‘ಇರಾನ್ ವಿಚಾರದಲ್ಲಿ ಟ್ರಂಪ್‌ಗೆ ಸ್ಪಷ್ಟತೆ ಇಲ್ಲ’ ಲ್ಯಾರಿ ಜಾನ್ಸನ್ ಕೊಟ್ಟ ಕಾರಣಗಳೇನು? ಇಲ್ಲಿವೆ ನೋಡಿ…

ಲ್ಯಾರಿ ಸಿ. ಜಾನ್ಸನ್ ಅವರು ಸಿಐಎ (CIA) ಮಾಜಿ ಅಧಿಕಾರಿ ಮತ್ತು ಗುಪ್ತಚರ ವಿಶ್ಲೇಷಕ. ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಭಯೋತ್ಪಾದನಾ ನಿರೋಧಕ ಕಚೇರಿಯಲ್ಲಿ ಮಾಜಿ ಯೋಜಕರು ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು...

ಎಪ್‌ಸ್ಟೀನ್ ಫೈಲ್ಸ್‌ನಿಂದ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಇರಾನ್ ಮೇಲೆ ದಾಳಿ: ಖಮೇನಿ ಪ್ರತಿನಿಧಿ

"ಯುದ್ಧವನ್ನು ಇರಾನ್ ಎಂದಿಗೂ ಬಯಸಿಲ್ಲ. ನಮ್ಮ ಮೇಲೆ ಯುದ್ಧವನ್ನು ಹೇರಲಾಗಿದೆ. ಎಪ್‌ಸ್ಟೀನ್ ಫೈಲ್ಸ್‌ನಿಂದ ಗಮನವನ್ನು ಬೇರೆಡೆ ಸೆಳೆಯಲು ಯುದ್ಧ ಮಾಡಲಾಗಿದೆ" ಎಂದು ಮಾಜಿ ಸರ್ವೋಚ್ಚ ನಾಯಕ ದಿವಂಗತ ಅಯತೊಲ್ಲಾ ಖಮೇನಿ ಅವರ ಪ್ರಾರ್ಥನಾ...

ಅಮೆರಿಕ-ಇರಾನ್ ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ದಾಟಿದ ಮೊದಲ LNG ಹಡಗು

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ನಡುವೆ ಸಂಘರ್ಷ ಆರಂಭವಾದ ಎರಡು ತಿಂಗಳ ನಂತರ, ಮೊದಲ ಬಾರಿಗೆ ದ್ರವೀಕೃತ ನೈಸರ್ಗಿಕ ಅನಿಲ (LNG) ಹೊತ್ತ ಹಡಗೊಂದು ಪರ್ಷಿಯನ್ ಕೊಲ್ಲಿಯನ್ನು ತೊರೆದು ಹಾರ್ಮುಜ್ ಜಲಸಂಧಿಯ ಮೂಲಕ ಹೊರಬಂದಿದೆ....

‘ಶತ್ರುಗಳ ಅಂತ್ಯ ಸನಿಹದಲ್ಲಿದೆ’; ಇಸ್ರೇಲ್‌ಗೆ ಹಿಜ್ಬುಲ್ಲಾ ಗುಡುಗು

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷವು ಮತ್ತಷ್ಟು ಉಲ್ಬಣಗೊಂಡಿದ್ದು, ರಾಜತಾಂತ್ರಿಕ ಮಾತುಕತೆಗಳ ಹಾದಿ ಕಿರಿದಾಗುತ್ತಿರುವ ಬೆನ್ನಲ್ಲೇ ಸೇನಾ ಕಾರ್ಯಾಚರಣೆಗಳು ಬಿರುಸುಗೊಂಡಿವೆ. ಈ ಮಧ್ಯೆ ಇಸ್ರೇಲ್‌ಗೆ ನೇರ ಹಾಗೂ ಕಠಿಣ ಎಚ್ಚರಿಕೆ ರವಾನಿಸಿರುವ...

ಅಮೆರಿಕ-ಇರಾನ್ ಮುಂದಿನ ಸುತ್ತಿನ ಸಂಧಾನದ ಬಗ್ಗೆ ಅನಿಶ್ಚಿತತೆ; ಇಸ್ಲಾಮಾಬಾದ್‌ನಲ್ಲಿ ಮುಂದುವರಿದ ಲಾಕ್‌ಡೌನ್

ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳ ಬಗ್ಗೆ ತೀವ್ರ ಅನಿಶ್ಚಿತತೆ ಮೂಡಿರುವಂತೆಯೇ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಬಿಗಿ ಭದ್ರತೆಯ ಲಾಕ್‌ಡೌನ್ ಮುಂದುವರಿದಿದೆ....

ಜನಪ್ರಿಯ

ಕಲಬುರಗಿ | ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್ ರಸ್ತೆ ತಡೆದು ಪ್ರತಿಭಟನೆ

ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರು ಹಾಗೂ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ...

ಧರ್ಮಸ್ಥಳ | ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖೆ: ಎಸ್ಐಟಿಗೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ...

ಯಾದಗಿರಿ | ಟೈರ್ ಬ್ಲಾಸ್ಟ್‌ನ ಭೀಕರ ದುರಂತ; ತಾಯಿ, ಮಗಳು ಸೇರಿ ಮೂವರ ದಾರುಣ ಸಾವು

ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್‌ಗೆ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ...

ಬೈಂದೂರು | ಸೌಪರ್ಣಿಕಾ ನದಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಲ್...

Tag: ಇರಾನ್