ಮದುವೆ ಭರವಸೆ ಈಡೇರದ ಕಾರಣಕ್ಕೆ ಒಪ್ಪಿತ ಸಂಬಂಧವನ್ನು ಅತ್ಯಾಚಾರ ಎನ್ನಲಾಗದು: ಸುಪ್ರೀಂ ಕೋರ್ಟ್

ವಂಚನೆಯ ಉದ್ದೇಶವಿಲ್ಲದೆ, ಮದುವೆಯಾಗುವ ಭರವಸೆ ನೀಡಿ ಪರಸ್ಪರ ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಆರಂಭವಾಗಿದ್ದು, ನಂತರ ಕುಟುಂಬದ ವಿರೋಧ ಅಥವಾ ಅನಿವಾರ್ಯ ಪರಿಸ್ಥಿತಿಯಿಂದ ವಿವಾಹವಾಗದಿದ್ದರೆ, ಅದನ್ನು ಅತ್ಯಾಚಾರ ಅಥವಾ ವಂಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು...

ʼದಾಂಪತ್ಯʼವೆಂದರೆ ದಾಸ್ಯ ಅಲ್ಲ ಎಂದ ನ್ಯಾಯಾಂಗ ಮತ್ತು ಬದಲಾಗುತ್ತಿರುವ ʼಕುಟುಂಬʼದ ವ್ಯಾಖ್ಯಾನ

ಮದುವೆ ಅಂದ್ರೆ ಹೆಣ್ಣನ್ನು ಮನೆಗೆಲಸಕ್ಕೆ ಮತ್ತು ಹಿರಿಯರ ಸೇವೆಯ ಗುಲಾಮಗಿರಿಗೆ ನೇಮಿಸಿಕೊಂಡ ಒಪ್ಪಂದವಲ್ಲ!.. ಕರ್ನಾಟಕ ಹೈಕೋರ್ಟ್‌ನ ಈ ಐತಿಹಾಸಿಕ ತೀರ್ಪು ಪಿತೃಪ್ರಧಾನ ವ್ಯವಸ್ಥೆಯ ಎದೆ ಕದಡಿದೆ. ʼಮದುವೆʼ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ...

ಮನೆ ಕೆಲಸ ಗಂಡ, ಹೆಂಡತಿ ಇಬ್ಬರೂ ಹಂಚಿಕೊಳ್ಳಬೇಕು, ಪೋಷಕರ ಆರೈಕೆ ಮಗ-ಮಗಳ ಪ್ರಾಥಮಿಕ ಕರ್ತವ್ಯ: ಹೈಕೋರ್ಟ್

ವಿವಾಹ ಎಂಬುದು ಒಬ್ಬ ವ್ಯಕ್ತಿಯು ಮತ್ತೊಬ್ಬರ ಸ್ವಾತಂತ್ರ್ಯ, ವ್ಯಕ್ತಿತ್ವ ಮತ್ತು ಇಷ್ಟಕಷ್ಟಗಳನ್ನು ನಿಯಂತ್ರಿಸುವ ಅಥವಾ ವಶಪಡಿಸಿಕೊಳ್ಳುವ ಪರವಾನಗಿ ಅಲ್ಲ. ಅಷ್ಟಕ್ಕೂ ಹೆಂಡತಿ ಮನೆಯಾಳಲ್ಲ. ಪೋಷಕರ ಆರೈಕೆ ಮಗ-ಮಗಳ ಪ್ರಾಥಮಿಕ ಕರ್ತವ್ಯ ಎಂದು ಕರ್ನಾಟಕ...

ತನ್ನ ಮದುವೆ ನಡುವೆ ಕೇಟರಿಂಗ್ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡಿದ ಕೇರಳದ ವೈದ್ಯೆ: ವಿಡಿಯೋ ವೈರಲ್

ಕೇಟರಿಂಗ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡಿರುವುದನ್ನು ತಿಳಿದು ತನ್ನ ಮದುವೆ ನಿಲ್ಲಿಸಿ ಕೇಟರಿಂಗ್ ಸಿಬ್ಬಂದಿಗೆ ನವವಿವಾಹಿತ ವೈದ್ಯೆಯೊಬ್ಬರು ಪ್ರಥಮ ಚಿಕಿತ್ಸೆ ನೀಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್...

‘ಮದುವೆಯಾಗುವುದು ಮಾನವ ಹಕ್ಕು’- ಹಿಂದೂ ವಿವಾಹ ಕಾಯಿದೆ ತಿದ್ದುಪಡಿಗೆ ಮದ್ರಾಸ್ ಹೈಕೋರ್ಟ್ ಸಲಹೆ

ಮದುವೆಯಾಗುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಮಾನವ ಹಕ್ಕಾಗಿದೆ. ವಿಚ್ಛೇದನದ ನಂತರ ಮರುಮದುವೆಯಾಗಲು ವರ್ಷಗಟ್ಟಲೆ ಕಾಯುವಂತೆ ಮಾಡುವುದು ಸರಿಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ, ಪುನರ್ವಿವಾಹಕ್ಕೆ ಎದುರಾಗುವ ಕಾನೂನು ಅಡೆತಡೆಗಳನ್ನು...

ಜನಪ್ರಿಯ

ಲಡಾಖ್‌ನಲ್ಲಿ ಚಳಿಗಾಲದ ಚುನಾವಣೆ ವಿರೋಧಿಸಿ ಪ್ರತಿಭಟನೆಗೆ ಕರೆ; ಲೇಹ್-ಕಾರ್ಗಿಲ್‌ನಲ್ಲಿ ಧರಣಿ ಬ್ಯಾನ್ ಮಾಡಿದ ಸಿಇಒ

ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಸಾಲು ಸಾಲು ಚುನಾವಣೆಗಳ ಬೆನ್ನಲ್ಲೇ ರಾಜಕೀಯ...

ಗದಗ | ದೌರ್ಜನ್ಯ ನಿಯಂತ್ರಣ ಪ್ರತಿಯೊಬ್ಬರ ಕರ್ತವ್ಯ: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

"ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣ...

ವಿಜಯಪುರ |ಸರ್ಕಾರಿ ಶಾಲೆಗಳ ಖಾಸಗೀಕರಣಕ್ಕೆ ಆಪ್ ವಿರೋಧ: ಭೋಗೇಶ್ ಸೋಲಾಪುರ್

ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದತ್ತು ಅಥವಾ ಗುತ್ತಿಗೆ ನೀಡುವ...

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು...

Tag: ಮದುವೆ