'ಎ ಟೈಟಾನ್ ಸ್ಟೋರಿ' ಎಂಬ ವೆಬ್ ಸರಣಿ ಭಾರತೀಯ ಕಾರ್ಪೊರೇಟ್ ಇತಿಹಾಸವನ್ನು ಜನಪ್ರಿಯ ಮಾಧ್ಯಮದಲ್ಲಿ ಪರಿಚಯಿಸುವ ಯಶಸ್ವಿ ಪ್ರಯತ್ನವಾಗಿದೆ. ಇದು ಉದ್ಯಮಶೀಲತೆ, ನಾಯಕತ್ವ ಮತ್ತು ಬ್ರ್ಯಾಂಡ್ ನಿರ್ಮಾಣದ ಪಾಠಗಳನ್ನು ಮನರಂಜನೆಯೊಂದಿಗೆ ಜೋಡಿಸುತ್ತದೆ. ಆದರೆ...
'ಎ ಫಾಗಿ ಟೇಲ್' ಕೇವಲ 1950ರ ದಶಕದ ತೈವಾನಿನ ರಾಜಕೀಯ ಪರಿಸ್ಥಿತಿಯ ಕತೆಯಲ್ಲ. ಐತಿಹಾಸಿಕ ಚಿತ್ರವಲ್ಲ. ಕಷ್ಟದ ಕಾಲದಲ್ಲಿ ಮನುಷ್ಯತ್ವ ಹೇಗೆ ಬದುಕುಳಿಯುತ್ತದೆ ಎಂಬುದನ್ನು ತೋರುವ ಚಿತ್ರ. ರಾಜಕೀಯ-ಮಾನವೀಯ ಪ್ರಶ್ನೆಗಳನ್ನು ಎತ್ತುವ ಚಿತ್ರ....
ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಭಾವ ಭಿತ್ತಿಗಿಳಿಸುವ ‘ಡೆರ್ಸು ಉಜಾಲಾ’ ಅಪರೂಪದ ಚಿತ್ರ. ಸಿನೆಮಾವನ್ನು ಕೇವಲ ಮನರಂಜನೆಯಾಗಿ ನೋಡುವವರಿಗಿಂತ, ಅದನ್ನು ಒಂದು ಕಲಾತ್ಮಕ ಅನುಭವವಾಗಿ ಅನುಭವಿಸಲು ಬಯಸುವವರಿಗಾಗಿ ಈ ಚಿತ್ರ.
ಜಪಾನ್ ನಿರ್ದೇಶಕ ಅಕಿರಾ ಕುರೊಸಾವಾ,...
ಕ್ರಿಕೆಟ್ ಇತಿಹಾಸದಲ್ಲಿ ಕೆಲವರು ಅಂಕಿಗಳ ಮೂಲಕ ನೆನಪಾಗುತ್ತಾರೆ; ಕೆಲವರು ವ್ಯಕ್ತಿತ್ವದ ಮೂಲಕ. ರಾಹುಲ್ ಎರಡರ ಮಧ್ಯೆ ನಿಂತಿರುವ ಅಪರೂಪದ ಕ್ರಿಕೆಟಿಗ. ಶತಕ ಹೊಡೆದರೂ ಅತಿರೇಕದ ಸಂಭ್ರಮವಿಲ್ಲ, ವಿಫಲವಾದರೂ ನೆಪಗಳಿಗೆ ಮೊರೆ ಹೋಗುವುದಿಲ್ಲ. ರಾಹುಲ್...
ಶಿವಕುಮಾರ್ ಮುರುಗೇಶನ್ ಅವರ ಮೊದಲ ನಿರ್ದೇಶನದ ಚಿತ್ರ ತಾಯ್ ಕೆಳವಿ- ಪ್ರಗತಿಪರತೆ ಮತ್ತು ಸಮಾನತೆಯ ಧಾರೆಯ ಒಂದು ಮಾದರಿಯಂತೆ, ಪರಿಪೂರ್ಣ ರೂಪದಂತೆ ಭಾಸವಾಗುತ್ತದೆ. ಶೂದ್ರ ಸಂಸ್ಕೃತಿ ಮತ್ತು ಸಾಮಾಜಿಕ ಅರಿವಿಗಾಗಿ ನೋಡಬೇಕಾದ ಚಿತ್ರವಾಗಿದೆ.
ಭಾರತೀರಾಜ,...