ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ...
ಒಂದು ಕಾಲದಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲದ ಚಿಕ್ಕಮಗಳೂರಿನ ಅಲ್ದೂರು ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದ ಬಾಲಕನೊಬ್ಬ, ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಆತನೇ 'ಪಿಕ್ಸೆಲ್' (Pixxel) ಸಂಸ್ಥೆಯ...
ನಾಸಾದ ಬಹು ನಿರೀಕ್ಷಿತ ಅರ್ಟೆಮಿಸ್2 ಮಿಶನ್ ಚಂದ್ರನತ್ತ ಹಾರಿದೆ. ನಾಸಾದ ಈ ಬಾಹ್ಯಾಕಾಶ ಯೋಜನೆಯು ಚಂದ್ರನತ್ತ ಮಾನವರನ್ನು ಕಳುಹಿಸುವ, ಗಗನಯಾನಿಗಳನ್ನು ಮಂಗಳನತ್ತ ಕರೆದೊಯ್ಯುವ ಯೋಜನೆಯಾಗಿದೆ.
ಬುಧವಾರ ಅಮೆರಿಕದ ಫ್ಲೋರಿಡಾದಿಂದ ಜಿಗಿದಿರುವ ಅರ್ಟೆಮಿಸ್2 ನಾಲ್ವರು ಖಗೋಳ ವಿಜ್ಞಾನಿಗಳನ್ನು ಚಂದ್ರನ...
ಭಾರತದ ಬಾಹ್ಯಾಕಾಶ ಕ್ಷೇತ್ರ ಇನ್ನೊಂದು ಮೈಲಿಗಲ್ಲು ಸೃಷ್ಟಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಬಾಹುಬಲಿ ಎಂದು ಕರೆಯಲ್ಪಡುವ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಎಲ್ವಿಎಂ–3 (LVM3) ಮೂಲಕ ಇಲ್ಲಿವರೆಗೆ ಭಾರತ ಉಡಾವಣೆ ಮಾಡಿರುವ...
ಯೋಜನೆ, ಆಡಳಿತ ಸುಧಾರಣೆ ಹಾಗೂ ಸೇವಾ ಅನ್ವಯಿಕೆಗಳ ಉದ್ಯಮವು ಈಗಾಗಲೇ ಬಾಹ್ಯಾಕಾಶ ತಂತ್ರಜ್ಞಾನದ ಲಾಭವನ್ನು ಬಳಸಲಾರಂಭಿಸಿದೆ. ಈಗಾಗಲೇ ಜಾಗತಿಕವಾಗಿ $400 ಶತಕೋಟಿ ಡಾಲರ್ಗಳಿಗಿಂತಲೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ. ಕರ್ನಾಟಕವು ಆ ಬೆಳವಣಿಗೆಯ ಬಲವಾದ...