ರೈತರ ಶ್ರಮಕ್ಕೆ ಗೌರವ ಮತ್ತು ಸೂಕ್ತ ಆದಾಯವನ್ನು ಒದಗಿಸದಿದ್ದರೆ, ಕೃಷಿ ಆಧಾರಿತ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ. ತೋತಾಪುರಿ ಮಾವು ರಾಜ್ಯದ ಗುರುತಿನ ಭಾಗವಾಗಿದ್ದು, ಇದನ್ನು ಉಳಿಸಿಕೊಳ್ಳಲು ಸರ್ಕಾರಗಳ ತುರ್ತು ಮಧ್ಯಪ್ರವೇಶದ ಅಗತ್ಯವಿದೆ.
ತೋತಾಪುರಿ...
ತೋತಾಪುರಿ ಮಾವಿನ ಹಣ್ಣಿಗೆ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿಯಲ್ಲಿ ನಿಗದಿತ ಪ್ರಮಾಣವನ್ನು ಹೆಚ್ಚಿಸುವಂತೆ ತೋತಾಪುರಿ ಮಾವಿನ ರೈತರು ನಡೆಸಿದ ಪ್ರತಿಭಟನೆಯ ನಂತರ ರಾಜ್ಯ ಸಹಕಾರ ಇಲಾಖೆ, ಅನುಮೋದಿತ ಪ್ರಮಾಣ ಹೆಚ್ಚಿಸುವಂತೆ...
ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದು, ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ತೋತಾಪುರಿ ಮಾವು ಖರೀದಿ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ...