ಗುಜರಾತ್ | ಕೂಲಿ ಕಾರ್ಮಿಕರ ಮೇಲೆ ಸರ್ಕಾರದ ದಮನ; ‘ಮನರೇಗಾ’ದಿಂದ 22.68 ಲಕ್ಷ ಕಾರ್ಮಿಕರು ‘ಕಿಕ್‌ಔಟ್’!

ಗುಜರಾತ್‌ನಲ್ಲಿ ಮನರೇಗಾ ಅಡಿಯಲ್ಲಿ ಕೂಲಿ ಕಾರ್ಮಿಕರನ್ನು ಸಾಮೂಹಿಕವಾಗಿ ಹೊರಹಾಕಲಾಗಿದೆ. ಮನರೇಗಾ ದಾಖಲೆಗಳಿಂದ ಅವರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂಬ ಆತಂಕಕಾರಿ ದತ್ತಾಂಶವನ್ನು ಕೇಂದ್ರ ಸರ್ಕಾರ ನೀಡಿದೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ,...

ಗುಜರಾತ್ | ಅತ್ಯಾಚಾರಕ್ಕೆ ಯತ್ನ: ಬಾಲಕಿಯ ಖಾಸಗಿ ಅಂಗಕ್ಕೆ ರಾಡ್‌ನಿಂದ ಚುಚ್ಚಿ ವಿಕೃತಿ

ವಿಕೃತ ಕಾಮುಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆಯ ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್‌ನಿಂದ ಚುಚ್ಚಿ ವಿಕೃತಿ ಮರೆದಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 4ರಂದು ಘಟನೆ...

ಗುಜರಾತ್ | ಎಎಪಿ ಶಾಸಕನ ಮೇಲೆ ಬೂಟು ಎಸೆದ ಕಿಡಿಗೇಡಿ

ಎಎಪಿ ಶಾಸಕರೊಬ್ಬರ ಮೇಲೆ ಕಿಡಿಗೇಡಿಯೊಬ್ಬ ಬೂಟು ಎಸೆದಿರುವ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ. ನಗರದ ಟೌನ್‌ಹಾಲ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆರೋಪಿ ಕೃತ್ಯ ಎಸಗಿದ್ದು, ಆತನನ್ನು ಸ್ಥಳದಲ್ಲಿದ್ದವರು ಥಳಿಸಿದ್ದಾರೆ. ಗುಜರಾತ್‌ನ ವಿಶ್ವದರ್ ವಿಧಾನಸಭಾ ಕ್ಷೇತ್ರ...

ಗುಜರಾತ್ | ಬೆದರಿಕೆ, ಒತ್ತಡ, ನಿಂದನೆ, ತಡರಾತ್ರಿ ಕರೆಗಳು; 250 ಬಿಎಲ್‌ಒಗಳ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಸುವಲ್ಲಿ ಮೇಲಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ತಡರಾತ್ರಿಯಲ್ಲಿಯೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ, ಕೆಲಸದ ಒತ್ತಡವೂ ಇದೆ ಎಂದು ಆರೋಪಿಸಿ ಗುಜರಾತ್‌ನ...

ಗುಜರಾತ್ ನೂಕುನುಗ್ಗಲು| ಪ್ರಸಾದ ತುಳಿದು ಅದನ್ನೇ ಕೊಂಡೊಯ್ದ ಭಕ್ತರು

ಗುಜರಾತ್‌ನ ಪ್ರಸಿದ್ಧ ಯಾತ್ರಾ ಸ್ಥಳವಾದ ಡಾಕೋರ್‌ನ ರಾಂಚೋದ್ರೈಜಿ ದೇವಾಲಯದಲ್ಲಿ ಅನ್ನಕೂಟ ಉತ್ಸವ ಆಚರಿಸಲಾಗಿದೆ. ರಾಶಿ ಹಾಕಲಾಗಿದ್ದ ಪ್ರಸಾದವನ್ನು ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ. ದೀಪಾವಳಿಯ ಮರುದಿನ ರಾಂಚೋದ್ರೈಜಿ ದೇವಾಲಯದಲ್ಲಿ ಗೋವರ್ಧನ...

ಜನಪ್ರಿಯ

ಸೋನಿಯಾ ಗಾಂಧಿ ಆತ್ಮಕತೆಯಲ್ಲಿ ಅಣ್ಣಾ ಹಜಾರೆ ಹೋರಾಟದ ಬಗ್ಗೆ ಹೇಳಿರುವುದೇನು?

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೂತನ ಆತ್ಮಕತೆ ‘ಬಿಲಾಂಗಿಂಗ್:...

​’ಸಣ್ಣಗಿದ್ದೀವಿ, ನಮಗೇನೂ ಆಗಲ್ಲ’ ಎನ್ನುವ ನಿರ್ಲಕ್ಷ್ಯ ಬೇಡ: ಕಡಿಮೆ ತೂಕವಿದ್ದರೂ ಹೃದಯಾಘಾತದ ಆತಂಕ!

ಬೊಜ್ಜು (obesity) ಹಾಗೂ ಅಧಿಕ ರಕ್ತದೊತ್ತಡ (hypertension) ಹೊಂದಿರುವವರು ಹೆಚ್ಚಿನ ಆರೋಗ್ಯದ...

ಈ ದಿನ ಸಂಪಾದಕೀಯ | ಬೆಳಕಿನ ಹಬ್ಬ ತರದಿರಲಿ ಹಲವರ ಬದುಕಿಗೆ ಕತ್ತಲೆ

ಅರಿವು ಹಾಗೂ ಅದರ ಸಂಕೇತವಾದ ಬೆಳಕಿನ ವಿಸ್ತರಣೆ ಆಗಬೇಕಿದ್ದ ದೀಪಾವಳಿಯು ಪ್ರತಿಷ್ಠೆಗೆ...

ಹೊಸನಗರ | ಮುಸಲ್ಮಾನ ಕುಟುಂಬದಿಂದ ದೀಪಾವಳಿ ಆಚರಣೆ

ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯ ಆಟೋ ಚಾಲಕರಾದ ‘ಆಟೋ ಗಫೂರ್’ ಎಂಬುವವರು ತಮ್ಮ...

Tag: ಗುಜರಾತ್