ಈಜಿಪ್ಟ್ ತಂಡವು ಟೂರ್ನಿಯಿಂದ ಹೊರಬಿದ್ದರೂ ತನ್ನ ದಿಟ್ಟತನದಿಂದ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ. ಮೈದಾನದಲ್ಲಿ ತೀರ್ಪುಗಾರರ ತಾರತಮ್ಯ ಹಾಗೂ 'ವಿಎಆರ್' ಅನ್ಯಾಯದ ವಿರುದ್ಧ ಸಿಡಿದೆದ್ದ ಈಜಿಪ್ಟ್, ಮೈದಾನದ ಹೊರಗೆ ಪ್ಯಾಲೆಸ್ಟೀನ್ ಪರ ಮಾನವೀಯತೆಯ ದನಿ...
ಈಜಿಪ್ಟ್ ತಂಡದ ಮುಖ್ಯ ತರಬೇತುದಾರ ಹೊಸ್ಸಾಮ್ ಹಸನ್, "ನಾವು ಹಾಲಿ ಚಾಂಪಿಯನ್ಗಳಿಗಿಂತಲೂ ಅತ್ಯುತ್ತಮವಾಗಿ ಆಡಿದೆವು. ಆದರೆ ರೆಫರಿಯ ತೀರ್ಪುಗಳು ಮತ್ತು ಮೈದಾನದ ಆಂತರಿಕ-ಬಾಹ್ಯ ಶಕ್ತಿಗಳು ನಮ್ಮಿಂದ ಗೆಲುವನ್ನು ಕಸಿದುಕೊಂಡವು. ನಮಗೆ ಸ್ಪಷ್ಟವಾಗಿ ಅನ್ಯಾಯವಾಗಿದೆ,"...
ಅಂತಾರಾಷ್ಟ್ರೀಯ ಫುಟ್ಬಾಲ್ ವಲಯದಲ್ಲಿ ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿ ಅವರ ವಿವಾದಾತ್ಮಕ ಟ್ಯಾಕಲ್(ಎದುರಾಳಿ ಆಟಗಾರನಿಂದ ಚೆಂಡನ್ನು ಬಲವಾಗಿ ಕಿತ್ತುಕೊಳ್ಳುವ ತೀವ್ರವಾದ ಪ್ರಯತ್ನ) ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೂನ್ 17 ರಂದು...
39ರ ಇಳಿ ವಯಸ್ಸಿನಲ್ಲೂ ಆಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಬಾರಿಸಿ ಮೆಸ್ಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರೆ, ರೊನಾಲ್ಡೊ ವಯಸ್ಸಿನ ಮಿತಿಯನ್ನು ಮೀರಿ ನಿಂತು ವಿಸ್ಮಯ ಮೂಡಿಸಿದ್ದಾರೆ. ಇವರಿಬ್ಬರ ಬೃಹತ್ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸುತ್ತಿರುವ ಎಂಬಾಪೆ,...
ಈ ಜಾಗತಿಕ ಮಹೋತ್ಸವವು, ಮೆಸ್ಸಿ ಮತ್ತು ರೊನಾಲ್ಡೊ ಅವರಂತಹ ದಂತಕತೆಗಳ ಚಾರಿತ್ರಿಕ ಕಡೆಯ ಆಟದೊಂದಿಗೆ ಸಂಪನ್ನಗೊಳ್ಳಲಿದೆ. ಹೊಸ ದಾಖಲೆಗಳ ಸೃಷ್ಟಿ, ರೋಚಕ ಸೆಣಸಾಟಗಳು ಮತ್ತು ಕ್ರೀಡಾ ದಿಗ್ಗಜರ ವಿದಾಯದ ಭಾವುಕ ಕ್ಷಣಗಳೊಂದಿಗೆ, ಈ...