ನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಕಂಠೀರವ ಸ್ಟುಡಿಯೋ ಹತ್ತಿರದ ಎಫ್‌ಟಿಐ ಸರ್ಕಲ್ ಬಳಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್‌ನಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ...
ಬೆಂಗಳೂರು ನಗರ ಬೆಳೆಯುತ್ತಿರುವ ವೇಗಕ್ಕೂ, ನಗರದಲ್ಲಿನ ಜನಸಾಮಾನ್ಯದ ಬದುಕಿಗೂ ಭಾರೀ ಅಂತವಿದೆ. ಬಹುಸಂಖ್ಯಾತರಿಗೆ ಬೆಂಗಳೂರು ದುಡಿದು ಜೀವನ ದೂಡುವುದಕ್ಕಷ್ಟೇ ಸೀಮಿತಗೊಂಡಿದ್ದು, ಅದರಾಚೆಗೆ ಸುಭದ್ರವಾದ ಬದುಕು ಕಟ್ಟಿಕೊಳ್ಳುವ ಕನಸುಗಳು ಕಸನಾಗಿಯೇ ಉಳಿಯುವಂತ ಪರಿಸ್ಥಿತಿ ಬೆಂಗಳೂರಿನಲ್ಲಿ...
ಸಿಲಿಕಾನ್ ಸಿಟಿಯಲ್ಲಿ ಹಸಿರು ಪರಿಸರ ಹೆಚ್ಚಿಸುವ ಉದ್ದೇಶದಿಂದ ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 15 ಲಕ್ಷ ಗಿಡಗಳನ್ನು ನೆಟ್ಟಿತ್ತು. ಈ ಬೃಹತ್ ಅಭಿಯಾನವೇನೋ ನಡೆದು ಈಗ...
ಬೆಂಗಳೂರು ಕೇವಲ ಒಂದು ನಗರ ಮಾತ್ರವಲ್ಲ, ಕರ್ನಾಟಕದ ಆರ್ಥಿಕ ಜೀವನಾಡಿ ಕೂಡ. ರಾಜ್ಯದ ಜಿಡಿಪಿಯ ಸಿಂಹಪಾಲು ಬೆಂಗಳೂರಿನದ್ದೇ ಆಗಿದೆ. ಆದ್ದರಿಂದಲೇ, ಕರ್ನಾಟಕ ರಾಜಕಾರಣದಲ್ಲಿ ಅಲಿಖಿತ ನಿಯಮವೊಂದು ಚಾಲ್ತಿಯಲ್ಲಿದೆ; ‘ಯಾರೇ ಅಧಿಕಾರಕ್ಕೆ ಬಂದರೂ, ಯಾವ...
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಮುಸ್ಲಿಂ ನಿವಾಸಿಗಳು ವಾಸವಾಗಿದ್ದ 300ಕ್ಕೂ ಹೆಚ್ಚು ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಧ್ವಂಸಗೊಳಿಸಿತ್ತು. ವ್ಯಾಪಕ ಆಕ್ರೋಶ-ಒತ್ತಡಕ್ಕೆ ಒಳಗಾದ ಸರ್ಕಾರ, ಸಂತ್ರಸ್ತರಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆಗಳನ್ನು...