ಇರಾನ್ ಅಣ್ವಸ್ತ್ರ ಹೊಂದಲು ಸಮ್ಮತಿ ಇಲ್ಲ: ಟ್ರಂಪ್ ಹೇಳಿಕೆ

ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿ ಮಾಡಲು ನಾವು ಒಪ್ಪಿಕೊಂಡಿಲ್ಲ. ಇರಾನ್‌ಗೆ ಯಾವುದೇ ಪರಮಾಣ ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಶಾಂತಿ ಒಪ್ಪಂದಕ್ಕೆ ಮತ್ತಷ್ಟು ಪ್ರಸ್ತಾಪಗಳನ್ನು ಇರಾನ್‌ಗೆ ಟ್ರಂಪ್ ಕಳಿಸಿದ್ದಾರೆ ಎಂದು...

ಕದನ ವಿರಾಮ ಉಲ್ಲಂಘನೆ: ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆ ಮೇಲೆ ಅಮೆರಿಕ ದಾಳಿ; ಸ್ವರಕ್ಷಣೆ ನೆಪ

ಶಾಂತಿ ಮಾತುಕತೆಗಳು ಬಹಳ ಸುಸೂತ್ರವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮಿಲಿಟರಿಯು ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳು ಮತ್ತು ಮೈನ್‌ಗಳನ್ನು (ಬಾಂಬ್‌ಗಳನ್ನು) ಅಳವಡಿಸುತ್ತಿದ್ದ ಬೋಟ್‌ಗಳನ್ನು...

ಇರಾನ್‌-ಅಮೆರಿಕ ಶಾಂತಿ ಒಪ್ಪಂದ; ಪಾಕ್ ಮಧ್ಯಸ್ಥಿಕೆಗೆ ಟೆಹ್ರಾನ್ ಶ್ಲಾಘನೆ

2026ರ ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದಾಗಿನಿಂದ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮುಂದುವರೆದಿದೆ. ಕದನ ವಿರಾಮಗಳು ಜಾಲ್ತಿಯಲ್ಲಿದ್ದು, ಶಾಂತಿ ಒಪ್ಪಂದಗಳು ನಡೆಯುತ್ತಿವೆ. ಬಿಕ್ಕಟ್ಟನ್ನು ಶಮನಗೊಳಿಸಲು ಇರಾನ್ ಮತ್ತು ಅಮೆರಿಕ...

ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸೋಣ, ದೇಶಕ್ಕಾಗಿ ಇಂಧನ ಉಳಿತಾಯ ಮಾಡೋಣ: ಕಮಲ್ ಹಾಸನ್

ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಂಧನ ಬಳಕೆಯನ್ನು ಕಡಿಮೆಗೊಳಿಸುವಂತೆ ಪ್ರಧಾನಿ ಮೋದಿ ಕೊಟ್ಟಿರುವ ಕರೆಗೆ ನಟ, ರಾಜ್ಯಸಭಾ ಸಂಸದ ಕಮಲ್ ಹಾಸನ್ ಬೆಂಬಲ ನೀಡಿದ್ದಾರೆ. 1960ರ ದಶಕದಲ್ಲಿ ಭಾರತವು ಮಾಡಿದ ತ್ಯಾಗಗಳ...

ಈ ದಿನ ಸಂಪಾದಕೀಯ | ಮೋದಿ ಸರ್ಕಾರದ ಎಡಬಿಡಂಗಿ ನೀತಿಗಳಿಗೆ ದಂಡ ತೆರುತ್ತಿರುವ ಭಾರತೀಯರು

ಮೋದಿ ಮತ್ತು ಅವರ ಸರ್ಕಾರವು ಪ್ರಸ್ತುತ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ದೂರದ ಗುಮ್ಮನನ್ನು ತೋರಿಸಿ, ಸಮಸ್ಯೆಗಳಿಗೆ ಬೆನ್ನು ಹಾಕಿ ಪರಾರಿಯಾಗುವ ಪ್ರವೃತ್ತಿಯನ್ನು ಬಿಡಬೇಕು. ಜನರಿಗೆ ಮಿತವ್ಯಯದ ಪಾಠ ಹೇಳುವ ಮುನ್ನ ಸರ್ಕಾರಿ...

ಜನಪ್ರಿಯ

ಮಸ್ಕ್–ಅಂಬಾನಿ ವಾಕ್ಸಮರ: ‘ಸ್ಪರ್ಧೆಗೆ ಸಿದ್ಧ’ ಎಂದ ರಿಲಯನ್ಸ್

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಆರಂಭಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ಎಲಾನ್ ಮಸ್ಕ್ ಅವರ...

ಉಡುಪಿ | ಕಂಡ್ಲೂರಿನಲ್ಲಿ ಹೋಂ ಸ್ಟೇ ಎನ್‌ಒಸಿಗೆ ₹5 ಸಾವಿರ ಲಂಚ: ವಿಎ ಲೋಕಾಯುಕ್ತ ಬಲೆಗೆ

ಕಂಡ್ಲೂರಿನಲ್ಲಿ ನಿರ್ಮಾಣವಾಗಲಿರುವ ಹೋಂ ಸ್ಟೇಗೆ ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಲು ₹5...

ಮುಂಡಗೋಡ | ರಸ್ತೆಯಲ್ಲಿ ಬರ್ತ್‌ಡೇ ಪಾರ್ಟಿ: ಮನೆಗೆ ಹೋಗಲು ದಾರಿ ಕೇಳಿದ ವ್ಯಕ್ತಿಯ ಮೇಲೆ ಹಲ್ಲೆ, ಮೂವರ ವಿರುದ್ಧ ದೂರು

ಮುಂಡಗೋಡ: ರಸ್ತೆಯಲ್ಲಿ ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದಾಗ ಮನೆಗೆ ಹೋಗಲು ಜಾಗ ಕೇಳಿದ್ದಕ್ಕೆ...

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

Tag: ಅಮೆರಿಕ-ಇಸ್ರೇಲ್