“ನಾನಿಲ್ಲದಿದ್ದರೆ ಇಸ್ರೇಲ್ ಕಥೆ ಮುಗಿಯುತ್ತಿತ್ತು”: ನೆತನ್ಯಾಹುಗೆ ‘ಟ್ರಂಪ್’ ಶಾಕ್

ಟ್ರಂಪ್ ಅವರ ಈ ಸ್ಫೋಟಕ ಹೇಳಿಕೆಯ ಹಿಂದೆ ಅಮೆರಿಕದ ದೇಶೀಯ ರಾಜಕೀಯದ ಲೆಕ್ಕಾಚಾರವೂ ಅಡಗಿದೆ. 'ಅಮೆರಿಕ ಮೊದಲು' ನೀತಿಯನ್ನು ಪ್ರತಿಪಾದಿಸುವ ಟ್ರಂಪ್, ಅಮೆರಿಕದ ಹಿತಾಸಕ್ತಿಗಳಿಗಾಗಿ ತಾನು ಯಾರನ್ನಾದರೂ ಎದುರು ಹಾಕಿಕೊಳ್ಳಬಲ್ಲೆ ಎಂಬುದನ್ನು ತಮ್ಮ...

‘ಇಸ್ರೇಲ್ ಒಂದು ಶಾಪ, ನರಕದಲ್ಲಿ ಬೇಯಲಿ’: ಪಾಕ್ ರಕ್ಷಣಾ ಸಚಿವನ ಹೇಳಿಕೆಗೆ ಇಸ್ರೇಲ್ ಕೆಂಡ

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆಯಾಗುತ್ತಿರುವ ವೇಳೆಯಲ್ಲಿಯೇ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ಇಸ್ರೇಲ್ ವಿರುದ್ಧ ಮಾಡಿದ ತೀವ್ರ ವಾಗ್ದಾಳಿಯು ದೊಡ್ಡ ರಾಜತಾಂತ್ರಿಕ ವಿವಾದಕ್ಕೆ...

ಲೆಬನಾನ್‌ನಲ್ಲಿ ಮಾರಣಹೋಮಕ್ಕೆ ಕೆರಳಿದ ಇರಾನ್; ದಾಳಿ ತಗ್ಗಿಸಲು ಇಸ್ರೇಲ್‌ಗೆ ಟ್ರಂಪ್ ಕಿವಿಮಾತು

ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮುಂದುವರಿದಿರುವ ನಡುವೆ, ಲೆಬನಾನ್ ಮೇಲಿನ ಸೇನಾ ದಾಳಿಯನ್ನು ಕಡಿಮೆಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸಲಹೆ ನೀಡಿದ್ದಾರೆ. ಮುಂದಿನ ಚರ್ಚೆಗಳಿಗೆ...

ದಾಳವಾದ ಅಮೆರಿಕ, ತತ್ತರಿಸಿದ ಇಸ್ರೇಲ್; ಯುದ್ಧಭೂಮಿಯಲ್ಲಿ ಬೆತ್ತಲಾದ ದೊಡ್ಡಣ್ಣನ ದರ್ಪ

ಕೇವಲ ವೈಮಾನಿಕ ದಾಳಿ ಮತ್ತು ತಾಂತ್ರಿಕ ಶ್ರೇಷ್ಠತೆಯಿಂದ ಯುದ್ಧ ಗೆಲ್ಲಬಹುದು ಎಂಬ ಅಮೆರಿಕ ಹಾಗೂ ಇಸ್ರೇಲ್‌ನ ಅಹಂಕಾರಕ್ಕೆ ಈ ಯುದ್ಧದಲ್ಲಿ ಮಣ್ಣುಮುಕ್ಕಿಸಲಾಗಿದೆ. ವಿರೋಧಿ ಶಕ್ತಿಗಳು ಒಡ್ಡಿರುವ ಸಮಗ್ರ ಪ್ರತಿರೋಧವನ್ನು ಎದುರಿಸುವಲ್ಲಿ ಇಸ್ರೇಲ್‌ನ ಸೇನಾ...

‘ಭಾರತ-ಪಾಕ್ ಯುದ್ಧ ತಡೆದಿದ್ದು ನಾನೇ’: ಗಾಜಾ ಹಂತಕನ ಜೊತೆ ಟ್ರಂಪ್ ಹಳೆಯ ರಾಗ

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಇಬ್ಬರು ವಿವಾದಾತ್ಮಕ ನಾಯಕರ ಈ ಸಮಾಗಮದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಹಳೆಯ ರಾಗ ಹಾಡಿದ್ದಾರೆ. "ನಾನಿಲ್ಲದಿದ್ದರೆ ಜಗತ್ತು ಸರ್ವನಾಶವಾಗುತ್ತಿತ್ತು," ಎಂದು ಬಡಾಯಿ ಕೊಚ್ಚಿಕೊಂಡಿರುವ ಟ್ರಂಪ್, "ನನ್ನ...

ಜನಪ್ರಿಯ

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...

Tag: ಬೆಂಜಮಿನ್ ನೆತನ್ಯಾಹು