ಕಾರವಾರಕ್ಕೆ ಬಂದಿಳಿದ ಸಿಐಎಸ್‌ಎಫ್ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್’ ತಂಡ: ಅದ್ಧೂರಿ ಸ್ವಾಗತ.

ಕಾರವಾರ: ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026’ ರ ಪಶ್ಚಿಮ ಕರಾವಳಿ ತಂಡವು ಕಾರವಾರವನ್ನು ಪ್ರವೇಶಿಸಿತು....

ಅಮುಲ್ ಹಾಲಿನಲ್ಲಿ 98 ಪಟ್ಟು, ಮೊಸರಿನಲ್ಲಿ 2,100 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿವೆ: ವರದಿ

ಕನ್ನಡಿಗರ ಮೇಲೆ ಹೇರಲು ಉದ್ದೇಶಿಸಿದ್ದ ಗುಜರಾತ್‌ ಮೂಲದ 'ಅಮುಲ್‌' ಸಂಸ್ಥೆ ಉತ್ಪನ್ನಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಅಮುಲ್ ಹಾಲು ಮತ್ತು ಮೊಸರು ಉತ್ಪನ್ನಗಳ ಸುರಕ್ಷತೆ ಕುರಿತು ಗಂಭೀರ ಆತಂಕ...

ಸಂಕ್ರಾಂತಿಯ ಸಡಗರಕ್ಕೆ ಅಂಟಿದ ರಕ್ತದ ಕಲೆ: ನಿಷೇಧವಿದ್ದರೂ ಮುಂದುವರಿದ ‘ಚೈನೀಸ್ ಮಾಂಝಾ’ದ ಮರಣ ಮೃದಂಗ

ಅದು ಉತ್ತರಾಯಣ ಪುಣ್ಯಕಾಲ. ಗುಜರಾತಿನ ಆಗಸದಲ್ಲಿ ಕಾಮನಬಿಲ್ಲಿನಂತೆ ಮೂಡುವ ಸಹಸ್ರಾರು ಗಾಳಿಪಟಗಳು, "ಕಾಯ್ ಪೋ ಚೇ" ಎನ್ನುವ ಹರ್ಷೋದ್ಗಾರಗಳು, ಎಳ್ಳು-ಬೆಲ್ಲದ ಸಿಹಿ… ಇವೆಲ್ಲದರ ನಡುವೆ ಕೇಳಿಸದ ಆಕ್ರಂದನವೊಂದು ಅಂತರ್ಜಲದಂತೆ ಹರಿಯುತ್ತಿದೆ. ಹೌದು, ಸಂಕ್ರಾಂತಿಯ...

ಹಸಿರು ಉಸಿರು ಕಸಿದ ‘ವಿಕಾಸ’: ಅದಾನಿ ಸಾಮ್ರಾಜ್ಯ ವಿಸ್ತರಣೆಗೆ ಬಲಿಯಾಗುತ್ತಿರುವ ಅರಣ್ಯ ಮತ್ತು ಪ್ರಜಾಪ್ರಭುತ್ವ

ಭಾರತದ ಅಭಿವೃದ್ಧಿಯ ರಥದ ಚಕ್ರಗಳು ಅರಣ್ಯದ ಎದೆಯ ಮೇಲೆ ಉರುಳುತ್ತಿವೆ. ಗುಜರಾತ್‌ನಿಂದ ಜಾರ್ಖಂಡ್‌ವರೆಗೂ, ಮುಂಬೈನ ಧಾರಾವಿಯಿಂದ ಅರಾವಳಿ ಬೆಟ್ಟಗಳವರೆಗೂ ಕೇಳಿ ಬರುತ್ತಿರುವುದು ಒಂದೇ ಸದ್ದು, ಅದು ಜೆಸಿಬಿಗಳ ಘರ್ಜನೆ ಮತ್ತು ಕಾರ್ಪೋರೇಟ್ ಆರ್ಭಟ. ಅದಾನಿ...

ಗುಜರಾತ್ | ಕೂಲಿ ಕಾರ್ಮಿಕರ ಮೇಲೆ ಸರ್ಕಾರದ ದಮನ; ‘ಮನರೇಗಾ’ದಿಂದ 22.68 ಲಕ್ಷ ಕಾರ್ಮಿಕರು ‘ಕಿಕ್‌ಔಟ್’!

ಗುಜರಾತ್‌ನಲ್ಲಿ ಮನರೇಗಾ ಅಡಿಯಲ್ಲಿ ಕೂಲಿ ಕಾರ್ಮಿಕರನ್ನು ಸಾಮೂಹಿಕವಾಗಿ ಹೊರಹಾಕಲಾಗಿದೆ. ಮನರೇಗಾ ದಾಖಲೆಗಳಿಂದ ಅವರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂಬ ಆತಂಕಕಾರಿ ದತ್ತಾಂಶವನ್ನು ಕೇಂದ್ರ ಸರ್ಕಾರ ನೀಡಿದೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ,...

ಜನಪ್ರಿಯ

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಹುಬ್ಬಳ್ಳಿ | ಶೇಕ್ರಾ ನಾಯ್ಕ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

2026ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶೇಕ್ರಾನಾಯ್ಕ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅತಿನಿದ್ರಿಗಳು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...

Tag: ಗುಜರಾತ್