ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಮಹಿಳೆ, ತನ್ನ ಪತಿಯ ತಾಯಿ-ತಂದೆಯನ್ನು (ಅತ್ತೆ-ಮಾವ) ತೊರೆಯಲು ಸಾಧ್ಯವಿಲ್ಲ. ಆಕೆ ಪತಿಯ ಕುಟುಂಬವನ್ನು ಪೋಷಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ಆದೇಶ...
ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಸ್ಥಾಪಿತ ಹಕ್ಕಲ್ಲ. ಮಾತ್ರವಲ್ಲದೆ, ಸೇವೆಯಲ್ಲಿ ಇದ್ದಾಗಲೇ ಮೃತಪಡುವ ನೌಕರ ಹೊಂದಿರುವ ಸೇವಾ ಷರತ್ತು ಕೂಡ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
1997ರಲ್ಲಿ...