ಭಾರತ ಸೇರಿದಂತೆ 60 ರಾಷ್ಟ್ರಗಳ ಮೇಲಿನ ಟ್ರಂಪ್ ಹೊಸ ಸುಂಕಕ್ಕೆ ಅಮೆರಿಕದಲ್ಲೇ ವಿರೋಧ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿರುವ 60 ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲಿನ ಹೊಸ ಆಮದು ಸುಂಕಕ್ಕೆ ಮತ್ತೆ ಕಾನೂನು ಸವಾಲು ಎದುರಾಗಿದೆ. ಭಾರತ ಸೇರಿದಂತೆ 60 ದೇಶಗಳ ಮೇಲೆ ವಿಧಿಸಿರುವ...

ಇರಾನ್ ಮೇಲಿನ ದಾಳಿ ನಿಲ್ಲಿಸಿದ ಟ್ರಂಪ್; ಯುದ್ಧ ಅಂತ್ಯಕ್ಕೆ ‘ತ್ವರಿತ ಒಪ್ಪಂದ’ದ ಷರತ್ತು!

ತಿಂಗಳುಗಳಿಂದ ಮುಂದುವರೆದಿದ್ದ ಇರಾನ್ ಮೇಲಿನ ದಾಳಿಯನ್ನು‌ ಸ್ಥಗಿತಗೊಳಿಸಲು ಅಮೆರಿಕ-ಇಸ್ರೇಲ್ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಯುದ್ಧಕ್ಕೆ ಕೊನೆಹಾಡಲು ತ್ವರಿತ ಒಪ್ಪಂದಕ್ಕೆ ಇರಾನ್ ಮುಂದಾಗಬೇಕು, ಇಲ್ಲದಿದ್ದರೆ ಮತ್ತೆ ದಾಳಿ ಆರಂಭಿಸುತ್ತೇವೆ ಎಂದು...

ಗಾಜಾದಲ್ಲಿ ಇಸ್ರೇಲ್ ಕ್ರೌರ್ಯ: ಯುದ್ಧ ಅಂತ್ಯಕ್ಕೆ ಟ್ರಂಪ್ ಒಪ್ಪಂದ; ಏನಿದು 20 ಅಂಶಗಳ ಶಾಂತಿ ಯೋಜನೆ?

ಗಾಜಾದಲ್ಲಿ ಇಸ್ರೇಲ್‌ನ ಭೀಕರ ದಾಳಿ, ಕ್ರೌರ್ಯಗಳು ಆರಂಭವಾಗಿ ಸುಮಾರು ಮೂರು ವರ್ಷಗಳು ಕಳೆದಿವೆ. ಹಲವು ಬಾರಿ ಕದನ ವಿರಾಮವನ್ನು ಜಾರಿಗೊಳಿಸಿದರೂ, ಇಸ್ರೇಲ್‌ನ ಕ್ರೌರ್ಯಕ್ಕೆ ಕಡಿವಾಣ ಬಿದ್ದಿಲ್ಲ. ಶಾಶ್ವತ ಕದನ ವಿರಾಮವೂ ಜಾರಿಗೆ ಬಂದಿರಲಿಲ್ಲ....

ಜೆನೆರಿಕ್ ಔಷಧಗಳ ಮೇಲೆ 200% ಸುಂಕ ಘೋಷಿಸಿದ ಟ್ರಂಪ್; ಭಾರತದ ಮೇಲೂ ಭಾರೀ ಪರಿಣಾಮ

ಅಮೆರಿಕದಲ್ಲಿ ಜೆನೆರಿಕ್ ಔಷಧಗಳ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶೀಯವಾಗಿ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಜೊತೆಗೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ...

ಅಮೆರಿಕವನ್ನು ಹಿಂದಿಕ್ಕಿದ ಚೀನಾ; ಟ್ರಂಪ್‌ಗಿಂತ ಜಿನ್‌ಪಿಂಗ್ ಜಗತ್ತಿಗೆ ನಂಬಿಕಾರ್ಹ ವ್ಯಕ್ತಿ: ವರದಿ

ಜಗತ್ತಿನ ಸೂಪರ್ ಪವರ್‌ಗಳಾದ ಅಮೆರಿಕ ಮತ್ತು ಚೀನಾ ದೇಶಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನರ ದೃಷ್ಟಿಕೋನ ಭಾರಿ ಪ್ರಮಾಣದಲ್ಲಿ ಬದಲಾಗುತ್ತಿದೆ ಎಂದು 'ಪ್ಯೂ ರಿಸರ್ಚ್ ಸೆಂಟರ್'ನ ಸಮೀಕ್ಷಾ ವರದಿ ಹೇಳಿದೆ. ಈ ವರ್ಷದ ಆರಂಭದಲ್ಲಿ...

ಜನಪ್ರಿಯ

ಗದಗ | ಜ್ಞಾನೇಶ್ ಕುಮಾರ್ ವಜಾಗೊಳಿಸಿ, SIR ರದ್ದುಗೊಳಿಸಲು ಆಗ್ರಹಿಸಿ ಎಸ್ ಎಫ್ ಐ ಮನವಿ

ವಿಶೇಷ ತೀವ್ರ  ಮತ ಪರಿಷ್ಕರಣೆ (ಎಸ್ ಐ ಆರ್) ರದ್ದು ಗೊಳಿಸಲು...

ಹಾವೇರಿ | ರೈತರ ಬೇಡಿಕೆಗಳು ಇಡೇರದಿದ್ದಲ್ಲಿ ಸೆ. 13ಕ್ಕೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ: ರೈತ ಸಂಘ ಎಚ್ಚರಿಕೆ

"ಇದೇ ಸೆ.12ರಂದು ಕೇಂದ್ರ ಸರ್ಕಾರವು ರೈತರ ನಿಯೋಗವನ್ನು ಕರೆದಿದ್ದು ಆ ಸಭೆಯಲ್ಲಿ...

ಹಾವೇರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಹುದ್ದೆಯಿಂದ ವಜಾಗೊಳಿಸಿ: ಬಸವರಾಜ ಎಸ್ ಆಗ್ರಹ

"ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದದ್ದು. ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ...

ರಾಷ್ಟ್ರಪತಿ ಭವನದತ್ತ ‘ಇಂಡಿಯಾ’ ಒಕ್ಕೂಟದ ಮೆರವಣಿಗೆ, ವಿಜಯ್ ಚೌಕ್‌ನಲ್ಲಿ ದಿಢೀರ್ ಧರಣಿ

​ಎಸ್.ಐ.ಆರ್. ನಲ್ಲಿ (SIR) ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರವಾಗಿ ಆರೋಪಿಸಿರುವ...

Tag: ಟ್ರಂಪ್