ಯುಪಿಯಲ್ಲಿ ಮುಂದುವರೆದ ಮರ್ಯಾದೆಗೇಡು ಹತ್ಯೆ; ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ

ಪ್ರೀತಿಸಿ ಮದುವೆಯಾದನೆಂಬ ಕಾರಣಕ್ಕೆ ದಲಿತ ಯುವಕನನ್ನು ಪತ್ನಿಯ ಕುಟುಂಬದವರು ಕೊಲೆ ಮಾಡಿರುವ ಆರೋಪ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಕೇಳಿಬಂದಿದೆ. 23 ವರ್ಷದ ಅಕ್ಷಯ್ ಎಂಬ ಯುವಕನನ್ನು ಇಟ್ಟಿಗೆಗಳಿಂದ ತಲೆಗೆ ಹೊಡೆದು ಹತ್ಯೆ...

ಅಂಗಾಲಿಗೆ ಮೊಳೆ ಹೊಡೆದು, ಕೈಕಾಲುಗಳ ಉಗುರು ಕಿತ್ತು, ಜನನಾಂಗ ಜರ್ಝರಿತ- ದಲಿತ ಯುವಕನ ದಾರುಣ ಹತ್ಯೆ

ಮೇಲ್ಜಾತಿ ಯುವತಿಯೊಬ್ಬಳ ಜೊತೆ ಸ್ನೇಹ ಹೊಂದಿದ್ದ ಕಾರಣಕ್ಕೆ 18 ವರ್ಷದ ದಲಿತ ಯುವಕನೊಬ್ಬನನ್ನು ಯುವತಿಯ ಕುಟುಂಬಸ್ಥರು ಇಡೀ ರಾತ್ರಿ ಕೂಡಿಹಾಕಿ, ಕಾಲಿಗೆ ಮೊಳೆ ಹೊಡೆದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ...

ಬಾಗಲಕೋಟೆ | ಮರ್ಯಾದೆಗೇಡು ಹತ್ಯೆ ಪ್ರಕರಣ; ತಪ್ಪಿತಸ್ಥರ ಗಲ್ಲಿಗೆ ದಸಂಸ ಆಗ್ರಹ

ದಲಿತ ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕೆ ಪುತ್ರಿಯನ್ನೇ ಹತ್ಯೆ ಮಾಡಿರುವ ಹುಬ್ಬಳ್ಳಿ ತಾಲೂಕು ಇನಾಂವೀರಾಪುರ ಗ್ರಾಮದ ಮರ್ಯಾದೆ ಹತ್ಯೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಪ್ರಕರಣ: ಸಂತ್ರಸ್ತ ವಿವೇಕಾನಂದ ಕುಟುಂಬ ಮರಳಿ ಗ್ರಾಮಕ್ಕೆ, ಶಾಂತಿ ಸಭೆ

ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾದ ಹುಬ್ಬಳ್ಳಿಯ ದಲಿತ ಕುಟುಂಬದ ಮೇಲಿನ ದೌರ್ಜನ್ಯ ಮತ್ತು ಗರ್ಭಿಣಿ ಯುವತಿಯ ಹತ್ಯೆ ಪ್ರಕರಣದ ಸಂತ್ರಸ್ತ ವಿವೇಕಾನಂದ ದೊಡ್ಡಮನಿ ಕುಟುಂಬ ಇನಾಂವೀರಾಪೂರ ಗ್ರಾಮಕ್ಕೆ ಮರಳಿದೆ. ನಿನ್ನೆ ಸಂಜೆ (ಡಿ.29)...

ಬೆಂಬಿಡದೆ ಕಾಡುತ್ತಿರುವ ʼಜಾತಿʼ ಪಿಡುಗು; ʼಮರ್ಯಾದಾ ಹತ್ಯೆʼಗಳಿಗೆ ಕೊನೆ ಎಂದು?

ದಿನ ಬೆಳಗಾದ್ರೆ ಕೆಲ ಸ್ವಘೋಷಿತ ಧರ್ಮ ರಕ್ಷಕರು ʼಹಿಂದೂ, ನಾವೆಲ್ಲ ಒಂದುʼ ಎಂಬ ಘೋಷಣೆಗಳನ್ನು ಮೊಳಗಿಸುತ್ತಾರೆ. ಅದು ಕೇವಲ ವೇದಿಕೆಗೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರವೇ ಎಂಬುದಕ್ಕೆ ಇನ್ನೊಂದು ಸ್ಪಷ್ಟ ಉದಾಹರಣೆ...

ಜನಪ್ರಿಯ

ಚಿತ್ರದುರ್ಗ | ಅಂಬೇಡ್ಕರ್ ಅವರನ್ನು ಬಹುರೂಪಿಯಾಗಿ ಅರ್ಥೈಸಿಕೊಳ್ಳಬೇಕು: ಕೋಟಿಗಾನಹಳ್ಳಿ ರಾಮಯ್ಯ

ಅಂಬೇಡ್ಕರ್ ಅವರ ಬದುಕು, ಹೋರಾಟ ಮತ್ತು ಚಿಂತನೆಗಳನ್ನು ವರ್ತಮಾನದ ಸಾಮಾಜಿಕ ಸವಾಲುಗಳ...

ಉಡುಪಿ | ಕಲ್ಯಾಣಪುರದಲ್ಲಿ ಅಪರೂಪದ ಸಂರಕ್ಷಿತ ವೀರಮಾಸ್ತಿ ಕಲ್ಲಿನ ಲೋಕಾರ್ಪಣೆ

ಆದಿಮ ಕಲಾ ಟ್ರಸ್ಟ್ ಉಡುಪಿ, ಪಡುನಾಡು ಕೂಟ ಬೆಂಗಳೂರು, ಗಜನಿ ಫೌಂಡೇಶನ್...

ಹಾಸನ | ಎಐಕೆಎಸ್ ರಾಷ್ಟ್ರ ಸಮ್ಮೇಳನದ ಪ್ರತಿನಿಧಿಯಾಗಿ ಹೆಚ್.ಆರ್. ನವೀನ್‌ಕುಮಾರ್ ಆಯ್ಕೆ

ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) 36ನೇ ರಾಷ್ಟ್ರ ಸಮ್ಮೇಳನವು ತೆಲಂಗಾಣ...

ಬೀದರ್‌ | ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಕಾರ್ಯಾಗಾರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ನಗರದ ಜ್ಞಾನಸೂರ್ಯ ಸ್ಪರ್ಧಾ ಅಕಾಡೆಮಿಯು...

Tag: ಮರ್ಯಾದಾ ಹತ್ಯೆ