ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?

ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿದ್ದಾರೆ. ಟೆಲಿಪ್ರಾಂಪ್ಟರ್‌ ಇಲ್ಲದೆ, ಅವರೇನೂ ಮಾತನಾಡಲಾರರು ಎಂಬ ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ. ಇದು ವ್ಯಂಗ್ಯ ಎನ್ನುವುದಕ್ಕಿಂತ ವಾಸ್ತವ ಎಂಬುದು ಹಲವು ಸಂದರ್ಭಗಳಲ್ಲಿ ಸ್ಪಷ್ಟವೂ ಆಗಿದೆ. ಟೆಲಿಪ್ರಾಂಪ್ಟರ್‌...

ನೀಟ್ ಹಗರಣ | ಬ್ಯೂಟಿಷಿಯನ್, ಶಿಕ್ಷಕಿ, ಪ್ರಾಂಶುಪಾಲೆ – ಮೂವರು ‘ಮನಿಷಾ’ಗಳು ಪ್ರಮುಖ ಆರೋಪಿಗಳು

ದೇಶಾದ್ಯಂತ ವೈದ್ಯಕೀಯ ಪ್ರವೇಶ ಪರೀಕ್ಷೆಯ ರದ್ದತಿಗೆ ಕಾರಣವಾದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ, ಹಲವರನ್ನು ಬಂಧಿಸಿದೆ. ಹೆಚ್ಚಿನ ಬಂಧನಗಳು ಮಹಾರಾಷ್ಟ್ರದಲ್ಲಿ ನಡೆದಿವೆ. ಬಂಧಿತರಲ್ಲಿ 'ಮನಿಷಾ' ಎಂಬ ಒಂದೇ...

NEET ಹಗರಣ | ‘ಗೆಸ್ ಪೇಪರ್’ನಲ್ಲಿದ್ದ ಪ್ರಶ್ನೆಗಳೇ ಅಸಲಿ ಪ್ರಶ್ನೆಪತ್ರಿಕೆಯಲ್ಲಿದ್ದವು: ಆಘಾತಕಾರಿ ಸಂಗತಿ ಬಹಿರಂಗ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್‌)ಯ 'ಗೆಸ್ ಪೇಪರ್' (ಊಹಾತ್ಮಕ ಪ್ರಶ್ನೆ ಪತ್ರಿಕೆ) ನಲ್ಲಿದ್ದ ರಸಾಯನಶಾಸ್ತ್ರದ (ಕೆಮಿಸ್ಟ್ರಿ) ಪ್ರಶ್ನೆಗಳು ಅಸಲಿ ನೀಟ್ ಪ್ರಶ್ನೆ ಪತ್ರಿಕೆಯೊಂದಿಗೆ ನೂರಕ್ಕೆ ನೂರರಷ್ಟು ತದ್ರೂಪವಾಗಿ ಹೊಂದಿಕೆಯಾಗಿವೆ ಎಂಬ ಆತಂಕಕಾರಿ ಸಂಗತಿ...

ನೀಟ್ ಹಗರಣ | ಆರೋಪಿಗೆ ರಾಜಕೀಯ ನಂಟು; ಬಿಜೆಪಿ-ಕಾಂಗ್ರೆಸ್‌ ಕೆಸರೆರಚಾಟ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ದಿನೇಶ್ ಬಿವಾಲ್‌ ಎಂಬಾತ ರಾಜಕೀಯ ನಂಟು ಹೊಂದಿದ್ದಾನೆ...

ನೀಟ್ ಹಗರಣ | ಜೈಪುರದಲ್ಲಿ ಬಂಧಿತನ ಸ್ಫೋಟಕ ಹೇಳಿಕೆ, ಆ ಅಜ್ಞಾತ ಪ್ರಭಾವಿ ಯಾರು?

ಜೈಪುರದಲ್ಲಿ ಬಂಧಿತನಾದ ಈ ಪ್ರಮುಖ ಆರೋಪಿಯು ರಾಜಸ್ಥಾನದ ಪ್ರಖ್ಯಾತ ಕೋಚಿಂಗ್ ಸೆಂಟರ್‌ಗಳು ಮತ್ತು ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕದ್ದುಮುಚ್ಚಿ ಕಳುಹಿಸುವ ಬೃಹತ್ ಜಾಲದ ಪ್ರಮುಖ ಕೊಂಡಿಯಾಗಿದ್ದನು. ಈತ ತೀವ್ರ ವಿಚಾರಣೆ ವೇಳೆ,...

ಜನಪ್ರಿಯ

ಅಕ್ವಾನ್ ಚಂಡಮಾರುತ: ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 6 ದಿನ ಭಾರೀ ಮಳೆ

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅಕ್ವಾನ್’ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ...

ಎಡಪಕ್ಷಗಳ ಒತ್ತಡಕ್ಕೆ ಕಡೆಗೂ ಮಣಿದ ಕೇರಳ ಸರ್ಕಾರ- ಆರೆಸ್ಸೆಸ್ ಕಾರ್ಯಸೂಚಿಯ ಕ್ವಿಜ್ ರದ್ದು

ಶಾಲೆಗಳಲ್ಲಿ ‘ಸಂಘ ಪರಿವಾರದ ಅಜೆಂಡಾ’ ಜಾರಿಗೊಳಿಸಲಾಗುತ್ತಿದೆ ಎಂಬ ಎಡಪಕ್ಷಗಳ ತೀವ್ರ ವಾಗ್ದಾಳಿಗೆ...

ಚಿಕ್ಕಮಗಳೂರು | ಕಾಡಾನೆ ದಾಳಿ ಮತ್ತೊಂದು ಸಾವು: ಕಾಡಾನೆ ಸ್ಥಳಾಂತರಿಸಿದರೆ ತೀವ್ರ ಹೋರಾಟ; SDPI ಎಚ್ಚರಿಕೆ

ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೃಷ್ಣಮೂರ್ತಿ ಎಂಬವರು ಮೃತಪಟ್ಟಿರುವ...

‘ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ’: ಉದ್ಯಮಗಳಿಗೆ ಸಿಎಂ ಒಮರ್ ಅಬ್ದುಲ್ಲಾ ಎಚ್ಚರಿಕೆ!

ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಕಂಪನಿಗಳು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲೇಬೇಕು...

Tag: ನೀಟ್ ಹಗರಣ