ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪ್ರಮೋದ್‌ ಮುತಾಲಿಕ್‌ ಜಿಲ್ಲಾ ಪ್ರವೇಶ ನಿಷೇಧಿಸಿ ಆದೇಶಿಸಿದ ಎಸ್‌ಪಿ

ಬಾಗಲಕೋಟೆಯ ಪಂಖಾ ಮಸೀದಿ ಮುಂಭಾಗ ನಡೆದ ಕಲ್ಲು ತೂರಾಟ ಪ್ರಕರಣ ದ್ವೇಷಪೂರಿತವಲ್ಲ ಎಂದು ಸಾಬೀತಾದರೂ, ಬಿಜೆಪಿ ಪರ/ಬೆಂಬಲಿತ ಸಂಘಟನೆಗಳು ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿಯಂತಹ ಪ್ರಖರ ಭಾಷಣಕಾರರ ಮೂಲಕ ಹೋರಾಟಕ್ಕೆ ಹೊಸ...

ಚಿಕ್ಕಮಗಳೂರು l ಪ್ರಮೋದ್‌ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ; ಕಡಿವಾಣಕ್ಕೆ ಒತ್ತಾಯ

ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ನೀಡಿದ ಹೇಳಿಕೆಗಳು ಪ್ರಚೋದನಕಾರಿ ಮತ್ತು ಶಾಂತಿ ಭಂಗಗೊಳಿಸುವಂತಿವೆ ಎಂದು ಸೈಯದ್ ಬಾಬಾ ಬುಡನ್ ಶಾ ಖಾದ್ರಿ ವಂಶಸ್ಥ...

ಹಾಸನ l ಪ್ರಚೋದನಕಾರಿ ಭಾಷಣ; ಮುತಾಲಿಕ್ ವಿರುದ್ದ ಪ್ರಕರಣ ದಾಖಲು

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಇತರರ ವಿರುದ್ಧ ಸಕಲೇಶಪುರ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.9 ರಂದು ಸಕಲೇಶಪುದರಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾಜೋತ್ಸವ...

ಜಮೀರ್‌ನನ್ನು ಆಲದಮರಕ್ಕೆ ನೇಣು ಹಾಕಿ: ಮುತಾಲಿಕ್ ಪ್ರಚೋದನಾಕಾರಿ ದ್ವೇಷ ಭಾಷಣ

ಸಚಿವ ಜಮೀರ್ ಅಹಮದ್‍ ಖಾನ್‌ ಅವರನ್ನು ಗಡಿಪಾರು ಮಾಡ್ಬೇಕು. ಅವರನ್ನು ಯಾವುದಾದರೂ ಆಲದಮರಕ್ಕೆ ನೇಣು ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ, ದ್ವೇಷಪೂರಿತ ವಿವಾದಾತ್ಮಕ ಭಾಷಣ ಮಾಡಿದ್ದಾರೆ‌. ಚಿಕ್ಕಮಗಳೂರಿನಲ್ಲಿ ನಡೆದ...

ಮಸೀದಿಯಲ್ಲಿ ಗಣಪತಿ ಕೂರಿಸುತ್ತೇವೆ, ಈದ್ಗಾ ಪಾಕಿಸ್ತಾನದ ಆಸ್ತಿ ಅಲ್ಲ: ಯತ್ನಾಳ್, ಮುತಾಲಿಕ್ ದ್ವೇಷ ಭಾಷಣ

ಈದ್ಗಾ ಮೈದಾನ ಯಾರಪ್ಪನ ಆಸ್ತಿಯೂ ಅಲ್ಲ. ಈ ಮೈದಾನವನ್ನು ಈದ್ಗಾ ಮೈದಾನ ಎಂದು ಕರೆದರೆ, ಅವರು ಸಾಬರಿಗೆ ಹುಟ್ಟಿದಂತೆ, ಈ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನವೆಂದು ಹೇಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ...

ಜನಪ್ರಿಯ

ಉಡುಪಿ | ನಂಬಿಕೆ, ವಿಶ್ವಾಸದಿಂದ ಸಹಕಾರ ರಂಗ ಸುದೃಢ: ಕಾರ್ತಿಕ್ ಕುಮಾರ್

ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸ್ಪರ್ಧೆ ನೀಡುತ್ತಿರುವ ಸಹಕಾರಿ ರಂಗವು ಜನರ ನಂಬಿಕೆ ಮತ್ತು...

ದಾಂಡೇಲಿ, ಜೋಯಿಡಾ ತಾಲೂಕಿನ ಹಲವು ಭಾಗಗಳಲ್ಲಿ ನವೆಂಬರ್.20ರಂದು ವಿದ್ಯುತ್ ವ್ಯತ್ಯಯ

ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ವಿವಿಧೆಡೆ 11 ಕೆ.ವಿ ವಿದ್ಯುತ್ ಮಾರ್ಗ...

ತ್ರಿಪಕ್ಷೀಯ ಶೃಂಗಸಭೆ: ‘ಶಾಂತಿಯತ್ತ ಘೋಷಣೆ’ಗೆ ಸಹಿ ಹಾಕಿದ ಟ್ರಂಪ್, ಕ್ಸಿ, ಪುಟಿನ್; ಜಾಗತಿಕ ಸ್ಥಿರತೆಗೆ 4 ಪ್ರತಿಜ್ಞೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ ಸಂಕೋಲೆಯೋ?

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ...

Tag: ಪ್ರಮೋದ್ ಮುತಾಲಿಕ್