ಹಾಸನ | ಪ್ರತಿಯೊಂದು ಶಾಲೆಯಲ್ಲಿ ‘ಮಕ್ಕಳ ರಕ್ಷಣಾ ಸಮಿತಿ’ ರಚನೆಗೆ ಸೂಚನೆ

ಸರ್ಕಾರದ ಆದೇಶದಂತೆ ಪ್ರತಿಯೊಂದು ಶಾಲೆಯಲ್ಲಿ ‘ಮಕ್ಕಳ ರಕ್ಷಣಾ ಸಮಿತಿ’ಯನ್ನು ರಚನೆ ಮಾಡಿ, ಅದರಲ್ಲಿ 8ನೇ ತರಗತಿ ಅಥವಾ ಅದಕ್ಕಿಂತ ಉನ್ನತ ತರಗತಿಯಲ್ಲಿರುವ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು...

ಗದಗ ಸೀಮೆಯ ಕನ್ನಡ | ‘ಯಾಕ್‌ ಬಡಕೋತಿ ಪೇಡೆ-ಪೇಡೆ ಅಂತ… ಶುಗರ್‌ ಪ್ಯಾಕ್ಟರಿದಾಗ ಬಿಟ್‌ ಬರ್ತೇನಿ ಬಾ’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌) "ಯವ್ವಾ... ಎರಡೂ ಭಾರಿ ಸಿಹಿ ಆದ್ವ ಪಾ. ಒಂದ ಕಡಮಿ ಸಿಹಿ ಇರೋದ ಆಗಿದ್ರ ಚಲೋ ಇತ್ತು. ನೀ...

ಮಟನ್ ಸಾಂಬಾರನಲ್ಲಿ ‘ನಲ್ಲಿಮೂಳೆ’ ಇಲ್ಲವೆಂದು ಮದುವೆ ರದ್ದುಗೊಳಿಸಿದ ವರ

ಈ ಕಾಲದಲ್ಲಿ ಮದುವೆ ಯಾವ ಕಾರಣಕ್ಕೆ ನಿಲ್ಲುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯವಾಗಿದೆ. ಏಕೆಂದರೆ, ತೆಲಂಗಾಣದಲ್ಲಿ ವಧುವಿನ ಕಡೆಯವರು ಮಟನ್‌ನಲ್ಲಿ ‘ನಲ್ಲಿಮೂಳೆ’ ಹಾಕಿಲ್ಲ, ಇದರಿಂದ ನಮಗೆ ಅವಮಾನವಾಗಿದೆ ಎಂದು ವರನ ಕಡೆಯವರು ಮದುವೆಯನ್ನು ರದ್ದು...

ಚಿತ್ರದುರ್ಗ | ತಾಳಿಕಟ್ಟುವ ವೇಳೆ ಮದುವೆ ನಿಲ್ಲಿಸಿದ ಮಧುಮಗಳು

ತಾಳಿಕಟ್ಟುತ್ತಿದ್ದ ವೇಳೆ ಮಧುಮಗಳು ಮಂಗಳ ಸೂತ್ರಕ್ಕೆ ಕೈ ಅಡ್ಡ ಹಿಡಿದು, ನನಗೆ ಈ ಮಧುಮಗ ಇಷ್ಟ ಇಲ್ಲ ಎಂದು ಮದುವೆ ನಿಲ್ಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ. ಹೊಸದುರ್ಗ...

ನೀಗೊನಿ | ಬಾಡು ಕುಯ್ಕಂಡು ಹಟ್ಟಿ ಕಡ್ಗೆ ಬರೋತ್ತಿಗೆ ಎಲ್ರೂ ಮೈಯಾಗ ರೈತರಾಮಾಣ್ಯ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌) ಸೂರಪ್ಪನ ಸೆಂದ್ರುನ ಮೊದ್ಲು ಹುಟ್ಟುಸ್ದೊರು ನಮ್ಮ ತಾತ ಜಾಂಬವ ಎಂಬ ದನಿ ಊರಿನ ತುಂಬೆಲ್ಲಾ ಕೇಳುಸ್ತಿತ್ತು. ಹೆಂಗುಸ್ರ ಹಾಡ್ಗಳ...

ಜನಪ್ರಿಯ

ಮುಂಡಗೋಡ | ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಸಾರ್ವಜನಿಕರ ಆಗ್ರಹ

ಮುಂಡಗೋಡ ತಾಲೂಕಿನ ಸಿಂಗ್ನಹಳ್ಳಿ ಗ್ರಾಮದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ...

ಕೋಲಾರ | ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಕೊತ್ತೂರು ಮಂಜುನಾಥ್

ಮುಂಬರುವ ಜನವರಿಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ...

ಬಿಹಾರ | ಪರಿಹಾರವಿಲ್ಲದೆ ಬರಿಗೈ ಸ್ಥಳಾಂತರ? ಅದಾನಿ ಯೋಜನೆ ವಿರುದ್ಧ ಆದಿವಾಸಿಗಳ ಪ್ರತಿರೋಧ!

 ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರ್‌ಪೈಂತಿ ಪ್ರದೇಶದಲ್ಲಿ ಅದಾನಿ ಪವರ್ ಲಿಮಿಟೆಡ್‌ನಿಂದ ನಿರ್ಮಿಸಲಾಗುತ್ತಿರುವ...

ರಾಜ್ಯ ಸರ್ಕಾರದ ಜಾಹೀರಾತು ವೆಚ್ಚ: ಬಿಜೆಪಿ ಅವಧಿಗಿಂತ ₹142 ಕೋಟಿ ಹೆಚ್ಚಳ!

ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೂರು ಹಣಕಾಸು ವರ್ಷಗಳಲ್ಲಿ ಜಾಹೀರಾತು...

Tag: ಮದುವೆ