ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಸುಮಾರು 135 ಡಾಲರ್ಗೆ ಏರಿದ್ದ ಸಂದರ್ಭದಲ್ಲಿ ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ಮಾಡದೇ ಇದ್ದಿದ್ದರೆ, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ ಸುಮಾರು ₹125 ಆಗಿರುತ್ತಿತ್ತು...
ಭಾರತದಲ್ಲಿ ಇಂಧನ ಪೂರೈಕೆಯಲ್ಲಿ ಎಥೆನಾಲ್ ಮಿಶ್ರಣ (E20) ಕಡ್ಡಾಯವಾಗುತ್ತಿರುವ ಹೊತ್ತಲ್ಲೇ, ಛತ್ತೀಸ್ಗಢ ರಾಜ್ಯದ ರಾಯ್ಪುರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕಾರು ತಯಾರಿಕಾ ಕಂಪನಿಯೊಂದಕ್ಕೆ ಶಾಕ್ ನೀಡಿದೆ. E20 ಇಂಧನಕ್ಕೆ ಹೊಂದಿಕೆಯಾಗದ...
ದೇಶಾದ್ಯಂತ ಪೆಟ್ರೋಲ್ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವ (E20) ಸರ್ಕಾರದ ಯೋಜನೆ ಇದೀಗ ಪೆಟ್ರೋಲ್ ಬಂಕ್ ಮಾಲೀಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಎಥೆನಾಲ್ನ ನೈಸರ್ಗಿಕ ಗುಣಧರ್ಮದಿಂದಾಗಿ ಇಂಧನವು ಕಲುಷಿತಗೊಳ್ಳುತ್ತಿದ್ದು, ಇದು...
ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ, ಎಂಜಿನ್ಗಳು ಹಾಳಾಗುತ್ತಿವೆ ಎಂಬ ಆರೋಪಗಳ ನಡುವೆಯೂ, ಕೇಂದ್ರ ಸಚಿವ ನಿತಿನ್ ಗಡ್ಕರಿ ಭಂಡ ಸಮರ್ಥನೆ ಮಾಡಿಕೊಂಡಿದ್ದಾರೆ. ʼE20 ಇಂಧನದಿಂದ...