ಸ್ಥಳಾವಕಾಶದ ಕೊರತೆಯಿಂದ ರೋಸಿಹೋದ ಸುಮಾರು 40 ಮಂದಿ...

ರಾತ್ರಿ 7ರ ನಂತರ ಆರಂಭವಾಗುವ ಕರಾಳತೆ; ನರಕವಾದ ಇಂಜಿನಿಯರಿಂಗ್ ಹೆಣ್ಣುಮಕ್ಕಳ ಹಾಸ್ಟೆಲ್‌

ರಾತ್ರಿ 7 ಗಂಟೆಯಾಗುತ್ತಿದ್ದಂತೆ ಹೆಣ್ಣುಮಕ್ಕಳ ಹಾಸ್ಟೆಲ್ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ಆದರೆ, ಆ ನಂತರವೇ ಅಲ್ಲಿ ನಿಜವಾದ ಭಯದ ಆಟ ಶುರುವಾಗುತ್ತದೆ! ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗುತ್ತದೆ. ಪ್ರತಿಭಟಿಸಿದರೆ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಹಾಗೂ ಕಾಲೇಜಿನಿಂದ...

ಜನಪ್ರಿಯ

ಸುಳ್ಯ | ಗ್ರೀನ್ ವೀವ್ ಶಾಲೆಯಲ್ಲಿ ʼಬ್ಯಾರಿ ಸಾಹಿತ್ಯ ಕಮ್ಮಟʼ

ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ರಚನೆಯ ಹವ್ಯಾಸ ಬೆಳೆಸಿಕೊಂಡ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ...

ಬಾಗಲಕೋಟೆ |ಚಿಕ್ಕಸಂಗಮ ಅಭಿವೃದ್ಧಿಗೆ ₹27 ಕೋಟಿ ಯೋಜನೆ: ಶಾಸಕ ಜೆ.ಟಿ. ಪಾಟೀಲ

ಧಾರ್ಮಿಕ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವ ಹೊಂದಿರುವ ಬೀಳಗಿ ತಾಲೂಕಿನ ಚಿಕ್ಕಸಂಗಮದ...

ಮಂಡ್ಯ।ಒಳ್ಳೆಯ ರಾಜಕಾರಣ ತರಲು ಜಾಗೃತ ಕರ್ನಾಟಕದಲ್ಲಿ ಯುವಜನತೆ  

ರಾಜಕೀಯವು ಸರಿಯಿಲ್ಲ ಎಂದು ದೂರ ಸರಿಯುವ ಬದಲು ಯುವಜನರು ಹೊಸ...

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ನ.20ರಿಂದ ರಾಜ್ಯದ 11 ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ....

Tag: ಹಾಸ್ಟೆಲ್‌