ನಮ್ ಜನ | ‘ಮಣ್ ಮುಚ್ಚೋದು ಮನ್ಸಿಗೆ ನೋವ್ ಕೊಡೋ ಕೆಲ್ಸ’ ಎಂದ ಹರಿಶ್ಚಂದ್ರ ಘಾಟ್‌ನ ಗುಂಡಿ ಕೃಷ್ಣಪ್ಪ

"ಮಣ್ ಮುಚ್ಚೋದು ಮನ್ಸಿಗೆ ಕಷ್ಟ ಕೊಡ್ತದೆ, ಅದ್ನ ಮರಿಯಕ್ಕೆ ನಾವು ಕುಡಿತಿವಿ. ನಾವು ಒಟ್ಟು ಹನ್ನೆರಡು ಜನ ಇದ್ದೋ, ಈಗ ಮೂರು ಜನಾಗಿದೀವಿ. ಆ ಒಂಬತ್ ಜನ ಕುಡ್ದೇ ಸತ್ತೋದ್ರು. ಆಗ ಬೆಳಗ್ಗೆ...

ನೆನಪು | ಲೋಕದ ಡೊಂಕನು ಗೆರೆಗಳಿಂದ ತಿದ್ದಿದ ಕಾಮನ್ ಮ್ಯಾನ್- ಆರ್.ಕೆ ಲಕ್ಷ್ಮಣ್

ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ ಆಳುವ ಪ್ರಭುತ್ವಕ್ಕೆ ಅಂಕುಶವಿಟ್ಟವರು. ಪುಟ್ಟ ಟಿಪ್ಪಣಿ ಮತ್ತು ವಿಡಂಬನಾತ್ಮಕ ಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಹಂಚಿದವರು. ದೇಶ ಕಂಡ ಶ್ರೇಷ್ಠ,...

ನಮ್ ಜನ | ಗಿಡ-ಮರಗಳನ್ನು ಮಕ್ಕಳಿಗಿಂತ ಮಿಗಿಲಾಗಿ ಮುದ್ದಿಸುವ ಚನ್ನಪ್ಪ

"ಊರ್ಬುಟ್ಟು ಓಡ್ಬಂದೋನು... ಈ ಬೆಂಗ್ಳೂರು ನನ್ನಂಥೋನ್ಗೂ ತಾವ್ ಕೊಡ್ತು. ಇಪ್ಪತ್ನಾಕ್ ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ... ಗಿಡ-ಮರಗಳು ನನ್ ನೋಡ್ಕಂಡೋ, ನಾನು ಅವುನ್ ನೋಡ್ಕಂಡೆ. ಅವೂ ಚೆನ್ನಾಗವೆ, ನಾನೂ ಚೆನ್ನಾಗಿದೀನಿ. ಇನ್ನೇನು ಬೇಕು?" (ಆಡಿಯೊ ಪೂರ್ಣಪ್ರಮಾಣದಲ್ಲಿ...

ಭಾರತದಲ್ಲಿ ಮುಸ್ಲಿಮರಿರಬಾರದು ಎಂಬುದು ಬಾಲಿಶ : ಆರೆಸ್ಸೆಸ್‌ಗೆ ಗಾಂಧೀಜಿ ಕಿವಿಮಾತು

ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾವೇಶಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು. ಅದು ದೇಶ ವಿಭಜನೆಯ ಕಾಲ....

ನಮ್ ಜನ | ‘ನಾವು ಮನೆ ಒಡೆಯುವವರಲ್ಲ, ಕಟ್ಟುವವರು’ ಎಂದ ಏಜಾಜ್ ಪಾಷ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) "ಕಸದಲ್ಲಿ ಕಾಸು ಕಾಣುವ ಜನ ನಾವು. ಅದನ್ನು ನಂಬಿಯೇ ಬದುಕುತ್ತಿರುವವರು. ಇದರ ಹಿಂದೆ 35 ವ‍ರ್ಷಗಳ ಶ್ರಮವಿದೆ....

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಬಸವರಾಜು ಮೇಗಲಕೇರಿ