WB SIR | ಸುವೇಂದು ನಂದಿಗ್ರಾಮಕ್ಕಿಂತ ಮಮತಾರ ಭಬಾನಿಪುರದಲ್ಲಿ 4 ಪಟ್ಟು ಹೆಚ್ಚು ಮತದಾರರು ಔಟ್!

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಭಬಾನಿಪುರ ಕ್ಷೇತ್ರವು ಅತೀ ಹೆಚ್ಚು ಮತದಾರರನ್ನು ಹೊರಹಾಕಲಾದ ಕ್ಷೇತ್ರಗಳಲ್ಲಿ ಒಂದಾಗಿದೆ. ಭಬಾನಿಪುರದಲ್ಲಿನ ಹೊರಹಾಕುವಿಕೆಯು ವಿಪಕ್ಷ ನಾಯಕ, ಬಿಜೆಪಿ ಮುಖಂಡ ಸುವೇಂದು...

ತಮಿಳುನಾಡು | SIRನಿಂದ 85 ಲಕ್ಷ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಆತಂಕ

ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿದ್ದು, ಡಿಸೆಂಬರ್ 16ರಂದು ಕರಡು ಪಟ್ಟಿ ಪ್ರಕಟವಾಗಲಿದೆ. ರಾಜ್ಯದಲ್ಲಿ 6.41 ಕೋಟಿ ಮತದಾರರ ಪೈಕಿ ಸುಮಾರು 85 ಲಕ್ಷ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ...

ಉತ್ತರ ಪ್ರದೇಶ | SIR ಒತ್ತಡದಿಂದ ಮದುವೆಗೆ ಒಂದು ದಿನ ಮುನ್ನ ಸಿಬ್ಬಂದಿ ಆತ್ಮಹತ್ಯೆ

ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಚುನಾವಣಾ ಆಯೋಗ ನಡೆಯುತ್ತಿದೆ. ಕೆಲಸದ ಒತ್ತಡದಿಂದ ಹಲವಾರು ಸಿಬ್ಬಂದಿಗಳು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಕೆಲವರು ಸರಿಯಾಗಿ ಕೆಲಸ ನಿರ್ವಹಿಸಲಾಗದೆ ಅಮಾನತುಗೊಂಡಿದ್ದಾರೆ. ಸುಮಾರು...

ಮತಪಟ್ಟಿಯಿಂದ 80,000 ಮುಸ್ಲಿಮರ ಹೆಸರು ಅಳಿಸಲು ಯತ್ನ; ಬಿಜೆಪಿ ಹೆಸರಿನಲ್ಲಿ ಅರ್ಜಿ: ವರದಿ

ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಸುಮಾರು 80,000 ಮುಸ್ಲಿಂ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲು ಯತ್ನಗಳು ನಡೆದಿವೆ. ಆ ಮತದಾರರ ಹೆಸರನ್ನು ಅಳಿಸಿಹಾಕಲು ಬಿಜೆಪಿ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕರ್ನಾಟಕದಲ್ಲಿ...

ಜನಪ್ರಿಯ

ಈ ದಿನ ಸಂಪಾದಕೀಯ | ಮತಗಳ್ಳ ಬಿಜೆಪಿಗೆ ಪಾಠ ಕಲಿಸಿದ ಗ್ರಾಮೀಣ ರಾಜಸ್ಥಾನ!

ರಾಜಸ್ಥಾನದ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಭಾರೀ ಮುನ್ನಡೆ ಬಿಜೆಪಿಯ ರಾಜಕೀಯ...

ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ...

ಎಸ್‌ಐಆರ್ ನಡುವೆ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದೇಕೆ?

ದೆಹಲಿ ಸಿಇಒ ಕಚೇರಿಯು ಈ ವರ್ಗಾವಣೆಯನ್ನು ಕೇವಲ 'ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ'...

ಹಕ್ಕಿ ಜ್ವರಕ್ಕೆ ಭಾರತದ ಮೊದಲ ಲಸಿಕೆ ಬಿಡುಗಡೆ; 1 ರೂ. ಅಥವಾ 2 ರೂ.ಗೆ ಲಭ್ಯ!

ಕೋಳಿಗಳಿಗೆ ಮಾರಕವಾಗಿರುವ ಹಕ್ಕಿ ಜ್ವರವನ್ನು ತಡೆಗಟ್ಟುವ ದೇಶದ ಮೊಟ್ಟಮೊದಲ ಸ್ವದೇಶಿ ‘H5N1’...

Tag: ಮತಪಟ್ಟಿ