ಬೀದರ್‌ | ಲೇಖಕ ರವಿ ಹಂಜ್‌ ಭಾವಚಿತ್ರಕ್ಕೆ ಬೂಟಿನೇಟು, ʼಬಸವ ಮಂಟಪʼ ಕೃತಿ ನಿಷೇಧಕ್ಕೆ ಆಗ್ರಹ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಅಪಮಾನಿಸಿರುವ ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ...

ನ.26ರಂದು ದೇಶದ 100 ನಗರಗಳಲ್ಲಿ SIR ವಿರುದ್ಧ ಪ್ರತಿಭಟನೆ: ಬೃಹತ್‌ ಹೋರಾಟ ಘೋಷಿಸಿದ ನಾಗರಿಕ ಸಂಘಟನೆಗಳು

ಸಂವಿಧಾನ ದಿನದಂದು 'ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನ'ಕ್ಕೆ ಚಾಲನೆ ನೀಡಲು ಎಸ್‌ಐಆರ್‌ ವಿರೋಧಿ ಸಂಘಟನೆಗಳು ನಿರ್ಧರಿಸಿವೆ. ಡಿಸೆಂಬರ್‌ 20ರಂದು ಕರ್ನಾಟಕದ ವಿವಿಧೆಡೆ ಬೂತ್‌ ಮಟ್ಟದ ಸಾರ್ವಜನಿಕ ವಿಚಾರಣೆಗಳನ್ನು ನಡೆಸಲು ಯೋಜಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ...

SIR ಅಂತಿಮ ಮತಪಟ್ಟಿ ತಿರಸ್ಕರಿಸಿ, ಸಾಮಾಜಿಕ ಪರಿಶೋಧನೆ ನಡೆಸಿ: ರಾಜ್ಯ ಸರ್ಕಾರಕ್ಕೆ SIR ವಿರೋಧಿ ಒಕ್ಕೂಟ ಆಗ್ರಹ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಸ್‌ಐಆರ್‌ ಮತಪಟ್ಟಿಯನ್ನು ಬಳಸಬಾರದು. ಸ್ವತಂತ್ರ ಸಾಮಾಜಿಕ ಪರಿಶೋಧನೆ ನಡೆಸಿ ಪರಿಷ್ಕರಿಸಿದ 2025ರ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಳ್ಳಬೇಕು ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ಒತ್ತಾಯಿಸಿದೆ. ಕರ್ನಾಟಕದಲ್ಲಿ ಎಸ್‌ಐಆರ್‌ (SIR) ಪ್ರಕ್ರಿಯೆಯ ಮೂಲಕ...

ಕರ್ನಾಟಕ SIR | SSRಅನ್ನು SIR ವಿರೋಧಿ ಒಕ್ಕೂಟ ಒಕ್ಕೊರಲಿನಿಂದ ತಿರಸ್ಕರಿಸುತ್ತದೆ: ನೂರ್‌ ಶ್ರೀಧರ್

ಏಳು ರಾಜ್ಯಗಳಲ್ಲಿ ಮತದಾರರ ಮರುಸೇರ್ಪಡೆಗೆ ಹೊಸ ಅವಕಾಶ ನೀಡಿರುವ ಚುನಾವಣಾ ಆಯೋಗ, ಕರ್ನಾಟಕದಲ್ಲಿ ಅದೇ ಕ್ರಮ ಅನುಸರಿಸದಿರುವುದೇಕೆ ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ಪ್ರಶ್ನಿಸಿದೆ. ಕರ್ನಾಟಕದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರ...

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಜನಪ್ರಿಯ

ಶಿವಮೊಗ್ಗ | ಪೋಕ್ಸೋ ಸಂತ್ರಸ್ತರಿಗೆ ಭಾವನಾತ್ಮಕ ಮತ್ತು ಕಾನೂನು ಬೆಂಬಲ ಅಗತ್ಯ: ನ್ಯಾ.ಸಂತೋಷ್ ಎಂ.ಎಸ್

ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತ ಮಕ್ಕಳಿಗೆ ಭಾವನಾತ್ಮಕ ಧೈರ್ಯ ತುಂಬಿ, ಅವರ ನೋವು...

ಬೀದರ್‌ | ಡಿ.6ರಂದು ದಲಿತ–ಶೋಷಿತರ ಜನಜಾಗೃತಿ ಬೃಹತ್ ಬಹಿರಂಗ ಸಭೆ : ಉಮೇಶಕುಮಾರ ಸ್ವಾರಳ್ಳಿಕರ್

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್...

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ!ದೆಹಲಿಯ ಬೀದಿಯಲ್ಲಿ ಕಂಡ ಯುವಶಕ್ತಿ

ಮೋದಿ ಸರ್ಕಾರ ಬ್ರಿಟಿಷರಂತೆ ಪೊಲೀಸ್‌ ಮತ್ತು ಪೊಲೀಸ್‌ ವೇಷದ ಆರ್‌ ಎಸ್‌...

SSLC ಪರೀಕ್ಷೆಗೆ ಸಿದ್ಧತೆ: ‘ಮಿಷನ್ 40+’ ಜಾರಿಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ; ಕನಿಷ್ಠ 40 ಅಂಕಗಳ ಗುರಿ!

ಮುಂಬರುವ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸುವ...

Tag: ಕರ್ನಾಟಕ