6 ತಿಂಗಳಲ್ಲಿ 23 ಮರಣದಂಡನೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರ ವರ್ಗಾವಣೆ: UPಯ ಕೌಟುಂಬಿಕ ನ್ಯಾಯಾಲಯಕ್ಕೆ ನಿಯೋಜನೆ

ಕಳೆದ ಆರು ತಿಂಗಳ ಅವಧಿಯಲ್ಲಿ 11 ವಿವಿಧ ಅಪರಾಧ ಪ್ರಕರಣಗಳಲ್ಲಿ ಒಟ್ಟು 23 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಬರೇಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವಿ...

ಪತಿಯನ್ನು ಕೊಂದು ಹಾವಿನ ಕಡಿತದ ನಾಟಕ; ‘ಸ್ನೇಕ್ ಸ್ಕ್ಯಾಂಡಲ್’ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಮೀರತ್ ಕೋರ್ಟ್

ಪತಿಯನ್ನು ಕ್ರೂರವಾಗಿ ಹತ್ಯೆಗೈದು, ಆ ಸಾವನ್ನು ಹಾವಿನ ಕಡಿತದ ಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕುಖ್ಯಾತ 'ಸ್ನೇಕ್‌ ಸ್ಕ್ಯಾಂಡಲ್' (Snake Scandal) ಪ್ರಕರಣದಲ್ಲಿ ಮೀರತ್ ನ್ಯಾಯಾಲಯವು ಐತಿಹಾಸಿಕ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ, ಮಾಲೆಗಾಂವ್ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು...

‘ಹೇಡಿ ಎನಿಸಿಕೊಳ್ಳುವ ಬದಲು ಸಾಯುವುದೇ ಲೇಸು’; 4 ತಿಂಗಳಲ್ಲಿ 22 ಮರಣದಂಡನೆ ತೀರ್ಪು ನೀಡಿದ ನ್ಯಾಯಾಧೀಶ

ನನಗೆ ಮಾಫಿಯಾ, ಗೂಂಡಾಗಳು ಅಥವಾ ಅಪರಾಧಿಗಳ ಭಯವಿಲ್ಲ. ಯಾರದೇ ಬೆದರಿಕೆಗೆ ಮಣಿದು ತೀರ್ಪು ನೀಡುವ ಬದಲು ಪ್ರಾಣತ್ಯಾಗಕ್ಕೂ ಸಿದ್ಧ. ಹೇಡಿ ಎನಿಸಿಕೊಳ್ಳುವುದಕ್ಕಿಂತ ಸಾಯುವುದೇ ಲೇಸು ಎಂದು ಉತ್ತರ ಪ್ರದೇಶದ ಮುಜಫ್ಫರ್‌ನಗರದ ನ್ಯಾಯಾಧೀಶ ರವಿ...

ಮರಣದಂಡನೆಗೆ ಸದ್ಯ ನೇಣು ಶಿಕ್ಷೆಯೇ ಕಾಯಂ: ವಿಷಕಾರಿ ಇಂಜೆಕ್ಷನ್ ಬೇಡಿಕೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂ

ದೇಶದಲ್ಲಿ ಮರಣದಂಡನೆ ಜಾರಿಗೆ ಇರುವ ನೇಣುಗಂಬದ (ಗಲ್ಲುಶಿಕ್ಷೆ) ಪದ್ಧತಿಯನ್ನು ರದ್ದುಪಡಿಸಿ, ಅದರ ಬದಲಿಗೆ ವಿಷಕಾರಿ ಇಂಜೆಕ್ಷನ್ ಅಥವಾ ಇತರೆ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ,...

ಜನಪ್ರಿಯ

ಬದಲಾದ ರಾಹುಲ್ ಇಮೇಜ್; ಮೈದಾನದಲ್ಲೂ ಜನಸಾಗರ, ಡಿಜಿಟಲ್ ಲೋಕದಲ್ಲೂ ಅಬ್ಬರ!

ಭಾರತೀಯ ರಾಜಕಾರಣದಲ್ಲಿ ಸದ್ಯ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. "ಭಾರತದ ಇತಿಹಾಸದಲ್ಲೇ ಮೊದಲ...

ಮಂಗಳೂರು | ವಿಕಸಿತ ಭಾರತ ಯುವ ಸಂಸತ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿರುವ ವಿದ್ಯಾರ್ಥಿಗಳು

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದ ಮೇರಾ...

ಸಿಯಾಂಗ್ ಯೋಜನೆ: ಜೈಲಿನಿಂದ ಹೊರಬರುತ್ತಿದ್ದಂತೆ ಹೋರಾಟದ ಕಿಚ್ಚು ಹೊತ್ತಿಸಿದ ಅಡುಮ್ ತಯೋಂಗ್! 

ಸಿಯಾಂಗ್ ಮೇಲ್ದಂಡೆ ವಿವಿಧೋದ್ದೇಶ ಯೋಜನೆಯ (SUMP) ವಿರುದ್ಧದ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು...

‘ಮೋದಿ ನನ್ನೊಂದಿಗೆ ಮುಖಾಮುಖಿ ಚರ್ಚಿಸಿದರೆ ಪ್ರಧಾನಿಯಾಗಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಚರ್ಚೆಗೆ ಆಹ್ವಾನ ನೀಡುವುದನ್ನು ಲೋಕಸಭೆಯ...

Tag: ಮರಣದಂಡನೆ