ಜೌಹರ್ ವಿಶ್ವವಿದ್ಯಾಲಯವನ್ನು ರಕ್ಷಿಸುವುದೆಂದರೆ ಮುಸ್ಲಿಮರ ಉನ್ನತ ಶಿಕ್ಷಣದ ಹಕ್ಕನ್ನು ರಕ್ಷಿಸುವ ಪ್ರಶ್ನೆಯಾಗಿದೆ. ಅದನ್ನು ಯಾವ ಕಾರಣಕ್ಕೂ ರಾಜಕೀಯಗೊಳಸಬಾರದು. ಕಟ್ಟಡವನ್ನು ಬೀಳಿಸುವ ಬದಲು ಬೇರೆ ಉಪಾಯಗಳನ್ನು ಯೋಚಿಸಬಹುದಲ್ಲವೇ? ಒಂದೆರಡಲ್ಲ 38 ಕಟ್ಟಡಗಳನ್ನು ಬೀಳಿಸುವುದೆಂದರೆ ರಾಜಕೀಯ ಕುತಂತ್ರ,...
ನ್ಯಾಯಾಲಯಗಳು ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳನ್ನು ಮತ್ತು ಮುಖ್ಯಮಂತ್ರಿಯನ್ನು ನ್ಯಾಯಾಂಗ ನಿಂದನೆಯ ಅಪರಾಧಕ್ಕಾಗಿ ಕರೆದು ಕಟಕಟೆಯಲ್ಲಿ ನಿಲ್ಲಿಸಬೇಕಿದೆ.
ಉತ್ತರಪ್ರದೇಶದಲ್ಲಿ ಮನೆಗಳ ಮೇಲೆ ಬುಲ್ಡೋಝರ್ ಹರಿಸಿ ನಡೆಸುತ್ತಿರುವ ಅಕ್ರಮ ನೆಲಸಮಗಳ ವೈಖರಿಯ ಕುರಿತು ಸುಪ್ರೀಮ್...